Udayavni Special

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ


Team Udayavani, Aug 8, 2020, 3:15 AM IST

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಧಾರವಾಡ:  ಜಿಲ್ಲೆಯಲ್ಲಿ ಇಂದು ಕೋವಿಡ್ 266 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 5509 ಕ್ಕೆ ಏರಿದೆ. ಇದುವರೆಗೆ 2967 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2361 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 181 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಜನ್ನತ್ ನಗರ,ಸತ್ತೂರ, ಚರಂತಿಮಠ ಗಾರ್ಡನ್,ಸಿವಿಲ್ ಆಸ್ಪತ್ರೆಯ ಜವಳಿ ಕಂಪೌಡ್, ಸೋಮಾಪುರ ಗ್ರಾಮ,ಮಹಾಲಕ್ಷ್ಮಿ ಕಾಲೋನಿ,

ಹೆಬ್ಬಳ್ಳಿ ಅಗಸಿ,ಸಿಂಪಿ ಗಲ್ಲಿ,ಶೆಟ್ಟರ್ ಕಾಲೋನಿ,ಸಪ್ತಾಪುರದ ನಾಡಿಗೇರ ಕಂಪೌಡ್,ಗೊಲ್ಲರ ಕಾಲೋನಿ,ಬೂಸಪ್ಪ ಚೌಕನ ಜಮಾದಾರ ಓಣಿ, ಹೆಬ್ಬಳ್ಳಿ ಗ್ರಾಮದ ಬುಧವಾರ ಪೇಟೆ,ಗಾಂಧಿ ಚೌಕ್,ಪೊಲೀಸ್ ಹೆಡ್ ಕ್ವಾರ್ಟರ್ಸ್,ಮಾನೆ ಪ್ಲಾಟ್, ಲಕ್ಕಮಾಪುರ,ಕಮಲಾನಗರದ ಸರ್ಕಾರಿ ಶಾಲೆ,ಎಸಿ ಆಫೀಸ್,ಮದಿಹಾಳ,ಬಾವಿಕಟ್ಟಿ ಪ್ಲಾಟ್,ಕೋರ್ಟ್ ಸರ್ಕಲ್ ಬಾಟಾ ಶೋ ರೂಂ, ರಿಲಾಯನ್ಸ್ ಫ್ರೆಶ್ ಮಾರ್ಟ್,ಮೃತ್ಯುಂಜಯ ಸೀಡ್ಸ್ ,ಸವದತ್ತಿ ರಸ್ತೆಯ ಮುರಘಾಮಠ ಹತ್ತಿರ ,ಶಿವನಗರ,ಮದಿಹಾಳ,ಗ್ರಾಮೀಣ ಡಿವೈಎಸ್ ಪಿ ಕಚೇರಿ, ಯಾಲಕ್ಕಿ ಶೆಟ್ಟರ್ ಕಾಲೋನಿ,

ಸಪ್ತಾಪೂರ ಕ್ರಾಸ್‌,ರಾಯಾಪುರದ ಇಸ್ಕಾನ್,ಗಾಂಧಿನಗರ,ಸಂಪಿಗೆ ನಗರ,ಆದರ್ಶ ನಗರ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಮದಾರಮಡ್ಡಿ ಲಾಸ್ಟ್ ಸ್ಟಾಪ್ ,ಅಮ್ಮಿನಬಾವಿ ಗ್ರಾಮ,ಮಂಹಾತನಗರ ಜಿಲ್ಲಿ ಪ್ಲಾಟ್,ಲೈನ್ ಬಜಾರ್,ಗಾಂಧಿ ನಗರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಕಂಠಿ ಗಲ್ಲಿ,ಕಾಮನಕಟ್ಟಿ,ಮದಿಹಾಳ, ಸೈದಾಪುರ,ಚರಂತಿಮಠ ಗಾರ್ಡನ್,ನಾರಾಯಣಪುರ,ಮಾಳಮಡ್ಡಿ,ಸತ್ತೂರಿನ ವನಸಿರಿ ನಗರ,ಕಲಘಟಗಿ ರಸ್ತೆಯ ಸಾರಸ್ವತಪುರ,ಸಂಗೊಳ್ಳಿ ರಾಯಣ್ಣನಗರ,ಟಿಬಿ ಕಾಲೋನಿ,ಕಲಘಟಗಿ ರಸ್ತೆಯ ಬಸನಕೊಪ್ಪ,ಆರೇರ ಓಣಿ,ರಜತಗಿರಿ,ಯಾದವಾಡ ಗ್ರಾಮ,ಸ್ಟೇಷನ್ ರಸ್ತೆ ಬೃಂದಾವನ ಹೋಟೆಲ್.

