Udayavni Special

ಹೆಸರು ಬೆಳೆಗೆ ಹಳದಿ ರೋಗ: ಆತಂಕದಲ್ಲಿ ಅನ್ನದಾತ

Team Udayavani, Jul 18, 2018, 5:30 PM IST

18-july-19.jpg

ಯಲಬುರ್ಗಾ: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆ ಮೀರಿ ಅಂದರೇ ತಾಲೂಕಿನಲ್ಲಿ 8710 ಹೇಕ್ಟರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಆದರೆ, ಈಗ ತೇವಾಂಶ ಕೊರತೆ ಮತ್ತು ಹಳದಿ ರೋಗ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.

ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದರು. ಈಗ ಹೂವರಳಿ, ಕಾಯಿ ಕಟ್ಟುವ ಹಂತಕ್ಕೆ ಬಂದಿದ್ದು ತೇವಾಂಶ ಕೊರತೆ ಎದುರಾಗಿದೆ. ಸದ್ಯ ಮಳೆ ಲಭಿಸಿದರೇ ಹೆಸರು ಬೆಳೆ ಕೈ ಹಿಡಿಯುತ್ತದೆ. ಇಲ್ಲವಾದರೇ ಇಡೀ ಬೆಳೆ ನಾಶವಾಗುತ್ತದೆ. ಇದರ ಜೊತೆಗೆ ತಾಲೂಕಿನ ಹಲವಡೆ ಹಳದಿ ರೋಗವು ಕಾಣಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೆಸರಿನ ಜತೆಗೆ ಸೋಯಾಬಿನ್‌, ಶೇಂಗಾ, ಉಳ್ಳಾಗಡ್ಡಿ ಸಹ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿರುವ ಶೇಂಗಾ ಈ ಸಮಯದಲ್ಲಿ ಕಾಳು ಕಟ್ಟುವ ಹಂತದಲ್ಲಿ ಇರಬೇಕಿತ್ತು. ಆದರೇ ಮಳೆ ಕೊರತೆಯಿಂದ ಬೆಳೆ ಬಾಡತೊಡಗಿದೆ. ಕೆಲವಡೆ ಜಿಂಕೆ ಹಾವಳಿಯಿಂದ ಬೆಳೆ ಹಾಳಾಗಿದೆ.

ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ: ರೋಗ ತಗುಲಿರುವ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಅಗತ್ಯ ಕ್ರಮಗಳನ್ನು ಅನುಸರಿಸಲು ಮಾರ್ಗದರ್ಶನ ನೀಡುತ್ತಿಲ್ಲ. ರೈತರು ಸಲಹೆ ಕೇಳಲು ಕಚೇರಿಗೆ ಆಗಮಿಸಿದರೆ ಕಚೇರಿ ಸಿಬ್ಬಂದಿಗಳನ್ನು ಅ ಧಿಕಾರಿಗಳನ್ನು ಭೇಟಿ ಮಾಡಲು ಬಿಡದೇ ಸತಾಯಿಸುತ್ತಾರೆ. ಕೃಷಿ ತಾಲೂಕು ಅಧಿಕಾರಿ ಹಾರೋನ ರಾಶೀದ್‌ ಅವರ ಮಾತನ್ನು ಸಿಬ್ಬಂದಿಗಳು ಕೇಳುತ್ತಿಲ್ಲ ಎಂಬುದು ರೈತರ ಆರೋಪ.

ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭದಲ್ಲೆ ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಡೈಮಿಥೋಯೇಟ್‌ 30 ಇಸಿ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ 1.7 ಮಿ.ಲೀ. ಅಥವಾ ಅಂತರ್‌ ವ್ಯಾಪ್ತಿ ಕೀಟನಾಶಕ ಸಿಂಪರಣೆ ಮಾಡಬೇಕು.
 ಹಾರೋನ ರಾಶೀದ, ಸಹಾಯಕ
ನಿರ್ದೇಶಕರು, ಕೃಷಿ ಇಲಾಖೆ

ಟಾಪ್ ನ್ಯೂಸ್

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಖಡ್ಗಮೃಗಗಳ 2,479 ಕೊಂಬುಗಳ ದಹನ

ಖಡ್ಗಮೃಗಗಳ 2,479 ಕೊಂಬುಗಳ ದಹನ

ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

ಟಿಸಿಎಸ್‌ನ ಶೇ. 75 ಸಿಬ್ಬಂದಿಗೆ ಶಾಶ್ವತ ವರ್ಕ್‌ ಫ್ರಂ ಹೋಂ!

ಟಿಸಿಎಸ್‌ನ ಶೇ. 75 ಸಿಬ್ಬಂದಿಗೆ ಶಾಶ್ವತ ವರ್ಕ್‌ ಫ್ರಂ ಹೋಂ!

ವಿಧಾನಸಭೆಯಲ್ಲಿ ಭಾಷಣ ಮಾಡುವಾಗ ಜಾರಿದ ಸಿದ್ದರಾಮಯ್ಯ ಪಂಚೆ

ವಿಧಾನಸಭೆಯಲ್ಲಿ ಭಾಷಣ ಮಾಡುವಾಗ ಜಾರಿದ ಸಿದ್ದರಾಮಯ್ಯ ಪಂಚೆ

ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡ :ತಿಂಡಿ ಆಸೆ ತೋರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ :ತಡವಾಗಿ ಬೆಳಕಿಗೆ ಬಂದ ಪ್ರಕರಣ

ಧಾರಾವಾಡದಲ್ಲೊಂದು ಹೀನ ಕೃತ್ಯ : ತಿಂಡಿ ಆಸೆ ತೋರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

frtrtgr

ಮಕ್ಕಳ ಜೀವಕ್ಕೆ ಯಾರು ಹೊಣೆ?

dfdsf

ಹುಬ್ಬಳ್ಳಿ: ಚಿರತೆ ಕಣ್ಣಾಮುಚ್ಚಾಲೆಗೆ ಹೆಚ್ಚಾಯ್ತು ಚಿಂತೆ

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಖಡ್ಗಮೃಗಗಳ 2,479 ಕೊಂಬುಗಳ ದಹನ

ಖಡ್ಗಮೃಗಗಳ 2,479 ಕೊಂಬುಗಳ ದಹನ

ಬ್ಯಾಟ್ಸ್‌ಮನ್‌ ಅಲ್ಲ, “ಬ್ಯಾಟರ್‌’!

ಬ್ಯಾಟ್ಸ್‌ಮನ್‌ ಅಲ್ಲ, “ಬ್ಯಾಟರ್‌’!

ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.