Udayavni Special

“ಪದವಿ ಅರ್ಥಪೂರ್ಣ ಕಲಿಯುವಿಕೆಯ ಆರಂಭ’

ಸಂತ ಆ್ಯಗ್ನೆಸ್‌: ಪದವಿ ಪ್ರದಾನ ಸಮಾರಂಭ

Team Udayavani, May 6, 2019, 9:25 AM IST

0505MLR10

ಮಹಾನಗರ: ಸಂತ ಆ್ಯಗ್ನೆಸ್‌ ಸ್ವಾಯತ್ತ ಕಾಲೇಜಿನ ಪದವಿ ಪ್ರದಾನ ಸಮಾರಂಭ ಶನಿವಾರ ಕಾಲೇಜು ಸಭಾಂಗಣದಲ್ಲಿ ನೆರವೇರಿತು.

ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಂ. ವಿನಯ ಹೆಗ್ಡೆ ಪದವಿ ಪ್ರದಾನ ಭಾಷಣಗೈದರು. ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪದವಿ ಪಡೆದಿರುವುದು ಸಾಧನೆ ನಿಜ. ಆದರೆ ಅದು ವಿದ್ಯೆಯ ಕೊನೆಯಲ್ಲ, ಅರ್ಥಪೂರ್ಣ ಕಲಿಯುವಿಕೆಯ ಆರಂಭ ಎಂದರು.

ಹೊಣೆಗಾರಿಕೆ ಇದೆ
ಪದವಿ ಶಿಕ್ಷಣ ಪಡೆದವರ ಮೇಲೆ ಬಹಳ ದೊಡ್ಡ ಹೊಣೆಗಾರಿಕೆ ಇದೆ, ಕನಸುಗಳನ್ನು ವಾಸ್ತವವಾಗಿ ಪರಿವರ್ತಿಸುವ ಸವಾಲಿನ ಸಮಯ ಇಲ್ಲಿಂದಲೇ ಆರಂಭವಾಗುತ್ತದೆ. ಬದುಕಿನ ಗಂಭೀರ ಸಾಧನೆಗೂ ಇಲ್ಲಿಂದಲೇ ತೊಡಗಬೇಕು. ಇದಕ್ಕೆ ಅಡೆ ತಡೆಗಳಿರುವುದು ಸಹಜ. ಆದರೆ ಎಲ್ಲ ತಡೆಗಳಿಗಿಂತ ನಮ್ಮ ಮನಸ್ಸಿನ ಆಗದು ಎಂಬ ಭಾವನೆಯೇ ದೊಡ್ಡ ತೊಡಕು. ಇದನ್ನು ಹೋಗಲಾಡಿಸಿದರೆ ಏನನ್ನೂ ಸಾಧಿಸಬಹುದು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ| ಸಿ. ಎಂ. ಮರಿಯ ರೂಪಾ ಎ.ಸಿ. ವಹಿಸಿದ್ದರು. ಪ್ರಾಂಶು ಪಾಲೆ ಡಾ| ಸಿ. ಎಂ. ಜೆಸ್ವೀನಾ ಎ.ಸಿ. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಿಜಿಸ್ಟ್ರಾರ್‌ ಚಾರ್ಲ್ಸ್‌ ಸ್ಟಾನಿ ಪಾಯಸ್‌, ಆಡಳಿತ ಮಂಡಳಿ ಸದಸ್ಯರು, ವಿವಿಧ ಡೀನ್‌ಗಳು ಉಪ ಸ್ಥಿತರಿದ್ದರು. ಡಾ| ಈಟಾ ಗೊನ್ಸಾಲ್ವಿಸ್‌ ಸ್ವಾಗತಿಸಿದರು. ಡಾ| ಕಾವ್ಯಶ್ರೀ ವಂದಿಸಿದರು. ಬಿಬಿಎ ವಿಭಾಗ ಮುಖ್ಯಸ್ಥೆ ಸಬೀನಾ ಡಿ’ ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ

ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ

ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!

ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!

ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಸಾಕ್ಷ್ಯಚಿತ್ರ ; ಜೂನ್‌ನಲ್ಲಿ ಚಿತ್ರೀಕರಣ ಆರಂಭ

ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಸಾಕ್ಷ್ಯಚಿತ್ರ ; ಜೂನ್‌ನಲ್ಲಿ ಚಿತ್ರೀಕರಣ ಆರಂಭ

ಸದ್ಯ ಬೆಡ್‌ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ : ಸಚಿವ ಬೊಮ್ಮಾಯಿ

ಸದ್ಯ ಬೆಡ್‌ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ : ಸಚಿವ ಬೊಮ್ಮಾಯಿ

ಉಡುಪಿ, ಪುತ್ತೂರು: ಸಮನ್ವಯದಿಂದ ಕಾರ್ಯನಿರ್ವಹಣೆ

ಉಡುಪಿ, ಪುತ್ತೂರು: ಸಮನ್ವಯದಿಂದ ಕಾರ್ಯನಿರ್ವಹಣೆ

300 ಮಂದಿಯ ಅಂತ್ಯಕ್ರಿಯೆ ನಡೆಸಿದ್ದ ಅಧಿಕಾರಿ ಕೋವಿಡ್ ನಿಂದ ಸಾವು

300 ಮಂದಿಯ ಅಂತ್ಯಕ್ರಿಯೆ ನಡೆಸಿದ್ದ ಅಧಿಕಾರಿ ಕೋವಿಡ್ ನಿಂದ ಸಾವು

ತಿನ್ನುವ ಸರಿಯಾದ ಸಮಯ ಯಾವುದು?

ತಿನ್ನುವ ಸರಿಯಾದ ಸಮಯ ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಂಕುಮುಕ್ತ ಜಿಲ್ಲೆಯನ್ನಾಗಿಸಿ : ಡಿಸಿಗಳಿಗೆ ಪಿಎಂ ಕಿವಿಮಾತು

ಸೋಂಕುಮುಕ್ತ ಜಿಲ್ಲೆಯನ್ನಾಗಿಸಿ : ಡಿಸಿಗಳಿಗೆ ಪಿಎಂ ಕಿವಿಮಾತು

ನಹಗ್ಚಬಗ್ವ ಬಗ್

ಹೋಂ ಐಸೋಲೇಶನ್ ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕರೆ ತನ್ನಿ :  ಸುನೀಲ್ ಕುಮಾರ್

shamili

ಮಂಗಳೂರು: 7 ತಿಂಗಳ ಗರ್ಭಿಣಿಯಾಗಿದ್ದ ಪ್ರೊಬೆಷನರಿ PSI ಕೋವಿಡ್ ಗೆ ಬಲಿ

bus

ಮಂಗಳೂರು: ಖಾಸಗಿ ಬಸ್ ಬೆಂಕಿಗೆ ಆಹುತಿ

ಕೋವಿಡ್ ಎದುರಿಸಲು ಬಂಟ್ವಾಳ, ಮಂಗಳೂರು ಉತ್ತರ: ಸರ್ವ ಸನ್ನದ್ಧ

ಕೋವಿಡ್ ಎದುರಿಸಲು ಬಂಟ್ವಾಳ, ಮಂಗಳೂರು ಉತ್ತರ: ಸರ್ವ ಸನ್ನದ್ಧ

MUST WATCH

udayavani youtube

ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

udayavani youtube

ಮಳೆಗೆ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!

udayavani youtube

ಆಪತ್ಬಾಂಧವ ಆಟೋ ಡ್ರೈವರ್ – ಮಹೇಶ್ ಮಣಿಪಾಲ

udayavani youtube

ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’

udayavani youtube

ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ನಾಗಿಣಿ ಡ್ಯಾನ್ಸ್ ಶಿಕ್ಷೆ

ಹೊಸ ಸೇರ್ಪಡೆ

ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ

ಅಪಾರ ಹಾನಿ ಮಾಡಿ ದುರ್ಬಲಗೊಂಡ ತೌಖ್ತೇ : ನೌಕೆಯಲ್ಲಿದ್ದ 96 ಮಂದಿ ನಾಪತ್ತೆ, ಹಲವರ ರಕ್ಷಣೆ

ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!

ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!

ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಸಾಕ್ಷ್ಯಚಿತ್ರ ; ಜೂನ್‌ನಲ್ಲಿ ಚಿತ್ರೀಕರಣ ಆರಂಭ

ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಸಾಕ್ಷ್ಯಚಿತ್ರ ; ಜೂನ್‌ನಲ್ಲಿ ಚಿತ್ರೀಕರಣ ಆರಂಭ

ಸದ್ಯ ಬೆಡ್‌ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ : ಸಚಿವ ಬೊಮ್ಮಾಯಿ

ಸದ್ಯ ಬೆಡ್‌ ಕೊರತೆ ನಿಯಂತ್ರಣಕ್ಕೆ ಬರುತ್ತಿದೆ : ಸಚಿವ ಬೊಮ್ಮಾಯಿ

ಉಡುಪಿ, ಪುತ್ತೂರು: ಸಮನ್ವಯದಿಂದ ಕಾರ್ಯನಿರ್ವಹಣೆ

ಉಡುಪಿ, ಪುತ್ತೂರು: ಸಮನ್ವಯದಿಂದ ಕಾರ್ಯನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.