Udayavni Special

ತಿರುವಿನಲ್ಲಿ ಬೈಕ್‌ ವಾಲಿದಂತೆ ಆಗುತ್ತೆ ಯಾಕೆ?

Team Udayavani, May 11, 2018, 3:21 PM IST

11-May-16.jpg

ದೊಡ್ಡ ತಿರುವಿನಲ್ಲಿ ಬೈಕ್‌ ಓಡಿಸುತ್ತಿದ್ದರೆ, ಒಂದು ಬದಿಗೆ ಎಳೆದಂತೆ ಆಗುತ್ತೆ.. ಸಾವರಿಸಿಕೊಂಡು ಬ್ಯಾಲೆನ್ಸ್‌ ಮಾಡ್ಬೇಕಾಯ್ತು.. ಏನು ಪ್ರಾಬ್ಲಿಂ ಅಂತ ಗೊತ್ತಾಗ್ತಿಲ್ಲ! ಅಂದಿದ್ದರೆ ಅದಕ್ಕೆ ಕಾರಣವಿದೆ. ಮುಖ್ಯವಾಗಿ ನಿಮ್ಮ ಬೈಕ್‌ ಸರಿಯಾಗಿ ಸರ್ವೀಸ್‌ ಆಗಿಲ್ಲ ಎಂದೇ ಅರ್ಥ. ಬೈಕ್‌ ಚಾಲನೆ ಮುನ್ನ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಕಾರಣ 1: ಸ್ಟೀರಿಂಗ್‌ ಹೆಡ್‌ ಬೇರಿಂಗ್‌ ಸಮಸ್ಯೆ ಇರಬಹುದು. ಬೈಕ್‌ ಹ್ಯಾಂಡಲ್‌ ಕೆಳಭಾಗದಲ್ಲಿ ಎರಡು ಸ್ಟೀರಿಂಗ್‌ ಹೆಡ್‌ ಬೇರಿಂಗ್‌ಗಳಿವೆ. ಈ ಬೇರಿಂಗ್‌ಗಳಲ್ಲಿ ಯಾವುದಾದರೂ ಒಂದು ಬೇರಿಂಗ್‌ನ ಬಾಲ್‌ಗ‌ಳು ಸವೆದರೆ, ಅಥವಾ ಇಡೀ ಬೇರಿಂಗ್‌ ಗೆ ಹಾನಿಯಾದರೂ ಬೈಕ್‌ ಒಂದು ಕಡೆ ವಾಲಿದಂತಾಗುತ್ತದೆ. ಇದಕ್ಕಾಗಿ ಬೇರಿಂಗ್‌ ಬದಲಿಸುವುದೇ ಒಳ್ಳೆದು. ಸಾಮಾನ್ಯವಾಗಿ ಬೇರಿಂಗ್‌ಗಳು 20 ಸಾವಿರ ಕಿ.ಮೀ. ವರೆಗೂ ಬಾಳಿಕೆ ಬರುತ್ತವೆ. ಆದರೆ ಕೆಟ್ಟ ರಸ್ತೆ, ಹಳ್ಳದಿಣ್ಣೆಗಳಲ್ಲಿ ಚಾಲನೆ, ವೇಗದ ಚಾಲನೆ ಇತ್ಯಾದಿ ಕಾರಣಗಳಿಂದ ಬೇರಿಂಗ್‌ ಬೇಗನೆ ಸವೆಯಬಹುದು. ಇದಕ್ಕಾಗಿ ಎರಡೂ ಬೇರಿಂಗ್‌ಗಳನ್ನು ಸರ್ವೀಸ್‌ನಲ್ಲಿ ಬದಲಿಸುವುದು ಒಳ್ಳೆಯದು.

ಕಾರಣ 2: ಚಾಸಿ/ಫ್ರಂಟ್‌ ಶಾಕ್ಸ್‌ ಬೆಂಡ್‌ ಬಂದಿರಬಹುದು. ಬೈಕ್‌ ಎಲ್ಲಾದರೂ ಬಿದ್ದಿದ್ದರೆ ಬೈಕ್‌ ಚಾಸಿಗೆ, ಶಾಕ್ಸ್‌ಗೆ ಹಾನಿಯಾಗಿರುವ/ ಬೆಂಡ್‌ ಬಂದಿರುವ ಸಾಧ್ಯತೆ ಇರುತ್ತದೆ. ಇದರಿಂದಲೂ ಒಂದೇ ಕಡೆಗೆ ವಾಲಿದಂತಾಗುತ್ತದೆ. ಇಂತಹ ಸಮಸ್ಯೆ ಇದ್ದರೆ ಬೆಂಡ್‌ ತೆಗೆಸಬಹುದು. ಸರಿಯಾಗಿಲ್ಲ ಎಂದರೆ ಆ ಭಾಗವನ್ನೇ ಬದಲಾಯಿಸಬೇಕಾಗುತ್ತದೆ.

ಕಾರಣ 3: ವೀಲ್‌ ಬೇರಿಂಗ್‌ ಸಮಸ್ಯೆಯಿಂದಲೂ ಬೈಕ್‌ ಓಲಾಡಿದಂತೆ ಭಾಸವಾಗುತ್ತದೆ. ಹೆಚ್ಚಾಗಿ ಇಂತಹ ಸಮಸ್ಯೆ ಅತಿ ಭಾರದ ಬೈಕ್‌ಗಳಲ್ಲಿ (ಎನ್‌ಫೀಲ್ಡ್‌ ಇತ್ಯಾದಿ)ಗಳಲ್ಲಿ ಸಾಮಾನ್ಯ. ಬೈಕ್‌ ಚಕ್ರದ ತೂತಿನಲ್ಲಿ ಎರಡು ಬೇರಿಂಗ್‌ಗಳಿವೆ. ಈ ಬೇರಿಂಗ್‌ಗಳೂ ಹಾನಿಗೊಳಗಾದರೆ, ಅಥವಾ ಸವೆದರೆ ವೀಲ್‌ಗೆ ಗ್ರಿಪ್‌ ಇರುವುದಿಲ್ಲ. ಇದರಿಂದ ವೀಲ್‌ ಓಲಾಡಿದಂತೆ ಭಾಸವಾಗುತ್ತದೆ. ಇದಕ್ಕಾಗಿ ಸವೆದ ವೀಲ್‌ ಬೇರಿಂಗ್‌ಗಳನ್ನು ಬದಲಿಸುವುದೇ ಉತ್ತಮ.

 ಈಶ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ದ.ಕ. ಜಿಲ್ಲೆ: 7 ಸಾವು, 217 ಮಂದಿಗೆ ಪಾಸಿಟಿವ್‌

ದ.ಕ. ಜಿಲ್ಲೆ: 7 ಸಾವು, 217 ಮಂದಿಗೆ ಪಾಸಿಟಿವ್‌

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.