ಪ್ರತಾಪ್‌ ಸಿಂಹ ಟೀಕೆಗೆ ಛಲವಾದಿ ಸಂಘ ಆಕ್ರೋಶ

Team Udayavani, Nov 20, 2021, 9:59 AM IST

davanagere news

ದಾವಣಗೆರೆ: ಮೈಸೂರು ಸಂಸದ ಪ್ರತಾಪ್‌ಸಿಂಹ ಪ್ರಿಯಾಂಕ ಖರ್ಗೆ ಅವರು ಹೆಣ್ಣೋ,ಗಂಡೋ ಎಂದು ಪ್ರಶ್ನೆ ಮಾಡಿರುವುದುಅತ್ಯಂತ ಖಂಡನಿಯ ಎಂದು ಜಿಲ್ಲಾಛಲವಾದಿ ಮಹಾಸಭಾದ ಅಧ್ಯಕ್ಷ ಎಸ್‌.ಶೇಖರಪ್ಪ ದೂರಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಉನ್ನತಸ್ಥಾನದಲ್ಲಿರುವ ಪ್ರತಾಪ್‌ ಸಿಂಹ ಅವರುಛಲವಾದಿ ಸಮಾಜದ ಪ್ರಮುಖನಾಯಕರಲ್ಲಿ ಒಬ್ಬರಾಗಿರುವ ಪ್ರಿಯಾಂಕಖರ್ಗೆ ಅವರು ಹೆಣ್ಣೋ, ಗಂಡೋ ಎಂದುಪ್ರಶ್ನಿಸಿರುವುದು ಎಲ್ಲರಿಗೂ ನೋವುಂಟು ಮಾಡಿದೆ.

ಛಲವಾದಿ ಮಹಾಸಭಾಅತ್ಯುಗ್ರವಾಗಿ ಖಂಡಿಸುತ್ತದೆ ಎಂದರು.ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆಯವರ ಪುತ್ರ ಪ್ರಿಯಾಂಕ್‌ ಖರ್ಗೆಎರಡು ಬಾರಿ ಶಾಸಕರಾಗಿ, ಸಚಿವರಾಗಿಕೆಲಸ ಮಾಡಿದವರು. ಆಡಳಿತ ಪಕ್ಷದಲ್ಲಿ,ಸರ್ಕಾರದಲ್ಲಿ ಕಂಡು ಬರುವಂತಹಲೋಪದೋಷಗಳ ಬಗ್ಗೆ ಕಾನೂನುಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವುದಕ್ಕೆ ಅವರನ್ನ ಹೆಣ್ಣೋ,ಗಂಡೋ ಎಂದು ಟೀಕಿಸಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಖ್ಯಾತಸಂಗೀತ ನಿರ್ದೇಶಕ ಹಂಸಲೇಖರವರುನೀಡಿರುವಂತಹ ಹೇಳಿಕೆ ಸರಿ ಇದೆ.

ಕೆಲ ರಾಜಕಾರಣಿಗಳು, ಮಠಾಧೀಶರುಮಾತನಾಡುವ ಸಂದರ್ಭದಲ್ಲಿ ನಾವೆಲ್ಲರೂಒಂದೇ… ಎಂದು ಪದೆ ಪದೇ ಹೇಳುತ್ತಾರೆ.ಆದರೆ, ಆ ರೀತಿ ನಡೆದುಕೊಳ್ಳುವುದಿಲ್ಲಎಂದು ಹೇಳಿದ್ದಾರೆ. ಮಹಾಸಭಾಹಂಸಲೇಖ ಅವರ ಹೇಳಿಕೆಯನ್ನಸ್ವಾಗತಿಸುತ್ತದೆ ಎಂದು ತಿಳಿಸಿದರು.

ಬಹು ದಿನಗಳಿಂದ ಸರ್ಕಾರದಿಂದಲೇಒನಕೆ ಓಬವ್ವ ಜಯಂತಿ ಆಚರಿಸಬೇಕುಎಂಬ ಬೇಡಿಕೆ ಇತ್ತು. ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್‌, ಶಾಸಕ ನೆಹರು ಚ. ಓಲೇಕಾರ್‌ಇತರರು ಆ ಬೇಡಿಕೆ ಈಡೇರಿಸಿರುವುದಕ್ಕೆಛಲವಾದಿ ಮಹಾಸಭಾ ಸರ್ಕಾರಕ್ಕೆಧನ್ಯವಾದ ಅರ್ಪಿಸುತ್ತದೆ ಎಂದುತಿಳಿಸಿದರು.ಜಿಲ್ಲಾ ಕಾರ್ಯಾಧ್ಯಕ್ಷ ಸಿ. ಜಯಪ್ಪಮಾತನಾಡಿ, ಪ್ರತಾಪ್‌ ಸಿಂಹ ಅವರುಪ್ರಿಯಾಂಕ ಖರ್ಗೆ ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವಂತಹ ಅಗತ್ಯವೇಇರಲಿಲ್ಲ. ಸಾರ್ವಜನಿಕ ಹಿತವನ್ನ ಹಾಳುಮಾಡುವಂತಹ ಹೇಳಿಕೆ ನೀಡುವುದು ಮುಂದುವರೆದಿದೆ.

