Udayavni Special

ಬಿತ್ತನೆ ಬೀಜ ಅನಧಿಕೃತ ದಾಸ್ತಾನು ಜಪ್ತಿ

­ಕೃಷಿ ಇಲಾಖೆ ಜಾಗೃತದಳದ ಅಧಿಕಾರಿಗಳಿಂದ ಪರಿಶೀಲನೆ­ನಿಯಮ ಉಲ್ಲಂಘನೆ ಬೆಳಕಿಗೆ

Team Udayavani, Jun 12, 2021, 4:06 PM IST

img-20210611-wa0041

ಧಾರವಾಡ: ಹುಬ್ಬಳ್ಳಿಯ ಗೋಕುಲ ಕೈಗಾರಿಕಾ ವಸಾಹತುವಿನಲ್ಲಿರುವ ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಮಳಿಗೆಗಳು ಮೇಲ್ನೋಟಕ್ಕೆ ನಿಯಮ ಉಲ್ಲಂಘಿಸಿದ್ದು ಕಂಡುಬಂದಿದ್ದು, ಕಾನೂನಾತ್ಮಕವಾಗಿ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಇಲಾಖೆಯ ಜಾಗೃತದಳದ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಾಗ, ಬಿತ್ತನೆ ಬೀಜದ ಅನಧಿಕೈತ ದಾಸ್ತಾನು, ಮಾರಾಟದ ಪರವಾನಗಿ ಪತ್ರ, ದಾಸ್ತಾನು ವಿವರಗಳು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸದೆ ಇರುವುದು ಇತ್ಯಾದಿ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.

ಮೆ| ಕೃಷಿಧನ ಸಂಸ್ಥೆಯ ಅಂಗ ಸಂಸ್ಥೆಯಾದ ಮೆ| ರಾಜೇಂದ್ರ ಅಗ್ರಿ ಜನೆಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಅವರಲ್ಲಿ ಸಫೇದ್‌ ಷೇರ್‌ ಎಂಬ ಹೆಸರಿನ 800 ಪ್ಯಾಕೇಟ್‌ ಹೈಬ್ರಿಡ್‌ ಬಿಟಿ ಹತ್ತಿ ಬೀಜವನ್ನು (ಮೌಲ್ಯ 6 ಲಕ್ಷ ರೂ.) ಅನಧಿಕೃತವಾಗಿ ಅಂದರೆ ಮಾರಾಟದ ಲೈಸನ್ಸ್‌ ಪಡೆಯದೆ ದಾಸ್ತಾನಿಟ್ಟಿರುವುದು ಹಾಗೂ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಮೆ| ಪವನ ಮಾರ್ಕೆಟರ್ಸ್‌ ಅವರ ಮಳಿಗೆಯಲ್ಲಿ ಮೆ| ಹೈ ಯೀಲ್ಡ್‌ ಅಗ್ರೀ ಜನೆಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಹೈಬ್ರಿಡ್‌ ಮುಸುಕಿನ ಜೋಳದ ತಳಿಗಳಾದ “ಆಪ್ತಮಿತ್ರ’, “ಎಡುರಾ’ ಹಾಗೂ “ಗೋಲ್ಡ್‌ ಮೈನ್‌’ಗಳನ್ನು ದಾಸ್ತಾನಿಕರಿಸಿದ್ದು, ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಇಲ್ಲಿ 14 ಲಕ್ಷ ರೂ. ಮೌಲ್ಯದ 70 ಕ್ವಿಂಟಲ್‌ ಬೀಜಗಳನ್ನು ಜಪ್ತಿ ಮಾಡಲಾಗಿದೆ. ಇದೇ ಮಳಿಗೆಯಲ್ಲಿ ಮೆ| ನವಭಾರತ ಸೀಡ್ಸ್‌ ಸಂಸ್ಥೆಯ ಹೈಬ್ರಿಡ್‌ ಬಿಟಿ ಹತ್ತಿ 35.68 ಕ್ವಿಂಟಲ್‌, ಹೈಬ್ರಿಡ್‌ ಜೋಳ 5.58 ಕ್ವಿಂಟಲ್‌ ಮತ್ತು ಹೈಬ್ರಿಡ್‌ ಸಜ್ಜೆ 16.92 ಕ್ವಿಂಟಲ್‌ ಸೇರಿ ಒಟ್ಟಾರೆ 63 ಲಕ್ಷ ರೂ. ಮೌಲ್ಯದ ಬೀಜಗಳನ್ನು ಅನಧಿಕೃತವಾಗಿ ದಾಸ್ತಾನಿಕರಿಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಜಪ್ತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Untitled-1-Recovered

ಬಂಡಾಯ ನೆಲದ ನಾಯಕ ಮುನೇನಕೊಪ್ಪ

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Siddaramaiah alleges that ED’s attack on Zameer’s house is politically motivated

ಜಮೀರ್ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಆರೋಪ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

Parliament disrupted to protect interest of one family: Ravi Shankar Prasad attacks Congress on Pegasus row

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1-Recovered

ಬಂಡಾಯ ನೆಲದ ನಾಯಕ ಮುನೇನಕೊಪ್ಪ

ghykjh

ಶಂಕರಗೆ ಪೇಡಾ; ಬೆಲ್ಲದಗೆ ಬೇವು

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಮುಂದಿನ ಬಾರಿ ರಾಷ್ಟ್ರವಾದಿ ಮುಖ್ಯಮಂತ್ರಿ; ಆಗ ಜಾತಿ ಲೆಕ್ಕಾಚಾರವಿಲ್ಲ: ಈಶ್ವರಪ್ಪ ಅಸಮಾಧಾನ

ಮುಂದಿನ ಬಾರಿ ರಾಷ್ಟ್ರವಾದಿ ಮುಖ್ಯಮಂತ್ರಿ; ಆಗ ಜಾತಿ ಲೆಕ್ಕಾಚಾರವಿಲ್ಲ: ಈಶ್ವರಪ್ಪ ಅಸಮಾಧಾನ

ಕರಾವಳಿಗೆ ಕಮಲ ಕಟಾಕ್ಷ  ಸಂಪುಟದಲ್ಲಿ  ಮೂವರಿಗೆ ಪ್ರಾತಿನಿಧ್ಯ

ಕರಾವಳಿಗೆ ಕಮಲ ಕಟಾಕ್ಷ  ಸಂಪುಟದಲ್ಲಿ  ಮೂವರಿಗೆ ಪ್ರಾತಿನಿಧ್ಯ

MUST WATCH

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

udayavani youtube

ಪಾಕಿಸ್ತಾನ ಹಿಂದೂ ದೇವಾಲಯದ ಮೇಲೆ ದಾಳಿ , ಧ್ವಂಸ !

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

ಹೊಸ ಸೇರ್ಪಡೆ

Yakshagana

ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ

Untitled-1-Recovered

ಬಂಡಾಯ ನೆಲದ ನಾಯಕ ಮುನೇನಕೊಪ್ಪ

Terror-Attack

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಉಗ್ರರ ಕರಿನೆರಳು

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.