Udayavni Special

ರೋಣ: ಬೈಕ್ ಪಲ್ಟಿಯಾಗಿ ಬಿದ್ದು ಸವಾರ ಸ್ಥಳದಲ್ಲೇ ಸಾವು


Team Udayavani, Jun 7, 2020, 1:44 PM IST

ರೋಣ: ಬೈಕ್ ಪಲ್ಟಿಯಾಗಿ ಬಿದ್ದು ಸವಾರ ಸ್ಥಳದಲ್ಲೇ ಸಾವು

ರೋಣ: ಬೈಕ್ ಪಲ್ಟಿಯಾದ ಕಾರಣ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರೋಣ ಪಟ್ಟಣದ ಮುಗಳಿ ರಸ್ತೆಯಲ್ಲಿ ರವಿವಾರ ನಡೆದಿದೆ.

ರೋಣ ಪಟ್ಟಣದ ಶರಣಪ್ಪ ಮಡಿವಾಳರ್ (26) ಎಂದು ಗುರುತಿಸಲಾಗಿದೆ. ಇತ ಬಾರ್ ಬೆಂಡಿಂಗ್ ಕೆಲಸಗಾರನಾಗಿದ್ದು,ಈತ ಮುಗಳಿ ಗ್ರಾಮಕ್ಕೆ ಕೆಲಸಕ್ಕಾಗಿ ಹೊರಟಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಕಾರಣ ಬೈಕ್ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ರಸ್ತೆಗೆ ಬಿದ್ದ ಶರಣಪ್ಪನ ಮೇಲೆ ಬೈಕ್ ಬಂದು ಬಿದ್ದಿದೆ. ಈ ಪರಿಣಾಮ ಸವಾರ ಶರಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನು ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದು,ಮೂರು ಜನ ಸಹೋದರಿಯರಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೋಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

MEDICAL

ಮೆಡಿಕಲ್ ಶಾಪ್ ಎದುರೇ ಕುಸಿದುಬಿದ್ದು ಮೃತಪಟ್ಟ ವ್ಯಕ್ತಿ: 6ಗಂಟೆ ಕಳೆದರೂ ಬಾರದ ಅಧಿಕಾರಿಗಳು !

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

twitter

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

ರಾಜಸ್ಥಾನ ಬಿಕ್ಕಟ್ಟು: ಬದಲಾಗಲಿ ಮನಸ್ಥಿತಿ

ರಾಜಸ್ಥಾನ ಬಿಕ್ಕಟ್ಟು: ಬದಲಾಗಲಿ ಮನಸ್ಥಿತಿ

ಗೆಲುವಿನ ಮಾರ್ಗ ತೋರಿಸುವರೇ ರೂಟ್‌?

ಗೆಲುವಿನ ಮಾರ್ಗ ತೋರಿಸುವರೇ ರೂಟ್‌?

ಎಲ್ಲ ತರಗತಿಗಳ ಶೇ.30ರಷ್ಟು ಪಠ್ಯಕ್ರಮ ಕಡಿತ!: ಈ ತಿಂಗಳ ಅಂತ್ಯಕ್ಕೆ ಆದೇಶ ಸಾಧ್ಯತೆ

ಎಲ್ಲ ತರಗತಿಗಳ ಶೇ.30ರಷ್ಟು ಪಠ್ಯಕ್ರಮ ಕಡಿತ!: ಈ ತಿಂಗಳ ಅಂತ್ಯಕ್ಕೆ ಆದೇಶ ಸಾಧ್ಯತೆ

ಕಸ್ತೂರ್ಬಾ ಆಸ್ಪತ್ರೆ: ವಿದೇಶ ಯಾನಿಗಳಿಗೆ ಕೋವಿಡ್‌ ಪರೀಕ್ಷೆ

ಕಸ್ತೂರ್ಬಾ ಆಸ್ಪತ್ರೆ: ವಿದೇಶ ಯಾನಿಗಳಿಗೆ ಕೋವಿಡ್‌ ಪರೀಕ್ಷೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ ಪೊಲೀಸರಿಗೂ ತಟ್ಟಿದ ಕೋವಿಡ್ ಕಾಟ: ಶಹರ ಪೊಲೀಸ್ ಠಾಣೆ ಸೀಲ್ ಡೌನ್

ಗದಗ ಪೊಲೀಸರಿಗೂ ತಟ್ಟಿದ ಕೋವಿಡ್ ಕಾಟ: ಶಹರ ಪೊಲೀಸ್ ಠಾಣೆ ಸೀಲ್ ಡೌನ್

ಗೋವಾದಿಂದ ಬಂದ ಮಹಿಳೆಗೆ ಸೋಂಕು

ಗೋವಾದಿಂದ ಬಂದ ಮಹಿಳೆಗೆ ಸೋಂಕು

gadaga-tdy-1

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

13 ಮಂದಿಗೆ ಸೋಂಕು ದೃಢ

13 ಮಂದಿಗೆ ಸೋಂಕು ದೃಢ

ಮಾಸ್ಕ್ ಧರಿಸದವರಿಗೆ ದಂಡ

ಮಾಸ್ಕ್ ಧರಿಸದವರಿಗೆ ದಂಡ

MUST WATCH

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani


ಹೊಸ ಸೇರ್ಪಡೆ

ಚೀನ ಜತೆ ಮಾತುಕತೆ ನಡೆಸುವುದಿಲ್ಲ

ಚೀನ ಜತೆ ಮಾತುಕತೆ ನಡೆಸುವುದಿಲ್ಲ

MEDICAL

ಮೆಡಿಕಲ್ ಶಾಪ್ ಎದುರೇ ಕುಸಿದುಬಿದ್ದು ಮೃತಪಟ್ಟ ವ್ಯಕ್ತಿ: 6ಗಂಟೆ ಕಳೆದರೂ ಬಾರದ ಅಧಿಕಾರಿಗಳು !

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ

ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ

twitter

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.