Udayavni Special

ತಾಯಿಯ ಸೇವೆ ಮಾಡಿ

Team Udayavani, May 14, 2018, 5:23 PM IST

14-May-20.jpg

ಬನಹಟ್ಟಿ: ಒಂಬತ್ತು ತಿಂಗಳ ಕಾಲ ಹೊತ್ತು, ಹೆತ್ತು, ಪೋಷಣೆ ಮಾಡಿದ ಆ ಮಹಾನ್‌ ತಾಯಿಯನ್ನು ನಿರಂತರ ನೆನೆಯುವುದರೊಂದಿಗೆ ಸದಾವಕಾಲ ಆಕೆಯ ಸೇವೆ ಮಾಡಿ ಜೀವನವನ್ನು ಪುನೀತವನ್ನಾಗಿಸಿರಿ ಎಂದು ರಬಕವಿ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ರಬಕವಿ ವಿದ್ಯಾನಗರ ಬಡಾವಣೆಯ ಶಿವದಾಶಿಮಯ್ಯ ಸಮುದಾಯ ಭವನದ ಪಕ್ಕದಲ್ಲಿರುವ ಸಿದ್ದರಾಮೇಶ್ವರ ಕಾಲೋನಿಯ ಮನೆಯೊಂದರಲ್ಲಿ ತಾಯಂದಿರ ದಿನದ ನಿಮಿತ್ತ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತಾಯಿಯ ಪಾತ್ರ ಸಮಾಜದ ಏಳ್ಗೆಗೆ ಏಷ್ಟು ಮುಖ್ಯ ಎಂದು ವಿವರಿಸಿ ಅವರು ಮಾತನಾಡಿದರು.

ತಾಯಿ ಕರುಳು ಎಷ್ಟೊಂದು ವಿಶಾಲವೆಂದರೆ ತನ್ನ ಹೊಟ್ಟೆಗೆ ಅರೆಬರೆ ತಿಂದು ಮಗುವಿನ ಹೊಟ್ಟೆ ತುಂಬುವಷ್ಟು ತಿನಿಸುವ ವಿಶಾಲ ಹೃದಯವಂತಿಕೆ ಅವಳದು, ಆಕೆ ತ್ಯಾಗಮಯಿ, ಮಮತೆಯ ಮೂರ್ತಿ. ಮಕ್ಕಳ ಪಾಲನೆಗೆಂದೆ ಆ ಪರಮಾತ್ಮ ಮಕ್ಕಳ ಸೇವೆಗೆಂದೆ ಆಕೆಯನ್ನು ಮಕ್ಕಳ ದೇವರು ಎಂದು ಕಳಿಸಿರಬೇಕು. ಮಕ್ಕಳು ತಾಯಿಯನ್ನು ಹೇಗೆ ಪ್ರೀತಿಸಬೇಕು. ಅವಳಿಗೆ ಉತ್ತಮ ಮಕ್ಕಳಾಗಲು ಏನು ಮಾಡಬೇಕು ಎಂಬುದರ ಕುರಿತು ವಿವರಿಸಿದರು.  ಅವಳ ನಿರಂತರ ಸೇವೆ ಮಾಡಿದರೆ ಏನಾಗುತ್ತದೆ ಎಂದು ಮಕ್ಕಳಿಗೆ ವಿವರಿಸಿದರು.

