ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರ ಜಗಳ; ಸಾವಿನಲ್ಲಿ ಅಂತ್ಯ
Team Udayavani, Dec 26, 2019, 4:21 PM IST
ಬಂಟ್ವಾಳ: ಅಣ್ಣನ ತಮ್ಮಂದಿರ ನಡುವೆ ಹಣದ ವಿಚಾರದಲ್ಲಿ ಜಗಳ ನಡೆದು ತಮ್ಮನ ಸಾವಿನ ಮೂಲಕ ಅಂತ್ಯಗೊಂಡ ಘಟನೆ ಗುರುವಾರ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ.
ಬೋಳಂಗಡಿ ನಿವಾಸಿ ಲಿಯೋ ಲೋಬೊ(50) ಮೃತಪಟ್ಟರು. ಅಣ್ಣನೇ ತಮ್ಮನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.