Udayavni Special

ಹೊನ್ನಾಳಿಗೂ ಬಂದಿದ್ದರು ಮಹಾತ್ಮ


Team Udayavani, Oct 2, 2019, 1:49 PM IST

DG-TDY-1

ಹೊನ್ನಾಳಿ: ಇಂದು ಗಾಂಧೀಜಿಯವರ 150ನೇ ಜನ್ಮದಿನಾಚರಣೆ. ಮಹಾತ್ಮ ಗಾಂಧೀಜಿ ಅವರು ಖಾದಿ ಪ್ರಚಾರಕ್ಕಾಗಿ ಹೊನ್ನಾಳಿಗೂ ಬಂದಿದ್ದರು ಎಂಬುದು ಪಟ್ಟಣದ ವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ. 1927ರಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿ ಖಾದಿ ಪ್ರಚಾರ ಸಭೆಗಳನ್ನು ಹಮ್ಮಿಕೊಂಡಿದ್ದ ಮಹಾತ್ಮ ಗಾಂ ಧೀಜಿ 1927 ಆ.13ರಂದು ಹೊನ್ನಾಳಿ ಪಟ್ಟಣಕ್ಕೆ ಬಂದು ಪ್ರಚಾರ ಸಭೆ ನಡೆಸಿದ್ದರು.

ಗಾಂಧೀಜಿ ಅವರು ಮೈಸೂರು ನಗರದಿಂದ ಪ್ರವಾಸ ಕೈಗೊಂಡು 1927 ಆ.12 ರಂದು ದಾವಣಗೆರೆಗೆ ರೈಲಿನಲ್ಲಿ ಆಗಮಿಸಿದ್ದರು. ಅಂದು ದಾವಣಗೆರೆ ನಗರದಲ್ಲಿ ಖಾದಿ ಪ್ರಚಾರ ಆಂದೋಲನ ನಡೆಸಿ ರಾತ್ರಿ ಅಲ್ಲಿಯೇ ತಂಗಿದ್ದರು. ಮರುದಿನ ಆ.13ರಂದು ಬೆಳಿಗ್ಗೆ ಹರಿಹರಕ್ಕೆ ತೆರಳಿ ಅಲ್ಲಿ ಸಭೆ ನಡೆಸಿ ಮಧ್ಯಾಹ್ನ ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ್ದರು.

ತುಂಗಭದ್ರಾ ನದಿ ತಟದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅವರ ಜತೆಗಿದ್ದ ಪತ್ನಿ ಕಸ್ತೂರಬಾ, ಮಹಾದೇವ ದೇಸಾಯಿ, ರಾಜಾಜಿ, ಗಾಂಧಿ ಅವರ ಕಿರಿಯ ಮಗ ದೇವದಾಸ್‌ ಗಾಂಧಿ , ರಾಜಾಜಿ ಅವರ ಮಗಳು ಲಕ್ಷ್ಮಿ, ಮೃದುಲಾಬೆನ್‌, ಮಣಿಬೆನ್‌, ಬೆಗಾವಿಯ ಗಂಗಾಧರರಾವ್‌ ದೇಶಪಾಂಡೆ ಅವರನ್ನು ಹೊನ್ನಾಳಿನಾಗರಿಕರು ಸ್ವಾಗತಿಸಿ ಪ್ರವಾಸಿ ಮಂದಿರಕ್ಕೆ ಕರೆ ತಂದಿದ್ದರು. ಆ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿ ಆಗಿದ್ದ ಶ್ರೀನಿವಾಸಮೂರ್ತಿ ನೂಲಿನ ಲಡಿ ನೀಡುವ ಮೂಲಕ ಸರ್ಕಾರದ ಪರವಾಗಿ ಸ್ವಾಗತಿಸಿದ್ದರು.

ಖಾದಿಧಾರಿಗಳಾಗಿದ್ದ ನವಾಬ್‌ ಷೇರ್‌ಖಾನ್‌ ಅವರು ಪರ್ಶಿಯನ್‌ ಭಾಷೆಯಲ್ಲಿದ್ದ ಭಿನ್ನವತ್ತಳೆ ಅರ್ಪಿಸಿದ್ದರು. ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಗಾಂಧೀಜಿ, ಮಾಂಸಾಹಾರ, ಮದ್ಯಪಾನ ತೊರೆಯುವುದರ ಅಗತ್ಯ ಮತ್ತು ಖಾದಿ ಬಳಕೆಯ ಅನಿವಾರ್ಯತೆ ಬಗ್ಗೆ ವಿವರಿಸಿದ್ದರು.

 

ಎಂ.ಪಿ.ಎಂ. ವಿಜಯಾನಂದಸ್ವಾಮಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ನಾವು ವಿಶ್ವ ಕನ್ನಡಿಗರು ಒಕ್ಕೂಟದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ

ನಾವು ವಿಶ್ವ ಕನ್ನಡಿಗರು ಒಕ್ಕೂಟದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

31-May-04

ತವರಿಗೆ ಮರಳಿದ ವಲಸೆ ಕಾರ್ಮಿಕರು

31-May-03

31 ವಲಸೆ ಕಾರ್ಮಿಕರ ಗಂಟಲು ದ್ರವ ಪರೀಕ್ಷೆ

ಭತ್ತ ಬೆಳೆ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಲು ಆಗ್ರಹ

ಭತ್ತ ಬೆಳೆ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಲು ಆಗ್ರಹ

30-May-04

ಊರಿಗೆ ಮರಳಿದ 139 ವಲಸೆ ಕಾರ್ಮಿಕರು

ಪಿಯು ಮೌಲ್ಯಮಾಪನ ಆರಂಭ

ಪಿಯು ಮೌಲ್ಯಮಾಪನ ಆರಂಭ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ವ್ಯಕ್ತಿ ಚಿತ್ರಣ: ವಿಶ್ವನಾಥನ್‌ ಆನಂದ್‌

ವ್ಯಕ್ತಿ ಚಿತ್ರಣ: ವಿಶ್ವನಾಥನ್‌ ಆನಂದ್‌

ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ಕೋವಿಡ್ ಸಮಯದಲ್ಲಿ, ಆಸ್ಪತ್ರೆಗಳಲ್ಲಿ ಹೀಗಿರಲಿ ಬದಲಾವಣೆ…

ಕೋವಿಡ್ ಸಮಯದಲ್ಲಿ, ಆಸ್ಪತ್ರೆಗಳಲ್ಲಿ ಹೀಗಿರಲಿ ಬದಲಾವಣೆ…

31-May-12

ಕೋವಿಡ್ ಸಂಕಷ್ಟದಲ್ಲೂ ಬಿಜೆಪಿಯಲ್ಲಿ ಅಧಿಕಾರ ದಾಹ

ಲೇ ಪಂಗಾ: ಗ್ರಾಮೀಣ ಪ್ರದೇಶದ ಪ್ರತೀಕ ಕಬಡ್ಡಿ ಪಂದ್ಯಾಟ

ಲೇ ಪಂಗಾ: ಗ್ರಾಮೀಣ ಪ್ರದೇಶದ ಪ್ರತೀಕ ಕಬಡ್ಡಿ ಪಂದ್ಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.