ಧಾರವಾಡ : ಶನಿವಾರ 14233 ಕೋವಿಡ್ ಪ್ರಕರಣಗಳು : 11564 ಜನ ಗುಣಮುಖ

Team Udayavani, Sep 12, 2020, 9:14 PM IST

ಧಾರವಾಡ : ಶನಿವಾರ 14233 ಕೋವಿಡ್ ಪ್ರಕರಣಗಳು : 11564 ಜನ ಗುಣಮುಖ

ಸಾಂದರ್ಭಿಕ ಚಿತ್ರ

ಧಾರವಾಡ : ಜಿಲ್ಲೆಯಲ್ಲಿ ಇಂದು 239 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 14233 ಕ್ಕೆ ಏರಿದೆ. ಇದುವರೆಗೆ 11564 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2254 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 415 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು:
ಮದಿಹಾಳ ಹತ್ತಿರ ಜೋಶಿ ಹಾಲ್,ವಿಜಯಾನಂದ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ ಶಂಕರ್ ಮಠ ಹತ್ತಿರ,ಅಳ್ನಾವರದ ಪಟ್ಟಣ ಪಂಚಾಯತಿ,ಚರಂತಿಮಠ ಗಾರ್ಡನ್,ಹೊಸಯಲ್ಲಾಪುರ, ಮಾಳಮಡ್ಡಿ, ಬನಶಂಕರಿ ನಗರ,ಮನಕಿಲ್ಲಾ, ಕೆಲಗೇರಿ,ಕಣವಿ ಹೊನ್ನಾಪುರ,ನಾರಾಯಣಪುರ,ರಾಮನಗರ, ಬೋಗೂರ ಗ್ರಾಮ,ಶಕ್ತಿ ನಗರ,ಮಂಜುನಾಥ ಕಾಲೋನಿ,
ಮಂಗಳವಾರಪೇಟೆ, ಸಪ್ತಾಪೂರ ಮಿಚಿಗನ್ ಕಂಪೌಡ್ ಹತ್ತಿರ, ಶಿವಾಜಿ ರಸ್ತೆ,ಸಾಧನಕೇರಿ, ಸಂಪಿಗೆ ನಗರ, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಯರಿಕೊಪ್ಪ ಹತ್ತಿರ, ಮುಮ್ಮಿಗಟ್ಟಿ,ಶಾಂತಿ ನಗರ, ಹಿರೇಮಠ ಲೇಔಟ್, ಕುಮಾರೇಶ್ವರ ನಗರ, ಕೆಸಿ ಪಾರ್ಕ್, ಕ್ಯಾರಕೊಪ್ಪ,ಕಾಮಾಕ್ಷಿ ಕಾಲೋನಿ, ಮಲ್ಲಿಗವಾಡ ದೇಸಾಯಿ ಓಣಿ, ಲೈನ್ ಬಜಾರ್ ಹತ್ತಿರ, ವಿಜಯ ನಗರ, ಸೂರ್ಯೋದಯ ನಗರ ಹತ್ತಿರ, ಕಮಲೇಶ್ವರ್ ಓಣಿ, ಕಿಲ್ಲಾ ರಸ್ತೆ,ಶ್ರೀನಗರ, ಗ್ರಾಮೀಣ ಆಸ್ಪತ್ರೆ, ಕಕಯ್ಯ ನಗರ, ವಿದ್ಯಾಗಿರಿ, ಗುಲಗಂಜಿಕೊಪ್ಪ ಗುಡಿ ಓಣಿ,ನಾಗಶೆಟ್ಟಿಕೊಪ್ಪ ಚಲವಾದಿ ಓಣಿ, ಗಾಂಧಿ ನಗರ, ಚಂದನಮಟ್ಟಿ, ಪುರೋಹಿತ ನಗರ, ಹೊಸೂರ ಓಣಿ ಹತ್ತಿರ, ಜನತಾ ಪ್ಲಾಟ್, ಶ್ರೀರಾಮ ನಗರ, ಕರಡಿಗುಡ್ಡ, ಬೇಲೂರು ಹತ್ತಿರ, ಶಕ್ತಿ ಕಾಲೋನಿ, ಮಾಕಡವಾಲೆ ಪ್ಲಾಟ್

