Udayavni Special

ಆತ್ಮ ನಿರ್ಭರ ಪ್ಯಾಕೇಜ್‌ನಿಂದ ಆರ್ಥಿಕ ಚೇತರಿಕೆ: ಸಿದ್ದೇಶ್ವರ್‌


Team Udayavani, Jul 13, 2020, 3:07 PM IST

ಆತ್ಮ ನಿರ್ಭರ ಪ್ಯಾಕೇಜ್‌ನಿಂದ ಆರ್ಥಿಕ ಚೇತರಿಕೆ: ಸಿದ್ದೇಶ್ವರ್‌

ದಾವಣಗೆರೆ: ಆತ್ಮ ನಿರ್ಭರ ಭಾರತ ಪ್ಯಾಕೇಜ್‌ ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ರೋಗದಿಂದ ತತ್ತರಿಸಿದ್ದ ಭಾರತದ ಆರ್ಥಿಕತೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಆತ್ಮ ನಿರ್ಭರ ಭಾರತ ಪ್ಯಾಕೇಜ್‌ನಿಂದಾಗಿ ವೃದ್ಧಿಯತ್ತ ಸಾಗಿದೆ.ಭಾರತದ ಆರ್ಥಿಕತೆಯ ವಿಷಯದಲ್ಲಿ ಆತ್ಮ ನಿರ್ಭರ ಪ್ಯಾಕೇಜ್‌ ಅತ್ಯಂತ ಪ್ರಮುಖ ಪಾತ್ರ ವಹಿಸಿರುವುದು ಮಾತ್ರವಲ್ಲ, ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಆಗಿದೆ ಎಂದು ತಿಳಿಸಿದ್ದಾರೆ. ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ಬೃಹತ್‌ ಪ್ಯಾಕೇಜ್‌ನಲ್ಲಿ 5.94 ಲಕ್ಷ ಕೋಟಿಯನ್ನು ಜನರಿಗೆ ಹೆಚ್ಚು ಉದ್ಯೋಗ ಒದಗಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ರಿಯಲ್‌ಎಸ್ಟೇಟ್‌ ವಲಯ ಮತ್ತು ವಿದ್ಯುತ್‌ ವಿತರಣಾ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. 3.16 ಲಕ್ಷ ಕೋಟಿ ಅನುದಾನವನ್ನು ರೈತರು, ಗ್ರಾಮೀಣಆರ್ಥಿಕತೆ, ವಲಸೆ ಕಾರ್ಮಿಕರು, ನಗರದ ಬಡವರು, ಮಧ್ಯಮ ವರ್ಗದವರ ಮನೆ ಖರೀದಿದಾರರಿಗೆ ಮೀಸಲಿಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಗಳ ಸುಲಭ ಸಾಲ ಸಿಗಲಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ವಿಮಾನ ನಿಲ್ದಾಣ, ಬಂದರು ನಿರ್ಮಾಣ, ಸೇರಿದಂತೆ ಮೂಲಸೌಕರ್ಯಅಭಿವೃದ್ಧಿಗೆ 1 ಲಕ್ಷ ಕೋಟಿ, 30 ಲಕ್ಷ ಕೈಗಾರಿಕೆಗಳಿಗೆ ಅಂದಾಜು 1.10 ಲಕ್ಷ ಕೋಟಿ ಸಾಲ ವಿತರಿಸಲಾಗಿದೆ. 200 ಕೋಟಿ ಗಿಂತ ಕಡಿಮೆ ಮೊತ್ತದ ಟೆಂಡರ್‌ಗಳಲ್ಲಿ ಗ್ಲೋಬಲ್‌ ಟೆಂಡರ್‌ದಾರರ ಪಾಲ್ಗೊಳ್ಳುವಿಕೆ ರದ್ದುಗೊಳಿಸಿರುವ ಪರಿಣಾಮ ಸ್ಥಳೀಯ ಕೈಗಾರಿಕೆಗಳು ಬಲಿಷ್ಠಗೊಳ್ಳಲಿವೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ 80 ಕೋಟಿ ಜನರಿಗೆ ನವೆಂಬರ್‌ವರೆಗೆ ಉಚಿತ ಪಡಿತರ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ ಕ್ರಮ ಕೈಗೊಳ್ಳಲಾಗಿದೆ. ಜೂನ್‌ವರೆಗೆ 36 ಕೋಟಿ ಬ್ಯಾಂಕ್‌ ಖಾತೆಗಳಿಗೆ 64,500 ಕೋಟಿ ಹಣವನ್ನು ನೇರ ವರ್ಗಾವಣೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಉದ್ಯೋಗ ಖಾತ್ರಿಯೋಜನೆಗಾಗಿ 61 ಸಾವಿರ ಕೋಟಿ ಅನುದಾನ ಕ್ಕೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ದಿನಗೂಲಿ ಹೆಚ್ಚಿಸಲಾಗಿದೆ.70 ಲಕ್ಷ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಲಾಗಿದೆ. 62 ಸಾವಿರ ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ, ಪಶು ಸಂಗೋಪನಾ ಮೂಲಸೌಕರ್ಯಅಭಿವೃದ್ಧಿಗೆ 15 ಕೋಟಿ ಒದಗಿಸಲಾಗಿದೆ. 2020-21 ನೇ ಸಾಲಿನಲ್ಲಿ 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ರಕ್ಷಣಾ ಕ್ಷೇತ್ರ ಮತ್ತು ಅಂತರಿಕ್ಷ ವಲಯದಲ್ಲಿ ಸ್ವಾವಲಂಬನೆ ಸಾಧಿ ಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

