Udayavni Special

ಪುಷ್ಕರಣಿ ಕಾಮಗಾರಿ ಶೀಘ್ರ ಪೂರ್ಣ

ಹಿರೇಕಲ್ಮಠ ಆವರಣದಲ್ಲಿ ನಿರ್ಮಾಣನದಿಯಿಂದ ನೀರು

Team Udayavani, Feb 21, 2020, 11:30 AM IST

21-February-3

ಹೊನ್ನಾಳಿ: ಪಟ್ಟಣದ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಸುಕ್ಷೇತ್ರ ಹಿರೇಕಲ್ಮಠಕ್ಕೆ ಪೈಪ್‌ಲೈನ್‌ ಮೂಲಕ ನೀರು ಪೂರೈಸುವ ಹಾಗೂ ಪುಷ್ಕರಣಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ನದಿಯಿಂದ ಹಿರೇಕಲ್ಮಠ ಸುಮಾರು 3ಕಿ.ಮೀ. ದೂರವಿದ್ದು ಈಗಾಗಲೇ ಪೈಪ್‌ ಗಳ ಅಳವಡಿಕೆ ಕಾರ್ಯ ಶ್ರೀಮಠದ ಹತ್ತಿರ ಬಂದಿದ್ದು, ಕೆಲವೇ ದಿನಗಳಲ್ಲಿ ಪುಷ್ಕರಣಿಗೆ ಸಂಪರ್ಕ ಕೊಡುವ ಕೆಲಸ ಮುಗಿಯುತ್ತದೆ ಎಂದು ಕಾಮಗಾರಿಯನ್ನು ಪರಿಶೀಲಿಸಿದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸರ್ಕಾರದ ಹಾಗೂ ಶ್ರೀಮಠದ 90 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ನದಿಯಿಂದ ಪೈಪ್‌ ಲೈನ್‌ ಜೋಡಣೆ ಕಾಮಗಾರಿಗೆ ರೂ.60 ಲಕ್ಷ ಹಾಗೂ ಪುಷ್ಕರಣಿ ನಿರ್ಮಿಸುವ ಕಾಮಗಾರಿಗೆ ರೂ.30 ಲಕ್ಷ ವೆಚ್ಚವಾಗುತ್ತಿದೆ. 60 ಎಚ್‌ಪಿ ಸಾಮರ್ಥ್ಯದ ಮೋಟಾರ್‌ನಿಂದ ನದಿ ನೀರನ್ನು ಎತ್ತಿ 3 ಪೈಪ್‌ಲೈನ್‌ ಮೂಲಕ ಪುಷ್ಕರಣಿಗೆ ಬೀಳುವಂತೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಪುಷ್ಕರಣಿ ಕಾಮಗಾರಿ ಭರದಿಂದ ಸಾಗಿದ್ದು ಇದೊಂದು ಅತ್ಯಂತ ಮನಮೋಹಕ ಪುಷ್ಕರಣಿಯಾಗಲಿದೆ. ಪುಷ್ಕರಣಿ ಉದ್ದ 160 ಅಡಿ, ಅಗಲ 60 ಅಡಿ, ಆಳ 20 ಅಡಿ ಇರಲಿದೆ ಎಂದರು. ಪುಷ್ಕರಣಿ ಮುಂಭಾಗ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಎರಡು ಸ್ನಾನಗೃಹಗಳನ್ನು ನಿರ್ಮಿಸಲಾಗುವುದು. ಭಕ್ತಾದಿಗಳು ಮುಂದಿನ ದಿನಗಳಲ್ಲಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಚನ್ನೇಶ್ವರಸ್ವಾಮಿ ದರ್ಶನಕ್ಕೆ ಆಗಮಿಸಬಹುದಾಗಿದೆ ಎಂದು ಹೇಳಿದರು.

ಮಾ. 5ರಿಂದ 7ರವರೆಗೆ ನಡೆಯಲಿರುವ ಲಿಂ| ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ| ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಾರಾಧನೆ ಅಂಗವಾಗಿ ನಡೆಯುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ನದಿ ನೀರು ಶ್ರೀಮಠಕ್ಕೆ ಬರುವಂತೆ ಮಾಡಲಾಗುವುದು. ಇದರಿಂದ ಕೃಷಿ ಮೇಳದಲ್ಲಿ ನೀರಿನ ಸಮಸ್ಯೆಯಾಗಲಾರದು ಎಂದು ಹೇಳಿದರು. ಮುಖಂಡರಾದ ಡಾ| ರಾಜಕುಮಾರ್‌, ಡಾ| ನಾ.ಕೊಟ್ರೇಶ್‌ ಉತ್ತಂಗಿ, ಸೋಮಣ್ಣ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ  ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!

ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

08-April-4

ಹಳ್ಳಿಗಳಿಗೆ ಭೇಟಿ ನೀಡಿ ಕೊರೊನಾ ಜಾಗೃತಿ

08-April-3

ಲಾಕ್‌ಡೌನ್‌ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

07-April-08

ಕೊರೊನಾ ವಿರುದ್ಧ ಸಮರಕ್ಕೆ ಸಿದ್ಧ

dg-tdy-1

ಲಾಕ್‌ಡೌನ್‌ ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

“ಗುಣಮುಖರಾದವರಿಂದ ಜಾಗೃತಿ’

“ಗುಣಮುಖರಾದವರಿಂದ ಜಾಗೃತಿ’

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಸೌಲಭ್ಯಗಳ ಮಾಹಿತಿ ಕೊಡಿ: ಹೈಕೋರ್ಟ್‌

ಸೌಲಭ್ಯಗಳ ಮಾಹಿತಿ ಕೊಡಿ: ಹೈಕೋರ್ಟ್‌

ಈ ವರ್ಷ ಐಪಿಎಲ್‌ ನಡೆಯದಿದ್ದರೆ ಭಾರತೀಯ ಕ್ರಿಕೆಟಿಗರ ವೇತನ ಕಡಿತ?

ಈ ವರ್ಷ ಐಪಿಎಲ್‌ ನಡೆಯದಿದ್ದರೆ ಭಾರತೀಯ ಕ್ರಿಕೆಟಿಗರ ವೇತನ ಕಡಿತ?