ಹುಬ್ಬಳ್ಳಿ ತಾಲೂಕು:
ಕಿಮ್ಸ್ ಆಸ್ಪತ್ರೆ,ಉಣಕಲ್ ಸಾಯಿ ನಗರ, ಗೊಪ್ಪನಕೊಪ್ಪ, ನವನಗರದ ಕ್ಯಾನ್ಸರ್ ಆಸ್ಪತ್ರೆ, ನಂದಿ ಬಡಾವಣೆ ಆರ್ ಟಿ ಓ ಕಚೇರಿ ಹತ್ತಿರ , ವಿದ್ಯಾನಗರ, ಆದರ್ಶ ನಗರ,ಹಳೇ ಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ, ವೆಂಕಟೇಶ ಕಾಲೋನಿ, ಕೇಶ್ವಾಪೂರ ಹತ್ತಿರ, ಗೋಕುಲ ರಸ್ತೆಯ ರವಿ ನಗರ, ಶಿರೂರ ಪಾರ್ಕ್, ತಬೀಬ್ ಲ್ಯಾಂಡ್, ಬಂಕಾಪುರ ಚೌಕ್, ಶಾಂತಿ ನಗರ, ಲಿಂಗರಾಜ ನಗರ, ಪ್ರಿಯದರ್ಶಿನಿ ಕಾಲೋನಿ, ವಿಹಾನ್ ಹಾರ್ಟ್ ಕೇರ ಸೆಂಟರ್, ನೇಕಾರ ನಗರ, ಸನ್ಮಾರ್ಗ ನಗರ, ಸಿದ್ಧಾರೂಢ ಮಠದ ಹತ್ತಿರ ಗಣೇಶ ನಗರ, ದೇಶಪಾಂಡೆ ನಗರ, ಸಿದ್ದೇಶ್ವರ ನಗರ, ಮಂಟೂರ ರಾಮಲಿಂಗೇಶ್ವರ ನಗರ, ಹೆಬಸೂರ ಜನತಾ ಪ್ಲಾಟ್, ಜೆಸಿ ನಗರದ ಹತ್ತಿರ, ಶಾಂತಾ ನಗರ, ಗದಗ ರಸ್ತೆ ವಿನೋಬಾ ನಗರ, ಅಮರಗೋಳದ ಗಾಂಧಿ ನಗರ, ಅಕ್ಷಯ್ ಕಾಲೋನಿ, ವಿಜಯ ನಗರ, ಗಣೇಶ ನಗರ, ವಿವೇಕಾನಂದ ಆಸ್ಪತ್ರೆ,ಕರ್ನಾಟಕ ಸರ್ಕಲ್, ಲೋಹಿಯಾ ನಗರ.

ಕಲಘಟಗಿ ತಾಲೂಕು: ಮಿಶ್ರಿಕೋಟಿ, ಬಮ್ಮಿಗಟ್ಟಿ,ಜಿ.ಹುಲಕೊಪ್ಪ,ಕಾಡನಕೊಪ್ಪ, ಕಳಸನಕೊಪ್ಪ, ಉಗ್ನಿಕೇರಿ, ಬೀರವಳ್ಳಿ, ಅಕ್ಕಿಹೊಂಡ,
ಶೀಗನಹಳ್ಳಿ, ಬೆಲವಂತರ.

ನವಲಗುಂದ ತಾಲೂಕಿನ : ಬಸಾಪುರ, ಅಳಗವಾಡಿಯ ಗುಡಿ ಓಣಿ, ನಲವಡಿ, ಶಲವಡಿ, ನವಲಗುಂದ ಓಣಿ, ಗುಡ್ಡದಕೇರಿ ಓಣಿ, ಬೋವಿ ಓಣಿ, ಬಸಾಪುರ, ನಾಗರಹಳ್ಳಿ ಓಣಿ, ತಿರ್ಲಾಪುರ ಓಣಿ, ತುಪ್ಪದಕುರಹಟ್ಟಿ, ಗುಮ್ಮಗೋಳ.

ಕುಂದಗೋಳ ತಾಲೂಕಿನ: ಬುಳ್ಳಪ್ಪನ ಕೊಪ್ಪ,ಇಂಗಳಹಳ್ಳಿ ನಾಯ್ಕರ್ ಓಣಿ, ಪ್ಯಾಟಿ ಓಣಿ,ಹೂಗಾರ ಓಣಿ,ಕಡಪಟ್ಟಿ,

ಅಣ್ಣಿಗೇರಿ ತಾಲೂಕಿನ : ಜಾಡಗೇರ ಓಣಿ

ಬೆಳಗಾವಿ ಜಿಲ್ಲೆಯ : ಕಿತ್ತೂರು ತಾಲೂಕಿನ ಸೋಮವಾರ ಪೇಟೆ,ರಾಮದುರ್ಗ,ಚಿಕ್ಕೋಡಿ ತಾಲೂಕಿನ ಬಸವೇಶ್ವರ ನಗರ,

ಹಾವೇರಿ ಜಿಲ್ಲೆಯ : ಬ್ಯಾಡಗಿ, ಸವಣೂರು ತಾಲೂಕಿನ ಯಲವಿಗಿ

ಟಾಪ್ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

cm-b-bommai

ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

mohammed shami

“ತಂಡಕ್ಕೆ ನಾಯಕನ ಅಗತ್ಯವಿದೆ”: ಮುಂದಿನ ಟೆಸ್ಟ್ ನಾಯಕನ ಕುರಿತು ಮೊಹಮ್ಮದ್ ಶಮಿ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತ್ಯಾಜ್ಯ ನಿರ್ವಹಣೆ: ಅನುಮೋದನೆ ಬಾಕಿ

ತ್ಯಾಜ್ಯ ನಿರ್ವಹಣೆ: ಅನುಮೋದನೆ ಬಾಕಿ

ಇನ್ನು ಐದಾರು ತಿಂಗಳಲ್ಲಿ ಹುಬ್ಬಳ್ಳಿ ಸುಂದರ ನಗರ

ಇನ್ನು ಐದಾರು ತಿಂಗಳಲ್ಲಿ ಹುಬ್ಬಳ್ಳಿ ಸುಂದರ ನಗರ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

MUST WATCH

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಹೊಸ ಸೇರ್ಪಡೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾನೂನು ಹಾಗೂ ಜಲ ಸಂಪನ್ಮೂಲ ಸಚಿವರಾದ ಮಧುಸ್ವಾಮಿ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾನೂನು ಹಾಗೂ ಜಲ ಸಂಪನ್ಮೂಲ ಸಚಿವರಾದ ಮಧುಸ್ವಾಮಿ ಭೇಟಿ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

cm-b-bommai

ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.