Ayodhya 1

ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಕೋವಿಡ್ ಕಳವಳ-ಆಗಸ್ಟ್ 04: 6259 ಹೊಸ ಪ್ರಕರಣಗಳು ; 6777 ಡಿಸ್ಚಾರ್ಜ್ ; 110 ಸಾವು

ಕೋವಿಡ್ ಕಳವಳ-ಆಗಸ್ಟ್ 04: 6259 ಹೊಸ ಪ್ರಕರಣಗಳು ; 6777 ಡಿಸ್ಚಾರ್ಜ್ ; 110 ಸಾವು

ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣ ಹಿಂದಿನ ರೂವಾರಿ ವಾಸ್ತುಶಿಲ್ಪಿ “ಸೋಂಪುರಾ” ಕುಟುಂಬ

ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣ ಹಿಂದಿನ ರೂವಾರಿ ವಾಸ್ತುಶಿಲ್ಪಿ “ಸೋಂಪುರಾ” ಕುಟುಂಬ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120 ದಿನ ಭದ್ರಾ ನಾಲೆಯಲ್ಲಿ ನೀರು ಹರಿಸಿ: ಲಿಂಗರಾಜ್‌

120 ದಿನ ಭದ್ರಾ ನಾಲೆಯಲ್ಲಿ ನೀರು ಹರಿಸಿ: ಲಿಂಗರಾಜ್‌

ರಾತ್ರಿವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ

ರಾತ್ರಿವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ

ಕೋವಿಡ್ ನೆಪದಲ್ಲಿ 2 ಸಾವಿರ ಕೋಟಿ ಲೂಟಿ

ಕೋವಿಡ್ ನೆಪದಲ್ಲಿ 2 ಸಾವಿರ ಕೋಟಿ ಲೂಟಿ

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

‌ಕೋವಿಡ್ ನಿರ್ವಹಣೆ ವೆಚ್ಚ ಕುರಿತಂತೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು: ಕೆ.ಎಚ್. ಮುನಿಯಪ್ಪ

‌ಕೋವಿಡ್ ನಿರ್ವಹಣೆ ವೆಚ್ಚ ಕುರಿತಂತೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು: ಕೆ.ಎಚ್. ಮುನಿಯಪ್ಪ

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer



ಹೊಸ ಸೇರ್ಪಡೆ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

ಚಿಕ್ಕಮಗಳೂರು: 63 ಹೊಸ ಪಾಸಿಟಿವ್ ಪ್ರಕರಣಗಳು ; ಇಬ್ಬರು ಸಾವು

ಚಿಕ್ಕಮಗಳೂರು: 63 ಹೊಸ ಪಾಸಿಟಿವ್ ಪ್ರಕರಣಗಳು ; ಇಬ್ಬರು ಸಾವು

Ayodhya 1

ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.