ಒಂದೇ ದಿನ 64 ವಿಮಾನಗಳನ್ನು ನಿರ್ವಹಣೆ ಮಾಡಿದ ಮಂಗಳೂರು ವಿಮಾನ ನಿಲ್ದಾಣ
Team Udayavani, Sep 6, 2022, 10:49 AM IST
ಮಂಗಳೂರು : ತನ್ನ ಸರಾಸರಿ ನಿರ್ವಹಣೆಯನ್ನು ಮೀರಿ ಕೆಲಸ ನಿರ್ವಹಿಸಿದ ಮಂಗಳೂರು ವಿಮಾನ ನಿಲ್ದಾಣವು ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರ ಓಡಾಟವಿದ್ದ ಸೆ. 2ರಂದು ಒಂದೇ ದಿನ 64 ವಿಮಾನ ಸಂಚಾರಗಳನ್ನು ನಿರ್ವಹಣೆ ಮಾಡಿದೆ.
ಕೋವಿಡ್ಗೆ ಮೊದಲು ಸರಾಸರಿ 78 ವಿಮಾನ ಸಂಚಾರಗಳನ್ನು ನಿರ್ವಹಣೆ ಮಾಡುತ್ತಿತ್ತು. ಸೆ. 2ರಂದು 19 ಅಂತಾರಾಷ್ಟ್ರೀಯ ಮತ್ತು 32 ದೇಶೀಯ ಹಾರಾಟ, 12 ಸಾಮಾನ್ಯ (6 ಚಾರ್ಟರ್ಡ್ ವಿಮಾನ ಸೇರಿದಂತೆ) ಹಾಗೂ ಉಳಿದವು ಮಿಲಿಟರಿಗೆ ಸಂಬಂಧಿಸಿದ್ದು.
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ರೋಗಿಯೊಬ್ಬರನ್ನು ಕರೆತಂದ ಏರ್ ಆ್ಯಂಬುಲೆನ್ಸ್ ಕೂಡ ಇದರಲ್ಲಿ ಸೇರಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿವೆ.
ಇದನ್ನೂ ಓದಿ : ಸರಕು ಸಾಗಾಟ ದರ ಕಡಿತ ಹಿಂಪಡೆಯದಿದ್ದರೆ ಸಾಗಾಟ ಬಂದ್: ಅಸೋಸಿಯೇಶನ್ ಎಚ್ಚರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ
ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್ ಕುಂಪಲ