ಮನರಂಜನೆಯಲ್ಲೇ ಕಾಲಹರಣ ಬೇಡ: ಪ್ರಾಣೇಶ

ಪುಸ್ತಕಗಳನ್ನು ಹೆಚ್ಚು ಓದಿ ಜ್ಞಾನ ಸಂಪಾದಿಸಿ

Team Udayavani, Apr 19, 2022, 1:00 PM IST

10

ಧಾರವಾಡ: ಮಕ್ಕಳು ಕೇವಲ ಮನರಂಜನೆಯಲ್ಲಿ ಕಾಲಹರಣ ಮಾಡದೇ ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಜ್ಞಾನವನ್ನು ಸಂಪಾದಿಸಬೇಕು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.

ನಗರದಲ್ಲಿ ರಂಗಾಯಣವು ಹಮ್ಮಿಕೊಂಡಿದ್ದ ಚಿಣ್ಣರ ಮೇಳದ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಜೀವನದ ಗುರಿಯನ್ನು ಮುಟ್ಟಲು ಅಧ್ಯಯನ ಮಾಡಬೇಕು. ಅಂದಾಗ ಮಾತ್ರವೇ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಇಂದಿನ ಮಕ್ಕಳು ಆಧುನಿಕತೆ ಭರಾಟೆಯಲ್ಲಿ ಕೇವಲ ಮೊಬೈಲ್‌ಗ‌ಳಲ್ಲಿ ಕಳೆದು ಹೋಗಿದ್ದಾರೆ. ಇಂತಹ ಮಕ್ಕಳಿಗೆ ಹಳ್ಳಿಯ ಕುರಿತು ಪರಿಚಯ ನೀಡುವುದರ ಜತೆಗೆ ಮನರಂಜನೆಯನ್ನು ಧಾರವಾಡ ರಂಗಾಯಣ ನೀಡುತ್ತಿದೆ. ಈ ಶಿಬಿರದಲ್ಲಿ ಹೇಳಿಕೊಡುವ ಚಟುವಟಿಕೆಗಳು ಮಕ್ಕಳ ಮುಂದಿನ ಗುರಿ ತಲುಪಲು ಭದ್ರ ಬುನಾದಿಯಾಗಿದೆ ಎಂದು ಹೇಳಿದರು.

ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಮಕ್ಕಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು. ಅಂತಹ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸಲು ಧಾರವಾಡ ರಂಗಾಯಣ ಹಳ್ಳಿಯ ಪರಿಚಯದ ವಿನೂತನ ಪ್ರಯೋಗ ಮಾಡಿದೆ. ಆವರಣದಲ್ಲಿ ಹಳ್ಳಿಯ ಸೊಗಡಿನ ವಾತಾವರಣ ಸೃಷ್ಟಿಸಿದೆ. ಮಕ್ಕಳು ಹಳ್ಳಿಯ ಕುರಿತು ತಿಳಿದುಕೊಳ್ಳಲು ಶಿಬಿರ ಸಹಕಾರಿಯಾಗಲಿದೆ ಎಂದರು.

ಮಕ್ಕಳಿಗಾಗಿ ಪರಿಸರ ಎಂಬ ವಿಷಯದ ಕುರಿತು ಕನ್ನಡ ಉಪನ್ಯಾಸಕ ಡಾ| ಶಿವಾನಂದ ಟವಳಿ ಮಾತನಾಡಿ, ಪರಿಸರದಲ್ಲಿರುವ ನೀರು, ಗಾಳಿ, ಪ್ರಕೃತಿ ಹೀಗೆ ಎಲ್ಲವೂ ಮನುಷ್ಯನ ಜೀವನಕ್ಕೆ ಬೇಕಾದಂತಹ ಅತ್ಯಮೂಲ ಜೀವಸಂಪನ್ಮೂಲಗಳಾಗಿವೆ. ಪ್ರತಿಯೊಬ್ಬರು ಇವುಗಳನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ದಿನ ಒಂದು ಗಿಡವನ್ನು ನೆಡಬೇಕು. ನಮ್ಮ ಪ್ರಕೃತಿಯನ್ನು ಉಳಿಸಬೇಕು ಎಂದರು.

ಹಿರಿಯ ವಕೀಲರಾದ ಅರುಣ ಜೋಶಿ, ಮಲ್ಲಪ್ಪ ಹೊಂಗಲ ಇನ್ನಿತರರಿದ್ದರು.

