Udayavni Special

ಸೋರುತಿಹುದು ಜಕ್ಕಲಿ ಉರ್ದು ಶಾಲೆ


Team Udayavani, Nov 6, 2019, 2:29 PM IST

gadaga-tdy-2

ನರೇಗಲ್ಲ: ಅಲ್ಲಲ್ಲಿ ಬಿರುಕುಬಿಟ್ಟ ಗೋಡೆ, ಮಳೆ ಬಂದಾಗ ತೊಟ್ಟಿಕ್ಕುವ ಛಾವಣಿ, ಪುಂಡರ ಹಾವಳಿಗೆ ಮುರಿದು ಬಿದ್ದ ಕಿಟಕಿ, ಬಾಗಿಲು. ಇದು ಏಳು ದಶಕದಷ್ಟು ಹಳೆಯದಾದ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.

ಈ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ನೆಲಹಾಸು ಕಿತ್ತು ಬರುತ್ತಿವೆ. ಶಾಲೆ ಸುಣ್ಣಬಣ್ಣ ಕಂಡು ಹಲವು ವರ್ಷಗಳೇ ಕಳೆದಿವೆ. ಹೀಗಿದ್ದರೂ ಮಕ್ಕಳು ಕೈಯಲ್ಲಿ ಜೀವ ಹಿಡಿದು ಪಾಠ ಕೇಳಲು ಬೆಳಗ್ಗೆಯಿಂದ ಸಂಜೆವರೆಗೆಕುಳಿತುಕೊಳ್ಳಬೇಕಾಗಿದೆ. ಕಟ್ಟಡದ ಆಯಸ್ಸು ಮುಗಿದಿದ್ದರೂ ಸಂಬಂ ಧಿತ ಸ್ಥಳೀಯ ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಕಟ್ಟಡ ದುರಸ್ತಿಗೊಳಿಸಿ ಮಕ್ಕಳಿಗೆ ಉತ್ತಮ ಶಾಲಾ ಪರಿಸರ ನೀಡುವ ಗೋಜಿಗೆ ಹೋಗಿಲ್ಲ. 1ರಿಂದ 5 ತರಗತಿ ವರಗೆ 15 ಬಡ ಮಕ್ಕಳು ಅಭ್ಯಾಸ ಮಾಡುತ್ತಾರೆ. 1 ಶಿಕ್ಷಕ, 1 ಅತಿಥಿ ಶಿಕ್ಷಕಿ ಭಯದಲ್ಲಿ ಪಾಠ ಮಾಡುವಂತಾಗಿದೆ.

1938ರಲ್ಲಿ ಆಂಭಗೊಂಡ ಈ ಶಾಲೆಯ ಎಲ್ಲ ಮೂರು ಕೊಠಡಿಗಳು ಸಂಪೂರ್ಣ ಶಿಥಲಾವ್ಯಸ್ಥೆಗೆ ತಲುಪ್ಪಿದ್ದು, ಅದರಲ್ಲಿನ ಬಹುತೇಕ ಕೊಠಡಿಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿದೆ. ಶಾಲೆ ಮೇಲಿನ ಛಾವಣಿ ಸಿಮೆಂಟ್‌ ತುಕುಡಿ ಉದುರಿ ಬೀಳುತ್ತಿದೆ. ಶಾಲೆಯ ಕೋಣೆಗಳ ಮೇಲ್ಛಾವಣಿಯ ಸಿಮೆಂಟ್‌ ಸತ್ವ ಕಳೆದುಕೊಂಡು ಕಿತ್ತು ಬೀಳುತ್ತಿದೆ. ಕಬ್ಬಿಣದ ರಾಡುಗಳು ಹೊರಜಗತ್ತು ಇಣುಕಿ ನೋಡುತ್ತಿವೆ. ಗೋಡೆಗಳು ಭಾರೀ ಪ್ರಮಾಣದಲ್ಲಿ ಸೀಳಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಛಾವಣಿ ಮೇಲೆ ಅಲ್ಲಲ್ಲಿ ಹುಲ್ಲ ಕಡ್ಡಿ ಬೆಳೆದು ಹಾಳು ಕೊಂಪೆಯಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಉರ್ದು ಶಾಲೆಗಳು ಇರುವುದೇ ಅಪರೂಪ. ಅಂತಹದರಲ್ಲಿ ಜಕ್ಕಲಿ ಗ್ರಾಮದಲ್ಲಿ ಉರ್ದು ಶಾಲೆಯಿದೆ. ಆದರೆ, ಕಟ್ಟಡ ಶಿಥಿಲಗೊಂಡಿರುವುದರಿಂದ ಮಕ್ಕಳು ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಮಳೆಗಾಲದ ಸಮಯದಲ್ಲಿ ಮಕ್ಕಳ ಜೊತೆಗೆ ಪಾಲಕರು ಶಾಲೆಯಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದಿದೆ. -ನಜೀರಸಾಬ್‌ ಬಾಸಾಪುರ, ಎಸ್‌ಡಿಎಂಸಿ ಅಧ್ಯಕ್ಷ

 

-ಸಿಕಂದರ ಎಂ. ಆರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರೋಗಲಕ್ಷಣವಿದ್ದರೆ ಕೂಡಲೇ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ರೋಗಲಕ್ಷಣವಿದ್ದರೆ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಮಂಡ್ಯದಲ್ಲಿ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

ಸಿಬ್ಬಂದಿಗೆ ಸೋಂಕು ಹಿನ್ನಲೆ ಮೈಸೂರು ಮನಪಾ ಸೀಲ್ ಡೌನ್: ಆಯುಕ್ತರಿಗೂ ಹೋಮ್ ಕ್ವಾರಂಟೈನ್

ಸಿಬ್ಬಂದಿಗೆ ಸೋಂಕು ಹಿನ್ನಲೆ ಮೈಸೂರು ಮನಪಾ ಸೀಲ್ ಡೌನ್: ಆಯುಕ್ತರಿಗೂ ಹೋಮ್ ಕ್ವಾರಂಟೈನ್





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ ಜಿಲ್ಲೆಯ 7 ಜನರಿಗೆ ಕೋವಿಡ್ ಸೋಂಕು ದೃಢ

ಗದಗ ಜಿಲ್ಲೆಯ 7 ಜನರಿಗೆ ಕೋವಿಡ್ ಸೋಂಕು ದೃಢ

ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ

ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ

ಸೈನಿಕ ಕೀಟ ಬಾಧೆ ನಿರ್ವಹಣೆ ಮಾಹಿತಿ

ಸೈನಿಕ ಕೀಟ ಬಾಧೆ ನಿರ್ವಹಣೆ ಮಾಹಿತಿ

ಪೌರಕಾರ್ಮಿಕರ ಗಂಟಲು ದ್ರವ ಸಂಗ್ರಹ

ಪೌರಕಾರ್ಮಿಕರ ಗಂಟಲು ದ್ರವ ಸಂಗ್ರಹ

ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತೆ

ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತೆ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ರೋಗಲಕ್ಷಣವಿದ್ದರೆ ಕೂಡಲೇ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ರೋಗಲಕ್ಷಣವಿದ್ದರೆ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ಮಹಾರಾಷ್ಟ್ರದಲ್ಲಿ ನಾಳೆಯಿಂದ ಹೊಟೇಲ್‌ ತೆರೆಯಲು ಅವಕಾಶ

ಮಹಾರಾಷ್ಟ್ರದಲ್ಲಿ ನಾಳೆಯಿಂದ ಹೊಟೇಲ್‌ ತೆರೆಯಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.