ಸಸಿಹಿತ್ಲು ಸಮುದ್ರದ ಬಳಿ ಅಪರಿಚಿತ ಶವ ಪತ್ತೆ
Team Udayavani, Jul 3, 2022, 7:16 PM IST
ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಬಳಿಯ ರಾಧಾಕೃಷ್ಣ ಭಜನಾ ಮಂದಿರದ ಬಳಿ ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಸುಮಾರು ಮೂವತ್ತರ ಹರಿಯದ ಯುವಕನ ಶವವಾಗಿದ್ದು ದೇಹದಲ್ಲಿ ಪ್ಯಾಂಟ್ ಹಾಗು ಬನಿಯನ್ ಮಾತ್ರ ಇದ್ದು ಮುಖವು ಸಂಪೂರ್ಣವಾಗಿ ಕಪ್ಪೆರಿದೆ. ಸೊಂಟದಲ್ಲಿ ಕಪ್ಪು ದಾರವು ಸಹ ಇದೆ.
ಈ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಬೇಕಾಗಿ ಪೊಲೀಸರು ವಿನಂತಿಸಿಕೊಂಡಿದ್ದಾರೆ.