ರೆಡಿಯಾಗುತ್ತಿರುವ ‘ಭಟ್ರೆನ ಮಗಳ್’
Team Udayavani, Jun 7, 2018, 2:59 PM IST
ರೊನಾಲ್ಡ್ ಮಾರ್ಟಿಸ್ ನಿರ್ಮಾಣದ ಶರತ್ ಎಸ್.ಪೂಜಾರಿ ಬಗ್ಗತೋಟ ನಿರ್ದೇಶನದ ‘ಕಂಬಳಬೆಟ್ಟು ಭಟ್ರೆನ ಮಗಳ್’ ಸಿನೆಮಾ ಈಗ ಬಿಡುಗಡೆಯ ಹೊಸ್ತಿಲಲ್ಲಿದೆ. ಶಿನಾಯ್ ಜೋಸೆಫ್ ಸಂಗೀತವಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ಶಿವಪ್ರಕಾಶ್ ಪೂಂಜ, ಶಂಕರ್ ಭಟ್, ಸತೀಶ್ ಬಂದಳೆ, ಪ್ರಕಾಶ್ ತೂಮಿನಾಡ್ ಚಿತ್ರದಲ್ಲಿದ್ದಾರೆ.
ಶೈಲೇಶ್ ಬಿರ್ವ, ಪ್ರದೀಪ್ ಶೆಟ್ಟಿ, ಶರತ್ ಪೂಜಾರಿ, ಕಾಪು ಐಶ್ವರ್ಯಾ, ರಶ್ಮಿತಾ, ಲಾವಣ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ಡಬ್ಬಿಂಗ್ ಮುಗಿಸಿದ ಚಿತ್ರ ಆಗಸ್ಟ್ ಅಂತ್ಯದ ವೇಳೆಗೆ ರಿಲೀಸ್ನ ತವಕದಲ್ಲಿದೆ. ವಿಭಿನ್ನ ಕಥೆಯಾಧಾರಿತವಾಗಿ ಮೂಡಿಬಂದ ಈ ಸಿನೆಮಾ ಕಾಮಿಡಿ ಹಾಗೂ ಇಂಟ್ರೆಸ್ಟಿಂಗ್ ಕಥೆಯಾಧಾರಿತವಾಗಿ ಸಿದ್ಧಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