Udayavni Special

ಬೆಲೆ ಏರಿಕೆಯೇ ಮೋದಿ ಅಚ್ಚೇ ದಿನ: ದೇಶಪಾಂಡೆ 

Team Udayavani, Jun 15, 2021, 5:50 PM IST

14hub-dwd14

ಧಾರವಾಡ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಆರ್‌.ವಿ. ದೇಶಪಾಂಡೆ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ನಗರದ ನರೇಗಲ್‌ ಪೆಟ್ರೋಲ್‌ ಬಂಕ್‌ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ತೈಲ ಬೆಲೆ ಏರಿಕೆ ಕ್ರಮ ಖಂಡಿಸಿದರು. ಆರ್‌.ವಿ. ದೇಶಪಾಂಡೆ ಮಾತನಾಡಿ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ತೈಲ ಬೆಲೆ 60 ರೂ. ಇತ್ತು. ಈಗ 100 ರೂ. ಆಗಿದೆ. ಮೋದಿ ಮೊದಲು ಬಹಳಷ್ಟು ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದರು. ಈಗ ಆ ಸ್ಥಿತಿ ಉಳಿದಿಲ್ಲ. ದಿನೇ ದಿನೇ ತೈಲ ಬೆಲೆ ಏರಿಕೆ ಆಗುತ್ತಲೇ ಇದ್ದು, ಕೂಡಲೇ ಕೇಂದ್ರ ಸರಕಾರ ಬೆಲೆ ಇಳಿಕೆ ಮಾಡಬೇಕು. ಮೋದಿ ಅವರ ಅಚ್ಛೇ ದಿನ ನಮಗೆ ಬೇಕಾಗಿಲ್ಲ. ಬೆಲೆ ಏರಿಕೆಯೇ ಇವರ ಅಚ್ಛೇ ದಿನ ಆಗಿದೆ ಎಂದು ಟೀಕಿಸಿದರು.

ಕೆಪಿಸಿಸಿಯ ರಾಜು ಎಚ್‌.ಎಂ., ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಇಸ್ಮಾಯಿಲ್‌ ತಮಟಗಾರ, ಸ್ವಾತಿ ಮಳಗಿ, ದೀಪಕ್‌ ಚಿಂಚೋರೆ, ಪ್ರಶಾಂತ ಕೆಕೆರೆ, ಸುರೇಖಾ ಪೂಜಾರ, ಮಂಜುನಾಥ ಭೋವಿ, ವಸಂತ ಅರ್ಕಚಾರಿ, ಆನಂದ್‌ ಸಿಂಗನಾಥ್‌, ಸತೀಶ್‌ ತುರುಮರಿ, ನಾಸಿರ ಖಾದ್ರಿ, ಪ್ರಕಾಶ್‌ ಭಾವಿಕಟ್ಟಿ ಇನ್ನಿತರರಿದ್ದರು.

ಟಾಪ್ ನ್ಯೂಸ್

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

ಹಲವು ವರ್ಷಗಳ ಸುಧಾರಣೆಯ ಫ‌ಲ ಈ “ಅಸಾಮಾನ್ಯ ಕಂಚಿನ ಪದಕ’

ಹಲವು ವರ್ಷಗಳ ಸುಧಾರಣೆಯ ಫ‌ಲ ಈ “ಅಸಾಮಾನ್ಯ ಕಂಚಿನ ಪದಕ’

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

Ramesh

ನಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

dfn

ದ್ವಿತೀಯ ಹಂತದಲ್ಲಿ ಹೈಕಮಾಂಡ ಸಚಿವ ಸ್ಥಾನ ನೀಡುವ ವಿಶ್ವಾಸ – ಸವದಿ

K-Sudakar

ಗುತ್ತಿಗೆ ಆಧಾರದ ಮೇಲೆ 2 ಸಾವಿರ ವೈದ್ಯರನ್ನು ನೇಮಕ ಮಾಡಲು ಕ್ರಮ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

ಆಕಾಶ ಅವಕಾಶ :  1110 ಅಪ್ರಂಟಿಸ್‌ ಹುದ್ದೆಗಳು

ಆಕಾಶ ಅವಕಾಶ :  1110 ಅಪ್ರಂಟಿಸ್‌ ಹುದ್ದೆಗಳು

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.