ಮತದಾರರ ಪಟ್ಟಿ ಅದಲು ಬದಲು: ದಾವಣಗೆರೆಯ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ
Team Udayavani, Dec 22, 2020, 2:29 PM IST
ದಾವಣಗೆರೆ: ಮತದಾರರ ಪಟ್ಟಿ ಅದಲು ಬದಲಾಗಿ ಗೊಂದಲ ಉಂಟಾದ ಕಾರಣ ದಾವಣಗೆರೆಯಲ್ಲಿ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ ಮಾಡಲಾಗಿದೆ.
ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳು 1 ಮತ್ತು ಹೆಬ್ಬಾಳು 2 ಎರಡು ಕ್ಷೇತ್ರಗಳ ಮತದಾನ ಮುಂದೂಡಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದರು.
ಹೆಬ್ಬಾಳು-1 ಮತ್ತು 2 ವಾರ್ಡ್ಗಳ ಆರು ಕ್ಷೇತ್ರಗಳಿಗೆ ಹನ್ನರೆಡು ಮಂದಿ ಸ್ಪರ್ಧಿಸಿದ್ದರು. ಹೆಬ್ಬಾಳು ವಾರ್ಡ್ 1ರಲ್ಲಿ (ಮತಗಟ್ಟೆ 108) 807 ಮತದಾರರಿದ್ದಾರೆ. ವಾರ್ಡ್ 2ರಲ್ಲಿ (ಮತಗಟ್ಟೆ 109) 917 ಮತದಾರರಿದ್ದಾರೆ.
ಇದನ್ನೂ ಓದಿ:ಮತಗಟ್ಟೆ ಆವರಣದಲ್ಲಿ ಬಿಸಿಲಿಗೆ ಕುಳಿತು ಚಳಿ ಕಾಯಿಸಿದ ಮತದಾರರು!
ಜಿಲ್ಲೆಯಲ್ಲಿ 88 ಗ್ರಾಪಂಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ವೇಳೆ ಶೇ.5.85ರಷ್ಟು ಮತದಾನ ನಡೆದಿತ್ತು. 11 ಗಂಟೆಗೆ ಶೇ.18.38 ಮತದಾನವಾಗಿತ್ತು. ಮಧ್ಯಾಹ್ನ 1ಗಂಟೆಗೆ ಶೇ. 41.47 ಮತದಾನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