Udayavni Special

ಪುತ್ತೂರು ಧರ್ಮಪ್ರಾಂತ ಡಾ| ಜಾರ್ಜ್‌ ನೂತನ ಬಿಷಪ್‌

Team Udayavani, Aug 7, 2017, 7:30 AM IST

nootana-bishop.jpg

ಕಡಬ: ಮಲಂಕರ ಸಿರಿಯನ್‌ ಕೆಥೋಲಿಕ್‌ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷ (ಬಿಷಪ್‌)ರಾಗಿ ರೈ| ರೆ| ಡಾ| ಜಾರ್ಜ್‌ ಕಾಲಾಯಿಲ್‌ ಅವರನ್ನು ಕೆಥೋಲಿಕ್‌ ಧರ್ಮಸಭೆಯ ಜಗದ್ಗುರು ಪೋಪ್‌ ಫ್ರಾನ್ಸಿಸ್‌ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಶನಿವಾರ ವ್ಯಾಟಿಕನ್‌ನ ಸೈಂಟ್‌ ಪೀಟರ್ ಬಸಿಲಿಕಾದಲ್ಲಿ ಪೋಪ್‌ ಫ್ರಾನ್ಸಿಸ್‌ ಅವರು ನೇಮಕದ ಆದೇಶ ಹೊರಡಿಸಿದ್ದು, ಅದೇ ವೇಳೆ ಮಲಂಕರ ಸಿರಿಯನ್‌ ಕೆಥೋಲಿಕ್‌ ಧರ್ಮಸಭೆಯ ಕೇಂದ್ರ ತಿರುವನಂತಪುರದ ಸೈಂಟ್‌ ಮೆರೀಸ್‌ ಕೆಥೆಡ್ರಲ್‌ನಲ್ಲಿ ಧರ್ಮಸಭೆಯ ಮುಖ್ಯಸ್ಥ ಮೋರಾನ್‌ ಮೋರ್‌ ಬಸೇಲಿಯೋಸ್‌ ಕಾರ್ಡಿನಲ್‌ ಕ್ಲೀಮೀಸ್‌ ಕಾತೋಲಿಕ್ಕೋಸ್‌ ಹಾಗೂ ನೂಜಿಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪುತ್ತೂರು ಧರ್ಮಪ್ರಾಂತದ ಕುಲಪತಿ ವಂ| ಫಿಲಿಪ್‌ ನೆಲ್ಲಿವಿಳ ಅವರು ಪೋಪ್‌ ಅವರ ಆದೇಶವನ್ನು ಪ್ರಕಟಿಸಿದರು.

ಕಳೆದ 7 ವರ್ಷಗಳಿಂದ 9 ಕಂದಾಯ ಜಿಲ್ಲೆಗಳ ವ್ಯಾಪ್ತಿ  ಯನ್ನು ಹೊಂದಿರುವ ನೂತನ ಪುತ್ತೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ರೈ| ರೆ|  ಡಾ| ಗೀವರ್ಗೀಸ್‌ ಮಾರ್‌ ದಿವನ್ನಾಸಿಯೋಸ್‌ ಅವರ ನಿವೃತ್ತಿಯ ಬಳಿಕ ಕಳೆದ 7 ತಿಂಗಳಿನಿಂದ ಡಾ| ಜಾರ್ಜ್‌ ಕಾಲಾಯಿಲ್‌ ಅವರು ಧರ್ಮಪ್ರಾಂತದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವ ಹಿಸು ತ್ತಿದ್ದರು.

ಸೆ. 21: ಪಟ್ಟಾಭಿಷೇಕ
ನೂತನ ಧರ್ಮಾಧ್ಯಕ್ಷರ ಪಟ್ಟಾಭಿ ಷೇಕ ಸಮಾರಂಭವು ಸೆ. 21 ರಂದು ಕೇರಳದ ಪಟ್ಟನಂತಿಟ್ಟ ಅಡೂರಿ ನಲ್ಲಿ ಜರಗಲಿದೆ. ಸೆ. 30ರಂದು ನೂಜಿ ಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪೀಠಾ ರೋಹಣ ಸಮಾ ರಂಭ ನೆರವೇರಲಿದೆ. 1986ರಲ್ಲಿ ಬತ್ತೇರಿ ಧರ್ಮಪ್ರಾಂತಕ್ಕಾಗಿ ಸಿರಿಲ್‌ ಬಸೇಲಿಯೋಸ್‌ ಕಾತೋಲಿಕ್ಕೋಸರಿಂದ ಯಾಜಕ ದೀಕ್ಷೆಯನ್ನು ಪಡೆದ ಡಾ| ಕಾಲಾಯಿಲ್‌ ಅವರು 1994ರಲ್ಲಿ ರೋಮ್‌ನ ಗ್ರಿಗೋರಿಯನ್‌ ವಿ.ವಿ.ಯಿಂದ ದೈವಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಪಡೆದರು. ವಿವಿಧೆಡೆ ಧರ್ಮಗುರುವಾಗಿ, ಪ್ರಾಧ್ಯಾ ಪಕರಾಗಿ ಸೇವೆ ಸಲ್ಲಿಸಿರುವ ಅವರು ಪುತ್ತೂರು ಧರ್ಮ ಪ್ರಾಂತದ ವಿಕಾರ್‌ ಜನರಲ್‌ ಆಗಿಯೂ ಸೇವೆ ಸಲ್ಲಿಸಿರು ತ್ತಾರೆ. ಆ. 8ರಂದು ಅಪರಾಹ್ನ 3 ಗಂಟೆಗೆ ನೂಜಿಬಾಳ್ತಿಲದ ಸೈಂಟ್‌ ಮೇರೀಸ್‌ ಪ್ರೋ ಕೆಥೆಡ್ರಲ್‌ಗೆ ಆಗಮಿಸುವ ನೂತನ ಧರ್ಮಾಧಕ್ಷರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಲ್ಲಮೊಗ್ರು: ಮುಳುಗಿದ ಸೇತುವೆ; ಭಾರೀ ಮಳೆ: ಮತ್ತೆ ಕೃಷಿ ಚಟುವಟಿಕೆಗಳಿಗೆ ತೊಂದರೆ

ಕೊಲ್ಲಮೊಗ್ರು: ಮುಳುಗಿದ ಸೇತುವೆ; ಭಾರೀ ಮಳೆ: ಮತ್ತೆ ಕೃಷಿ ಚಟುವಟಿಕೆಗಳಿಗೆ ತೊಂದರೆ

Untitled-1

ಪಾಲ್ತಾಡಿಯ ಬಂಬಿಲಗುತ್ತಿನಲ್ಲಿ ಶತಮಾನಗಳಿಂದಲೂ ನಡೆಯುತ್ತಿದೆ ತುಳುವರ ಭೂಮಿ ಪೂಜೆ- ಗದ್ದೆಕೋರಿ

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

ನೆಲದ ಫ‌ಲವತ್ತತೆ ಹೆಚ್ಚಿಸುವ ಸೆಗಣಿ ಹುಡಿ

ನೆಲದ ಫ‌ಲವತ್ತತೆ ಹೆಚ್ಚಿಸುವ ಸೆಗಣಿ ಹುಡಿ

ಬಂಟ್ವಾಳ: ವಿಹಿಂಪ ಬಜರಂಗ ದಳ ಕಟ್ಟೆಗೆ ಹಾನಿ

ಬಂಟ್ವಾಳ: ವಿಹಿಂಪ ಬಜರಂಗ ದಳ ಕಟ್ಟೆಗೆ ಹಾನಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.