ಮುಂದುವರಿದ ಕೋವಿಡ್ ಸ್ಫೋಟ; 47 ಪಾಸಿಟಿವ್‌


Team Udayavani, Jul 3, 2020, 10:59 AM IST

ಮುಂದುವರಿದ ಕೋವಿಡ್ ಸ್ಫೋಟ; 47 ಪಾಸಿಟಿವ್‌

ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 47 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 427ಕ್ಕೆ ಏರಿದೆ. ಇದುವರೆಗೆ 207 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 212 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

ಒಬ್ಬರಿಂದ 8 ಮಂದಿಗೆ ಸೋಂಕು: ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದ ಹಳೆಹುಬ್ಬಳ್ಳಿ ಬಿಂದರಗಿ ಓಣಿಯ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಿ-16913 (38 ವರ್ಷ, ಮಹಿಳೆ), ಪಿ- 16914 (18 ವರ್ಷ, ಮಹಿಳೆ), ಪಿ-16916 (23ವರ್ಷ, ಪುರುಷ), ಪಿ-16917 (22 ವರ್ಷ, ಮಹಿಳೆ), ಪಿ-16918 (26 ವರ್ಷ, ಪುರುಷ), ಪಿ-16920 (45 ವರ್ಷ, ಮಹಿಳೆ), ಪಿ-16922 (28 ವರ್ಷ, ಮಹಿಳೆ), ಪಿ-16924 (31 ವರ್ಷ, ಪುರುಷ) ಇವರೆಲ್ಲರೂ ಬಿಂದರಗಿ ಓಣಿಯವರಾಗಿದ್ದಾರೆ. ಒಬ್ಬರಿಂದ ಐವರಿಗೆ: ಪಿ-9792 ಅವರೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕುಲಕರ್ಣಿ ಹಕ್ಕಲದ ಪಿ-16926 (45 ವರ್ಷ, ಮಹಿಳೆ), ಪಿ-16928 ( 28 ವರ್ಷ, ಪುರುಷ), ಪಿ-16932 (10 ವರ್ಷ, ಬಾಲಕಿ), ಪಿ-16934 (35 ವರ್ಷ, ಪುರುಷ), ಪಿ-16930 (3 ವರ್ಷ, ಬಾಲಕಿ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-12135 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಉಳವಿ ಬಸವೇಶ್ವರ ಗುಡ್ಡದ ನಿವಾಸಿಗಳಾದ ಪಿ-16925 (48 ವರ್ಷ, ಮಹಿಳೆ) ಮತ್ತು ಪಿ-16923 (20 ವರ್ಷ, ಮಹಿಳೆ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-10818 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಪೊಲೀಸ್‌ ಕ್ವಾರ್ಟರ್ಸ್‌ ನಿವಾಸಿಗಳಾದ ಪಿ-16929 (31 ವರ್ಷ, ಮಹಿಳೆ) ಮತ್ತು ಪಿ-16931 (47, ವರ್ಷ, ಮಹಿಳೆ) ಅವರಲ್ಲಿ ಸೊಂಕು ದೃಢಪಟ್ಟಿದೆ.

ಉಳಿದಂತೆ ಪಿ-14524 ಸಂಪರ್ಕದಿಂದ ಹುಬ್ಬಳ್ಳಿ ನೆಹರು ನಗರ ನಿವಾಸಿ ಪಿ-16935 (34 ವರ್ಷ, ಪುರುಷ), ಪಿ-12135 ಸಂಪರ್ಕದಿಂದ ಕಲಘಟಗಿ ತಾಲೂಕು ಗಂಜಿಗಟ್ಟಿ ನಿವಾಸಿ ಪಿ-16947 (30 ವರ್ಷ, ಪುರುಷ), ಪಿ-13475 ಸಂಪರ್ಕದಿಂದ ಧಾರವಾಡ ಕೋರ್ಟ್‌ ಸರ್ಕಲ್‌ ಅಂಚೆ ಕಚೇರಿ ಹತ್ತಿರ ಭೋವಿ ಗಲ್ಲಿ ನಿವಾಸಿ ಪಿ-16921 (43 ವರ್ಷ, ಮಹಿಳೆ) ಅವರಲ್ಲಿ ಸೊಂಕು ಪತ್ತೆಯಾಗಿದೆ.

