ಮೂಲ್ಕಿ: ಪುತ್ರನ್‌ ಮೂಲಸ್ಥಾನ ವಾರ್ಷಿಕ ಉತ್ಸವ

Team Udayavani, May 16, 2019, 6:00 AM IST

ಮೂಲ್ಕಿ: ಇಲ್ಲಿನ ಪುತ್ರನ್‌ ಮೂಲಸ್ಥಾನದ ವಾರ್ಷಿಕ ಉತ್ಸವ ಹಾಗೂ ಶ್ರೀ ನಾಗದೇವರ ತನು ತಂಬಿಲ ಸೇವೆ ಮತ್ತು ನಾಗ ದರ್ಶನ,ಹಾಲಾವಳಿ ತುಲಾಭಾರ ಸೇವೆ ಮತ್ತು ಸಪರಿವಾರ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ರಕೇಶ್ವರಿ ಸನ್ನಿಧಿ ಯಲ್ಲಿ ರಂಗಪೂಜೆ ಮತ್ತು ಪ್ರಸನ್ನ ಪೂಜೆ ಬುಧವಾರ ನಡೆಯಿತು.

ಶ್ರೀ ಕ್ಷೇತ್ರಪಾಲ,ನಂದಿಗೋಣ,ಮನೆ ಪಂಜುರ್ಲಿ, ಪಂಜುರ್ಲಿ,ಮೈಸಂದಾಯ,
ಧೂಮಾವತಿ ಮತ್ತು ಬೊಬ್ಬರ್ಯ ದೈವಗಳ ದರ್ಶನ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಮೂಲಸ್ಥಾನದಲ್ಲಿ ನಡೆಯಿತು.

ವಾರ್ಷಿಕ ಮಹೋತ್ಸವ
ಮೇ 10ರಂದು ಆರಂಭಗೊಂಡು ಮೇ 15ರ ತನಕ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ತಂತ್ರಿಗಳಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ಪುನರ್‌ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವದ ನಡೆದ ಕಾರ್ಯ ಕ್ರಮದಲ್ಲಿ ಕಾಸರಗೋಡು ಮತ್ತು ಅವಿಭಜಿತ ದ.ಕ.ಜಿಲ್ಲೆಯ ಮೂಲಸ್ಥಾನದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