ಪ್ರಿಯಾಂಕ ಖರ್ಗೆಹೆಣ್ಣೋ, ಗಂಡೋ ಎಂದು ಪ್ರಶ್ನಿಸುವ,ಟೀಕಿಸುವ ಯಾವುದೇ ಅಧಿಕಾರ ಪ್ರತಾಪ್‌ಸಿಂಹ ಅವರಿಗೆ ಇಲ್ಲ. ಪ್ರಿಯಾಂಕ ಖರ್ಗೆಅವರ ಕುರಿತು ಮಾಡಿರುವ ಟೀಕೆ ಇಡೀಸಮಾಜಕ್ಕೆ ಮಾಡಿರುವಂತಹ ಅಪಮಾನ.ಜನಾಂಗ ಆಧಾರಿತ ಹೇಳಿಕೆ ನೀಡುವುದುಪ್ರತಾಪಸಿಂಹ ಅವರಿಗೆ ಶೋಭೆತರುವಂತದಲ್ಲ ಎಂದು ತಿಳಿಸಿದರು.

ಮಹಾಸಭಾದ ಸಲಹಾ ಸಮಿತಿಅಧ್ಯಕ್ಷ ಎನ್‌. ರುದ್ರಮುನಿ ಮಾತನಾಡಿ,ಸಂಗೀತ ನಿರ್ದೇಶಕ ಹಂಸಲೇಖಾ ಅವರುನೀಡಿದ್ದಂತಹ ಹೇಳಿಕೆಗೆ ಸಂಬಂಧಿಸಿದಂತೆಕ್ಷಮೆ ಯಾಚಿಸಿದ ನಂತರವೂಹೀಗೆಯೇ ಕ್ಷಮೆ ಕೋರಬೇಕು ಎಂದುಒತ್ತಾಯ ಮಾಡುವುದು ಸರಿ ಅಲ್ಲ.ಹಂಸಲೇಖಾರವರ ವಿರುದ್ಧ ಕೆಲವು ದೂರು ದಾಖಲಾಗಿವೆ. ಸರ್ಕಾರ ಕೂಡಲೇ ಎಲ್ಲದೂರುಗಳನ್ನ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಛಲವಾದಿ ಮಹಾಸಭಾದ ಮಧುಛಲವಾದಿ, ಎಸ್‌. ರಾಮಯ್ಯ,ಬಸವನಾಳ್‌ ಹಾಲೇಶ್‌, ನವೀನ್‌ ಇತರರುಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್‌ ಶೆಟ್ಟಿ ಬಂಧನ

ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್‌ ಶೆಟ್ಟಿ ಬಂಧನ

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

ತರಗತಿ, ಲೈಬ್ರೆರಿಗೆ ಹಿಜಾಬ್‌ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !

ಶಿಶಿಲ: ದೇವರ ಮೀನುಗಳಿಗೆ ನೀರುನಾಯಿ ಕಾಟ; ಭಕ್ತರಿಗೆ ಆತಂಕ; ಅರಣ್ಯ ಇಲಾಖೆಗೆ ಉಭಯ ಸಂಕಟ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pdo

ಬಡ್ತಿಗೆ ಒತ್ತಾಯಿಸಿ ಪಿಡಿಒಗಳಿಂದ ಮನವಿ ಸಲ್ಲಿಕೆ

harihara

ವಸ್ತು ನಿಷ್ಠವಾಗಿ ಬೆಳೆ ಹಾನಿ ಸಮೀಕ್ಷೆ: ಬೀಳಗಿ

child-rights

ಮಕ್ಕಳ ಸುರಕ್ಷತೆ ಎಲ್ಲರ ಜವಾಬ್ದಾರಿ

building

ಸಕಾಲಕ್ಕೆ ನಿರ್ಮಿಸದ ಸಾವಿರಾರು ಮನೆಗಳು ಬ್ಲಾಕ್‌!

ಕಳ್ಳತನದ ವೇಳೆ ಎಚ್ಚರಗೊಂಡ ಮಾಲೀಕ : ಓಡುವ ಭರದಲ್ಲಿ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಕಳ್ಳ

ಕಳ್ಳತನದ ವೇಳೆ ಎಚ್ಚರಗೊಂಡ ಮಾಲೀಕ : ಓಡುವ ಭರದಲ್ಲಿ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಕಳ್ಳ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್‌ ಶೆಟ್ಟಿ ಬಂಧನ

ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್‌ ಶೆಟ್ಟಿ ಬಂಧನ

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ನೆಲ್ಯಾಡಿ: ಕಾರು – ಟಿಪ್ಪರ್‌ ಢಿಕ್ಕಿ; ಓರ್ವ ಸಾವು

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.