Udayavni Special

ಆಮ್ಲಜನಕದ ಮಹತ್ವ ಇನ್ನಾದರೂ ಅರಿಯೋಣ

ಎಸ್‌ಡಿಎಂ ವಿವಿಯಲ್ಲಿ ಪರಿಸರ ದಿನಾಚರಣೆ -ಸಸಿ ನಾಟಿ­ಹಸಿರು ಉಳಿಸಿ ಬೆಳೆಸಲು ಪ್ರತಿಜ್ಞೆ

Team Udayavani, Jun 6, 2021, 5:50 PM IST

5hub-dwd2

ಧಾರವಾಡ: ಕೊರೊನಾದಿಂದ ಉಸಿರಾಟ ಸಮಸ್ಯೆಯಾಗಿ ಆಮ್ಲಜನಕದ ಮಹತ್ವ ಎಲ್ಲರಿಗೂ ಗೊತ್ತಾಗಿದ್ದು, ಇನ್ನಾದರೂ ಪರಿಸರವನ್ನು ಬೆಳೆಸಿ ಪ್ರಾಕೃತಿಕ ಆಮ್ಲಜನಕದ ಮಹತ್ವ ಎಲ್ಲರೂ ತಿಳಿಯಬೇಕಿದೆ ಎಂದು ಎಸ್‌ಡಿಎಂ ವಿವಿ ಉಪಕುಲಪತಿ ಡಾ| ನಿರಂಜನಕುಮಾರ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿವಿ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಕೊರೊನಾದಿಂದ ಜನರಿಗೆ ಎಷ್ಟೆಲ್ಲ ಸಮಸ್ಯೆಯಾಗಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಗಿಡಗಳನ್ನು ನೆಟ್ಟು ಪೋಷಿಸಿ ಪ್ರಾಕೃತಿಕ ಆಮ್ಲಜನಕ ಪಡೆಯಬೇಕಾಗಿದೆ. ಪ್ರಾಕೃತಿಕ ಆಮ್ಲಜನಕದ ಮಹತ್ವ ಜನರಿಗೆ ತಿಳಿಸಬೇಕಾಗಿದೆ ಎಂದರು.

ಆಡಳಿತ ಮಂಡಳಿ ಸದಸ್ಯೆ ಮತ್ತು ಆಡಳಿತ ನಿರ್ದೇಶಕಿ ಪದ್ಮಲತಾ ನಿರಂಜನ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹ ಉಪಕುಲಪತಿ ಜೀವಂಧರ್‌ ಕುಮಾರ, ಕುಲಸಚಿವ ಡಾ|ದಿನೇಶ್‌, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಬಲರಾಮ ನಾಯ್ಕ ಮತ್ತಿತರರು ವಿಶ್ವವಿದ್ಯಾಲಯದ ಸುತ್ತಮುತ್ತ ಗಿಡಗಳನ್ನು ನೆಟ್ಟರು. ಮುಖ್ಯ ಸಾರ್ವಜನಿಕ ಸಂಪರ್ಕಾಧಿ ಕಾರಿ ಬಾಬಣ್ಣ ಶೆಟ್ಟಿಗಾರ ಹಾಗೂ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗಕುಮಾರ ಜೈನ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Jolle

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆ

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

randeep surjewala

ಸಿದ್ದು ಸಿಎಂ ಹೇಳಿಕೆ:ಜಮೀರ್, ಹಿಟ್ನಾಳ್ ಗೆ ಪರೋಕ್ಷ ಎಚ್ಚರಿಕೆ ನೀಡಿದ ಉಸ್ತುವಾರಿ ಸುರ್ಜೇವಾಲ

ಮತಾಂತರ ಜಾಲ ಬೇಧಿಸಿದ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಇಬ್ಬರ ಬಂಧನ

ಮತಾಂತರ ಜಾಲ ಬೇಧಿಸಿದ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ಇಬ್ಬರ ಬಂಧನ

2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

2024ರ ಸಾರ್ವತ್ರಿಕ ಚುನಾವಣೆ ಗುರಿ: ಎರಡನೇ ಬಾರಿ ಶರದ್ ಪವಾರ್, ಪ್ರಶಾಂತ್ ಕಿಶೋರ್ ಚರ್ಚೆ

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ಪ್ರಕರಣದ ತನಿಖೆಗೆ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ಪ್ರಕರಣದ ತನಿಖೆಗೆ ಆದೇಶ

ಶಿರ್ವ ಡಾನ್‌ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶಿರ್ವ ಡಾನ್‌ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಈಗ ಪರಿಸ್ಥಿತಿ ಬದಲಾಗಿದೆ: ಶೆಟ್ಟರ್

ಮಹಾರಾಷ್ಟ್ರ ವಿವಿ : ಶಿರ್ವ ಮೂಲದ ಡಾ|ಹರ್ಷಿತಾ ಶೆಟ್ಟಿಗೆ ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ

ಮಹಾರಾಷ್ಟ್ರ ವಿವಿ : ಶಿರ್ವ ಮೂಲದ ಡಾ|ಹರ್ಷಿತಾ ಶೆಟ್ಟಿಗೆ ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

Jolle

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆ

ಯೋಗ ಜೀವನದ ಭಾಗ ಮಾತ್ರವಲ್ಲ ಜೀವನ ಮಾರ್ಗವೂ ಹೌದು – ಡಾ.ರವಿಗಣೇಶ್ ಮೊಗ್ರ

ಯೋಗ ಜೀವನದ ಭಾಗ ಮಾತ್ರವಲ್ಲ ,ಜೀವನ ಮಾರ್ಗವೂ ಹೌದು – ಡಾ.ರವಿಗಣೇಶ್ ಮೊಗ್ರ

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

“ಮತ್ತೆ ಮಳೆಯಾಗಿದೆ”: ಫೈನಲ್ ಟೆಸ್ಟ್ ಗೆ ವರುಣನ ಕಾಟ, ಆರಂಭವಾಗದ ನಾಲ್ಕನೇ ದಿನದಾಟ

randeep surjewala

ಸಿದ್ದು ಸಿಎಂ ಹೇಳಿಕೆ:ಜಮೀರ್, ಹಿಟ್ನಾಳ್ ಗೆ ಪರೋಕ್ಷ ಎಚ್ಚರಿಕೆ ನೀಡಿದ ಉಸ್ತುವಾರಿ ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.