ಪಾಲಿಕೆ ಬಜೆಟ್‌: “ನನ್ನ ನಗರ ನನ್ನ ಬಜೆಟ್‌’ ಆನ್‌ಲೈನ್‌ ಅಭಿಯಾನ


Team Udayavani, Jan 21, 2021, 3:30 AM IST

ಪಾಲಿಕೆ ಬಜೆಟ್‌: “ನನ್ನ ನಗರ ನನ್ನ ಬಜೆಟ್‌’ ಆನ್‌ಲೈನ್‌ ಅಭಿಯಾನ

ಮಹಾನಗರ: ಕೆಲವು ದಿನ ಗಳಲ್ಲಿಯೇ ಮಂಗಳೂರು ಮಹಾನಗರ ಪಾಲಿಕೆ ಬಜೆಟ್‌ ಘೋಷಣೆಯಾಗಲಿದ್ದು, ಈ ಬಾರಿಯ ಬಜೆಟ್‌ ಯಾವ ರೀತಿ ಇರಬೇಕು, ಯಾವೆಲ್ಲಾ ವಿಷಯಗಳನ್ನು ಸೇರ್ಪಡೆ ಮಾಡಬೇಕು ಎಂಬ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ “ನನ್ನ ನಗರ ನನ್ನ ಬಜೆಟ್‌’ ಎಂಬ ಅಭಿಯಾನ ಆರಂಭವಾಗಿದೆ.

ಜನಾಗ್ರಹ ಎಂಬ ಸಂಸ್ಥೆಯ ವತಿ ಯಿಂದ ನಡೆಯುವ ಈ ಅಭಿಯಾನಕ್ಕೆ ಪಾಲಿಕೆ ಕೂಡ ಕೈಜೋಡಿಸಿದೆ. ಈ ಬಾರಿಯ ಬಜೆಟ್‌ ಕುರಿತಂತೆ ಸಾರ್ವಜನಿಕರು www.janaagraha.org/mangaluru  ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಜ. 22ರ ಒಳಗಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸ ಬಹುದಾಗಿದೆ. ಈ ಜಾಲತಾಣದಲ್ಲಿ ಹೋದ ಬಳಿಕ ನಿಮ್ಮ ಹೆಸರು, ದೂರ ವಾಣಿ ಸಂಖ್ಯೆ, ಇಮೇಲ್‌ ಐಡಿ, ನಿಮ್ಮ ವಾರ್ಡ್‌ ನಮೂದು ಮಾಡಬೇಕು. ಬಳಿಕ ರಸ್ತೆಗಳು, ತ್ಯಾಜ್ಯ ನಿರ್ವಹಣೆ, ಫುಟ್‌ಪಾತ್‌, ಒಳಚರಂಡಿ ಎಂಬ ಆಯ್ಕೆ ನೀಡಲಾಗಿದೆ. ನಿಮ್ಮ ಆದ್ಯತ ವಲಗಳನ್ನು ಆಯ್ಕೆ ಮಾಡಬಹುದಾಗಿದೆ. ಹೆಚ್ಚುವರಿ ಸಲಹೆಗಳಿದ್ದರೆ ಅದನ್ನು ನಮೂದಿಸಲು ಅವಕಾಶ ಇದ್ದು, ಕೊನೇಗೆ ಸಬ್‌ಮಿಟ್‌ ಆಯ್ಕೆ ಒತ್ತಬೇಕು. ಮುಂಬರುವ ಬಜೆಟ್‌ ಬಗ್ಗೆ ಸಾರ್ವಜನಿಕರಿಂದ ಬರುವ ಉತ್ತರಗಳನ್ನು ಕ್ರೋಡೀಕರಿಸಿ ಮನಪಾ ಆಯುಕ್ತರಿಗೆ ಈ ಸಂಘಟನೆ ನೀಡುತ್ತದೆ.

ಈ ಬಗ್ಗೆ ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಪ್ರತಿಕ್ರಿಯಿಸಿ, “ಇನ್ನೇನು ಕೆಲವು ದಿನಗಳಲ್ಲೇ ಮನಪಾ ಬಜೆಟ್‌ ಬರುತ್ತಿದ್ದು, ಈ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಇತ್ತೀಚೆಗೆ ಪಾಲಿಕೆಯಲ್ಲಿ ಸಭೆ ಆಯೋಜಿಸಿದ್ದೆವು. ಆದರೆ ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಳ್ಳಲಿಲ್ಲ.ಇದೀಗ ಜನಾಗ್ರಹ ಎಂಬ ಖಾಸಗಿ ಸಂಸ್ಥೆ ಬಜೆಟ್‌ ಕುರಿತು ಆನ್‌ಲೈನ್‌ ಅಭಿಯಾನ ನಡೆಸುತ್ತಿದ್ದು, ಬಜೆಟ್‌ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ನನಗೆ ತಿಳಿಸುತ್ತಾರೆ. ಮುಂಬರುವ ಬಜೆಟ್‌ ವೇಳೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.