ಐಎಲ್‌ಐ ಹಿನ್ನೆಲೆಯವರಲ್ಲಿ ಸೋಂಕು: ಹುಬ್ಬಳ್ಳಿ ಗಣೇಶಪೇಟ ಕರಿಯಮ್ಮ ದೇವಸ್ಥಾನ ಹತ್ತಿರದ ನಿವಾಸಿ ಪಿ-16915 (38 ವರ್ಷ, ಮಹಿಳೆ ), ಹುಬ್ಬಳ್ಳಿ ತಬೀಬ್‌ ಲ್ಯಾಂಡ್‌ ನಿವಾಸಿ ಪಿ-16919 (49 ವರ್ಷ, ಪುರುಷ), ಗರಗ ಮೌಲಾಲಿಗಲ್ಲಿ ನಿವಾಸಿ ಪಿ-16927 (38 ವರ್ಷ, ಪುರುಷ), ಧಾರವಾಡ ಸಂಗೊಳ್ಳಿ ರಾಯಣ್ಣ ನಗರ ಗಣಪತಿ ಗುಡಿ ಹತ್ತಿರದ ನಿವಾಸಿ ಪಿ- 16933 ( 29 ವರ್ಷ ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16936 ( 73 ವರ್ಷ, ಪುರುಷ), ಹುಬ್ಬಳ್ಳಿ ಕೇಶ್ವಾಪುರ ನಿವಾಸಿ ಪಿ-16937( 20 ವರ್ಷ ಪುರುಷ), ಹಳೆ ಹುಬ್ಬಳ್ಳಿ ದಿಡ್ಡಿ ಓಣಿ ನಿವಾಸಿ ಪಿ-16938 ( 11 ವರ್ಷ ಬಾಲಕಿ), ಹುಬ್ಬಳ್ಳಿ ರವೀಂದ್ರ ನಗರ ಅಕ್ಕಮಹಾದೇವಿ ಆಶ್ರಮ ಹಿಂಭಾಗದ ಪಿ-16939 (37 ವರ್ಷ, ಮಹಿಳೆ), ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ ಪಿ-16940 (42 ವರ್ಷ, ಮಹಿಳೆ), ಹುಬ್ಬಳ್ಳಿಯ ಗದಗ ರಸ್ತೆ ಸಿಮೆಂಟ್‌ ಚಾಳ ನಿವಾಸಿ ಪಿ-16941 (39 ವರ್ಷ, ಪುರುಷ ), ಮಂಟೂರ ರಸ್ತೆ ಮಂಗನಸಿ ಪ್ಲಾಟ್‌ ನಿವಾಸಿ ಪಿ-16942 (18 ವರ್ಷ, ಪುರುಷ), ಹುಬ್ಬಳ್ಳಿ ಕೌಲಪೇಟ ನಿವಾಸಿಗಳಾದ ಪಿ-16943 (20 ವರ್ಷ, ಮಹಿಳೆ) ಮತ್ತು ಪಿ-16944 (55 ವರ್ಷ, ಪುರುಷ), ಹುಬ್ಬಳ್ಳಿ ಮಕಾನದಾರ ಗಲ್ಲಿ ನಿವಾಸಿ ಪಿ-16945 (17 ವರ್ಷ, ಪುರುಷ), ಕಲಘಟಗಿ ತಾಲೂಕು ದಾಸ್ತಿಕೊಪ್ಪ ನಿವಾಸಿ ಪಿ-16946 ( 41 ವರ್ಷ, ಪುರುಷ), ಧಾರವಾಡ ವಿದ್ಯಾಗಿರಿ ನಿವಾಸಿ ಪಿ-16949 ( 34 ವರ್ಷ, ಪುರುಷ), ಧಾರವಾಡ ದಾನೇಶ್ವರಿ ನಗರ ನಿವಾಸಿ ಪಿ-16950 (28 ವರ್ಷ, ಮಹಿಳೆ), ಧಾರವಾಡ ಕೊಪ್ಪದಕೇರಿಯ ಪಿ-16954 (66 ವರ್ಷ, ಮಹಿಳೆ), ಹುಬ್ಬಳ್ಳಿ ಯಲ್ಲಾಪುರ ಓಣಿ ಕೆ.ಕೆ. ನಗರ ನಿವಾಸಿ ಪಿ-16957 (47 ವರ್ಷ, ಮಹಿಳೆ) ಅವರಲ್ಲಿ ಸೋಂಕು ಕಂಡುಬಂದಿದೆ.