ಟಾಪ್ ನ್ಯೂಸ್

ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

ವಿಶ್ವ ಬಾಕ್ಸಿಂಗ್‌: ನಿಖಾತ್‌, ಮನೀಷಾ, ಪರ್ವೀನ್‌ ಸೆಮಿಗೆ

ವಿಶ್ವ ಬಾಕ್ಸಿಂಗ್‌: ನಿಖಾತ್‌, ಮನೀಷಾ, ಪರ್ವೀನ್‌ ಸೆಮಿಗೆ

ಥಾಯ್ಲೆಂಡ್‌ ಓಪನ್‌: ಹಿಂದೆ ಸರಿದ ಸಾತ್ವಿಕ್‌-ಚಿರಾಗ್‌

ಥಾಯ್ಲೆಂಡ್‌ ಓಪನ್‌: ಹಿಂದೆ ಸರಿದ ಸಾತ್ವಿಕ್‌-ಚಿರಾಗ್‌

ವನಿತೆಯರ 25 ಮೀ. ಪಿಸ್ತೂಲ್‌ : ಭಾರತೀಯರ ಕ್ಲೀನ್‌ ಸ್ವೀಪ್‌ ಸಾಧನೆ

ವನಿತೆಯರ 25 ಮೀ. ಪಿಸ್ತೂಲ್‌ : ಭಾರತೀಯರ ಕ್ಲೀನ್‌ ಸ್ವೀಪ್‌ ಸಾಧನೆ

ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ

ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ

ಯುವತಿಯ ಅಪಹರಣ ಪ್ರಕರಣ: ಆರು ಮಂದಿಯ ವಿರುದ್ಧ ದೂರು

ಯುವತಿಯ ಅಪಹರಣ ಪ್ರಕರಣ: ಆರು ಮಂದಿಯ ವಿರುದ್ಧ ದೂರು

2025ರೊಳಗೆ ಕ್ಷಯ ಮೂಲೋತ್ಪಾಟನೆಗೆ ಕೇಂದ್ರ ಯೋಜನೆ

2025ರೊಳಗೆ ಕ್ಷಯ ಮೂಲೋತ್ಪಾಟನೆಗೆ ಕೇಂದ್ರ ಯೋಜನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

6

ಮಕ್ಕಳನ್ನು ಬರಮಾಡಿಕೊಳ್ಳಲು ಶಾಲೆಗಳು ಅಣಿ

5

ಜನಪರ ಚರ್ಚೆಗಳಿಂದ ಕಲಾಪ ದೂರ

4

ಜೀವನಶೈಲಿ ಸರಿದಾರಿಗೆ ತರುವ ಕೆಲಸವಾಗಲಿ

3

ಪಾಲಿಕೆಗೆ ಕಳಚಿತು ಜಾಹೀರಾತು ಬಾಕಿ ಉರುಳು

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

ವಿಶ್ವ ಬಾಕ್ಸಿಂಗ್‌: ನಿಖಾತ್‌, ಮನೀಷಾ, ಪರ್ವೀನ್‌ ಸೆಮಿಗೆ

ವಿಶ್ವ ಬಾಕ್ಸಿಂಗ್‌: ನಿಖಾತ್‌, ಮನೀಷಾ, ಪರ್ವೀನ್‌ ಸೆಮಿಗೆ

ಥಾಯ್ಲೆಂಡ್‌ ಓಪನ್‌: ಹಿಂದೆ ಸರಿದ ಸಾತ್ವಿಕ್‌-ಚಿರಾಗ್‌

ಥಾಯ್ಲೆಂಡ್‌ ಓಪನ್‌: ಹಿಂದೆ ಸರಿದ ಸಾತ್ವಿಕ್‌-ಚಿರಾಗ್‌

ವನಿತೆಯರ 25 ಮೀ. ಪಿಸ್ತೂಲ್‌ : ಭಾರತೀಯರ ಕ್ಲೀನ್‌ ಸ್ವೀಪ್‌ ಸಾಧನೆ

ವನಿತೆಯರ 25 ಮೀ. ಪಿಸ್ತೂಲ್‌ : ಭಾರತೀಯರ ಕ್ಲೀನ್‌ ಸ್ವೀಪ್‌ ಸಾಧನೆ

ಕಟಪಾಡಿ : ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥ ನಾಪತ್ತೆ

ಕಟಪಾಡಿ : ದೇವಸ್ಥಾನಕ್ಕೆಂದು ಹೋದ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.