ಹುಬ್ಬಳ್ಳಿ ತಾಲೂಕು: ಮಂಟೂರ ರಸ್ತೆ ಕೇಶ್ವಾಪೂರದ ಭುವನೇಶ್ವರ ನಗರ,ಕಾರವಾರ ರಸ್ತೆಯ ಪೊಲೀಸ್ ಠಾಣೆ,ಭೈರಿದೇವರಕೊಪ್ಪದ ಚೈತನ್ಯ ಕಾಲೋನಿ,ಹಳೇ ಹುಬ್ಬಳ್ಳಿ ಬೆಳಮಕರ್ ಓಣಿ,ನೇಕಾರ ನಗರ,ಗೋಕುಲ ರಸ್ತೆ,ಮೈಲಾರಲಿಂಗೇಶ್ವರ ನಗರ,ಉಣಕಲ್ ಗಾಣಿಗೇರ ಓಣಿ,ಕಲ್ಯಾಣ ನಗರ,ಲಿಂಗರಾಜ ನಗರ,ಜನತಾ ಬಜಾರ,ನವನಗರ, ನ್ಯೂ ಇಂಗ್ಲೀಷ್ ಸ್ಕೂಲ್,ಗೋಪನಕೊಪ್ಪ ಕೆಚ್ಚಪ್ಪನ ತೋಟ,ಆನಂದ ನಗರ,ಶೀತಲ ಗೋಲ್ಡ್ ಜುವ್ಯಲರಿ,ವಿದ್ಯಾನಗರದ ಕಾಳಿದಾಸ ನಗರ,ಕಸಬಾ ಪೊಲೀಸ್ ಠಾಣೆ,ದೇಶಪಾಂಡೆ ನಗರ,ಚನ್ನಬಸವೇಶ್ವರ ನಗರ,ಹಳೇ ಹುಬ್ಬಳ್ಳಿ ಇಂಡಿ ಪಂಪ್ ಹತ್ತಿರ,ಅಕ್ಕಿಹೊಂಡ,ಗಿರಿಯಾಲ ಗ್ರಾಮ,ಜಟಕಾ ಓಣಿ,ಕಿಮ್ಸ್ ಆಸ್ಪತ್ರೆ,ಎಪಿಎಮ್ ಸಿ, ಕಾರವಾರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್,ಪೊಲೀಸ್ ಹೆಡ್ ಕ್ವಾರ್ಟರ್ಸ್, ಬಮ್ಮಾಪುರ ಓಣಿ,ಉಣಕಲ್ ಸಾಯಿನಗರದ ಚಲವಾದಿ ಓಣಿ, ಜ್ಯೋತಿ ಕಾಲೋನಿ, ಸಿಬಿಟಿ ಹತ್ತಿರ, ಘಂಟಿಕೇರಿ ಓಣಿ,ಹೆಗ್ಗೇರಿ ಕಾಲೋನಿ,ಈಶ್ವರ ನಗರ,ದುರ್ಗದ ಬೈಲ್ ನ ವಿಠೋಬ ಗಲ್ಲಿ,ರೇಣುಕಾ ಅಪಾರ್ಟ್‌ಮೆಂಟ್,ವೀರಾಪುರ ರಸ್ತೆ ಹತ್ತಿರ,ವಿದ್ಯಾರಣ್ಯ ನಗರ,ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿ,ಹಳೇ ಹುಬ್ಬಳ್ಳಿ ಇಸ್ಲಾಂಪುರ ,ಬೀರಬಂದ್ ಓಣಿ,

