ಧಾರವಾಡ ಜಿಲ್ಲೆಯಲ್ಲಿಂದು ಖಾಲಿ ಇರುವ ಬೆಡ್ ಗಳ ಮಾಹಿತಿ
Team Udayavani, May 14, 2021, 7:29 PM IST
ಧಾರವಾಡ: ಪ್ರಸ್ತುತ ಜಿಲ್ಲೆಯ ಲ್ಲಿ ಒಟ್ಟು 3118 ಬೆಡ್ ಗಳಿದ್ದು ಈ ಪೈಕಿ 2282 ಬೆಡ್ ಗಲು ಭರ್ತಿಯಾಗಿವೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಜಿಲ್ಲೆಯಲ್ಲಿರುವ ಬೆಡ್ ಗಳ ಕುರಿತು ವಿವರ :
ಧಾರವಾಡದಲ್ಲಿ ಲಭ್ಯ ವಿರುವ ಬೆಡ್- ೧೮೫೨, ಧಾರವಾಡ ಹೊರಗೆ-೪೩೦ ಬೆಡ್ ಗಳು. ಸಾಮಾನ್ಯ ಬೆಡ್ ಖಾಲಿ ಇರುವುದು -೮೩೬, ಒಟ್ಟು ಆಕ್ಸಿಜನ್ ಬೆಡ್-೨೨೨೦, ಖಾಲಿ ಇರುವ ಆಕ್ಸಿಜನ್ ಬೆಡ್-೬೨೨, ಒಟ್ಟು ಐಸಿಯು ಬೆಡ್-೩೭೬, ಖಾಲಿ ಇರುವ ಐಸಿಯು ಬೆಡ್ -೦೩. ಒಟ್ಟು ವೆಂಟಿಲೆಟರ್ ಬೆಡ್-೧೯೦, ಖಾಲಿ ಇರುವ ವೆಂಟಿಲೆಟರ್ ಬೆಡ್-೦೪
ಇನ್ನು ಕೆಲವು ಖಾಸಗಿ ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಬೆಡ್ಗಳ ಸಂಖ್ಯೆ ಏರಿಕೆಯಾಗಿದೆ. ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್ . ಎಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿನ ಬೆಡ್ ಲಭ್ಯವಿರುವ ಮಾಹಿತಿ ಯನ್ನು ಜಿಲ್ಲಾಡಳಿತ ಇನ್ನು ಮೇಲಿಂದ ಮೇಲೆ ಪ್ರಕಟಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್
ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್, ಪಿಟಿ ಉಷಾ, ರಾಜಸಭೆಗೆ ನಾಮನಿರ್ದೇಶನ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್