ತಾಯಿಯ ಪ್ರೀತಿ ಮಕ್ಕಳ ಮನಸ್ಸಲ್ಲಿರುವುದಿಲ್ಲ ಅವಳ ಪ್ರೀತಿ ಏನಿದ್ದರೂ ಮಕ್ಕಳ ಹೃದಯಲ್ಲಿರುತ್ತದೆ. ಅದಕ್ಕೆ ಆಕೆ ಹೃದಯವಂತಳು. ನಿತ್ಯ ಯಾರು ತಾಯಿಯ ಸೇವೆ ಮಾಡುತ್ತಾರೋ ಅವರು ದೇವರ ಸೇವೆ ಮಾಡಿದ ಸಮವಾಗುತ್ತದೆ ಎಂದರು. ಯಾರೂ ತಾಯಿಯನ್ನು ತಮ್ಮ ಬದುಕಿನಲ್ಲಿ ಇಂದಿಗೂ ಜೀವಂತವಾಗಿ ಕಾಣುತ್ತಿದ್ದಿರೋ ಅವರು ತಾಯಿ ಸೇವೆ ತಪ್ಪದೇ ಮಾಡಿ, ತಾಯಿ ಜೀವಂತವಾಗಿದ್ದಾಗ ಒಂದು ತುತ್ತು ಅನ್ನಹಾಕಿ ಋಣ ತೀರಿಸಿ ಅವಳ ಪ್ರೀತಿಗೆ ಪಾತ್ರರಾಗಿರಿ, ಅದರೆ ಅವಳು ಸತ್ತ ಮೇಲೆ ಅವಳ ಹೆಸರಿನ ಮೇಲೆ ಸಾವಿರ ಜನಕ್ಕೆ ಅನ್ನದಾನ ಮಾಡಿದರೆ ಪುಣ್ಯ ಹತ್ತುವುದಿಲ್ಲ ಮನುಜ ಎಂದರು. ನಗರದ ಅನೇಕ ಮಹಿಳೆಯರು, ಮಹಿಳಾ ಸಂಘದ ಮುಖಂಡರು ಇದ್ದರು. ಮುರಿಗೆಪ್ಪ ಮಿರ್ಜಿ, ಮಹಾದೇವ ಕೋಟ್ಯಾಳ ಮಾತನಾಡಿದರು. ಆನಂದ ಕಂಪು ನಿರೂಪಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪೂರನ್ ಫೀಲ್ಡಿಂಗ್

ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್: ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಮಂಗಳೂರಿನಲ್ಲಿ‌ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

ಶಾಲೆ ಆರಂಭ: ಜನಪ್ರತಿನಿಧಿಗಳಿಂದ ಸಲಹೆ ಕೋರಿದ ಶಿಕ್ಷಣ ಸಚಿವ

ಶಾಲೆ ಆರಂಭ: ಜನಪ್ರತಿನಿಧಿಗಳಿಂದ ಸಲಹೆ ಕೋರಿದ ಶಿಕ್ಷಣ ಸಚಿವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಐಟಿ-ಐಐಐಟಿಗೆ ಡಿಸಿ ಭೇಟಿ : ಸಮಯಮಿತಿಯಲ್ಲಿ ನಿರ್ಮಾಣ ಕೆಲಸ ಮುಗಿಸಲು ನಿತೇಶ ಸೂಚನೆ

ಐಐಟಿ-ಐಐಐಟಿಗೆ ಡಿಸಿ ಭೇಟಿ : ಸಮಯಮಿತಿಯಲ್ಲಿ ನಿರ್ಮಾಣ ಕೆಲಸ ಮುಗಿಸಲು ನಿತೇಶ ಸೂಚನೆ

ಧಾರಾಕಾರ ಮಳೆ: ಹಲವೆಡೆ ಸಂಚಾರ ಸ್ಥಗಿತ : ಸವದತ್ತಿ ಮಾರ್ಗದ ಸೇತುವೆ ಜಲಾವೃತ-ಪರದಾಟ

ಧಾರಾಕಾರ ಮಳೆ: ಹಲವೆಡೆ ಸಂಚಾರ ಸ್ಥಗಿತ : ಸವದತ್ತಿ ಮಾರ್ಗದ ಸೇತುವೆ ಜಲಾವೃತ-ಪರದಾಟ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ಬಡವರ ಉಚಿತ ಸ್ವ್ಯಾಬ್‌ ಪರೀಕ್ಷೆಗೆ ಕ್ರಮ

ಬಡವರ ಉಚಿತ ಸ್ವ್ಯಾಬ್‌ ಪರೀಕ್ಷೆಗೆ ಕ್ರಮ

ನೀರಾವರಿ ಕಚೇರಿ ಸ್ಥಳಾಂತರ ರದ್ದು

ನೀರಾವರಿ ಕಚೇರಿ ಸ್ಥಳಾಂತರ ರದ್ದು

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

ಪೂರನ್ ಫೀಲ್ಡಿಂಗ್

ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್: ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಮಂಗಳೂರಿನಲ್ಲಿ‌ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.