ಸಂಪರ್ಕ ಪತ್ತೆಗೆ ಹುಡುಕಾಟ: ಕುಂದಗೋಳ ತಾಲೂಕಿನ ಸಂಕ್ಲೀಪುರ ನಿವಾಸಿ ಪಿ-16951 (25 ವರ್ಷ, ಪುರುಷ), ಹುಬ್ಬಳ್ಳಿ ಗಣೇಶಪೇಟೆ ಜಮಾದಾರಗಲ್ಲಿ ನಿವಾಸಿ ಪಿ-16952 (24 ವರ್ಷ, ಮಹಿಳೆ), ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ ಪಿ-16953 (60 ವರ್ಷ, ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16955 ( 56 ವರ್ಷ, ಮಹಿಳೆ ), ಕುಸುಗಲ್‌ ಗ್ರಾಮದ ಪಿ-16956 ( 60 ವರ್ಷ, ಪುರುಷ), ಹಾವೇರಿ ಜಿಲ್ಲೆಯ ಬ್ಯಾಡಗಿಯ ಪಿ-16958 ( 52 ವರ್ಷ, ಪುರುಷ) ಅವರ ಸಂಪರ್ಕ ಪತ್ತೆಗೆ ಹುಡುಕಾಟ ನಡೆದಿದೆ. ಅಲ್ಲದೆ ಅಂತರ್‌ ಜಿಲ್ಲೆಯ ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿ ಶಾಂತಿನಿಕೇತನ ನಗರ ನಿವಾಸಿ ಪಿ- 16948 – (38 ವರ್ಷ, ಮಹಿಳೆ) ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿಜಯಪುರ ನಗರದ ಜಿವಿಎಲ್‌ಎಂ ಲೇಔಟ್‌ ನಿವಾಸಿ ಪಿ-16959 (35 ವರ್ಷ, ಪುರುಷ) ಅವರಲ್ಲಿ ಸೋಂಕು ದೃಢಪಟ್ಟಿದೆ.

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

ಪಠ್ಯದೊಂದಿಗೆ ನೀತಿ ಪಾಠ ಬೋಧಿಸಿ: ಮನ್ನಿಕೇರಿ

ಪಠ್ಯದೊಂದಿಗೆ ನೀತಿ ಪಾಠ ಬೋಧಿಸಿ: ಮನ್ನಿಕೇರಿ

ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ

ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ

ನಾಳೆಯಿಂದ ಶಾಲೆ ಪುನಾರಂಭ ; ಪರಿಷ್ಕೃತ ಆದೇಶ ಹೊರಡಿಸಿದ ಧಾರವಾಡ ಜಿಲ್ಲಾಧಿಕಾರಿ

ನಾಳೆಯಿಂದ ಶಾಲೆ ಪುನಾರಂಭ ; ಪರಿಷ್ಕೃತ ಆದೇಶ ಹೊರಡಿಸಿದ ಧಾರವಾಡ ಜಿಲ್ಲಾಧಿಕಾರಿ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.