ಲಿಂಗರಾಜ ನಗರ, ಕಿರೇಸೂರ ಗ್ರಾಮ, ಅಯೋಧ್ಯಾ ನಗರ, ಕೆಎಸ್ ಆರ್ ಟಿ ಸಿ ಡಿಪೋ, ಸಿದ್ದರಾಮ ನಗರ, ಕಾರವಾರ ರಸ್ತೆಯ ಅರವಿಂದ ನಗರ, ಸೆಟ್ಲಮೆಂಟ್, ಪತ್ರಕರ್ತ ನಗರ, ಆಶ್ರಯ ಓಣಿ, ಸಾಯಿ ನಗರ, ಡಾಲರ್ಸ್ ಕಾಲೋನಿ, ಎಪಿಎಮ್ ಸಿ, ವಿದ್ಯಾನಗರ, ಗೋಕುಲ ರಸ್ತೆಯ ಪೊಲೀಸ್ ಠಾಣೆ, ಬಸವೇಶ್ವರ ನಗರ, ದೇವಾಂಗಪೆಟೆ, ಬ್ಯಾಹಟ್ಟಿ ಗ್ರಾಮ, ಶಿರೂರ ಪಾರ್ಕ್, ನೇಕಾರ ನಗರದ ಮಹಾಲಕ್ಷ್ಮಿ ಕಾಲೋನಿ, ಜಯನಗರ, ಹೆಗ್ಗೇರಿ ಬಸವನಗರ, ಮಾರುತಿ ನಗರ, ಕೊಟಗೊಂಡಹುಣಸಿ, ನೂಲ್ವಿಯ ಮಠದ ಓಣಿ, ಆಶ್ರಯ ಪ್ಲಾಟ್, ರಾಧಾಕೃಷ್ಣ ನಗರ, ಶಿವಸೋಮೆಶ್ವರ ನಗರ, ಹಳೇ ಹುಬ್ಬಳ್ಳಿಯ ಅಕ್ಕಿಪೇಟೆ, ಬಿಡ್ನಾಳ ಅಡವಿ ಪ್ಲಾಟ್, ಹಸಬಿ ಓಣಿ, ಕಿಮ್ಸ್ ಆಸ್ಪತ್ರೆ, ಅರಳಿಕಟ್ಟಿ ಓಣಿ, ದೇಶಪಾಂಡೆ ನಗರ, ಬೆಂಡಿಗೇರಿ ಓಣಿ, ಗಣೇಶಪೇಟೆ, ಲೋಹಿಯಾ ನಗರ, ಎಸಿ ಬಂಗಲೆ, ಮಾಧವ ನಗರ, ದಿವಟೆ ಓಣಿ, ಬ್ಯಾಹಟ್ಟಿ ಗ್ರಾಮ, ಇಂಗಳಹಳ್ಳಿ ಗ್ರಾಮ.

ಕಲಘಟಗಿ: ದುಮ್ಮವಾಡದ ಪ್ಯಾಟಿ ಓಣಿ,ಜಮಿಹಾಳ,ಪೊಲೀಸ್ ಕ್ವಾರ್ಟರ್ಸ್,

ಅಳ್ನಾವರ: ಶಿವಾಜಿ ನಗರ,ನೆಹರು ನಗರ,

ನವಲಗುಂದ ತಾಲೂಕಿನ: ಕಳ್ಳಿಮಠ ಓಣಿ, ಮಾರುಕಟ್ಟೆ ರಸ್ತೆ ಕರ್ನಾ ಎಟಿಎಂ,ಅಗಸಿ ಓಣಿ,ಶಲವಡಿ, ಗುಮ್ಮಗೋಳ,ಶಿರಕೋಳ,ಹೆಬ್ಬಾಳ,ಹನಸಿ ಗುಡಿ, ಓಣಿ,ಗೌಡರ ಓಣಿ.

ಕುಂದಗೋಳ ತಾಲೂಕಿನ: ಬರದ್ವಾಡದ ಬಸವೇಶ್ವರ ನಗರ,ತರ್ಲಘಟ್ಟ,ಕುಂದಗೋಳದ ಕಾಳಿದಾಸ ನಗರ,

ಗದಗ ಜಿಲ್ಲೆಯ : ಶಿರಹಟ್ಟಿ ತಾಲೂಕಿನ ಬೂದಿಹಾಳ,ಲಕ್ಷ್ಮೇಶ್ವರ.

ಹಾವೇರಿ : ಹಾನಗಲ್,ಸವಣೂರು ತಾಲೂಕಿನ ಕಾದರಬಾವಿ,ಮಾಸಣಗಟ್ಟಿ,

ಬೆಳಗಾವಿ: ರಾಮದುರ್ಗ  ಹಾಗೂ ಬೈಲಹೊಂಗಲದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಬಾಗಲಕೋಟೆ: 206 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ ; 112 ಸೋಂಕಿತರು ಗುಣಮುಖ

ಬಾಗಲಕೋಟೆ: 206 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ ; 112 ಸೋಂಕಿತರು ಗುಣಮುಖ

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಚಾಮರಾಜನಗರ: ಕೋವಿಡ್‌ನಿಂದ ಮೂವರ ಸಾವು: 68 ಹೊಸ ಪ್ರಕರಣ ಪತ್ತೆ

ಚಾಮರಾಜನಗರ: ಕೋವಿಡ್‌ನಿಂದ ಮೂವರ ಸಾವು: 68 ಹೊಸ ಪ್ರಕರಣ ಪತ್ತೆ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.