Udayavni Special

ಹೋಳಿ ಹಬ್ಬ: ರಾಸಾಯನಿಕಯುಕ್ತ ಬಣ್ಣ ಬಳಕೆ ಅಪಾಯ


Team Udayavani, Mar 29, 2021, 3:21 PM IST

ಹೋಳಿಹಬ್ಬ: ರಾಸಾಯನಿಕಯುಕ್ತ ಬಣ್ಣ ಬಳಕೆ ಅಪಾಯ

ಚನ್ನರಾಯಪಟ್ಟಣ: ಹೋಳಿ ಹಬ್ಬ ಎಂದರೆ ಬಣ್ಣದಓಕುಳಿ ಆಡುವ ಮೂಲಕ ಆಚರಣೆ ಮಾಡಲಾ ಗುತ್ತದೆ. ಆದರೆ ಪ್ರಸಕ್ತ ವರ್ಷ ಹೋಳಿಯಾಡುವಮೂದಲು ನೂರು ಸಲ ಯೋಚನೆ ಮಾಡುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣ ಆಗಿರುವುದರಿಂದ ತಾಲೂಕಿನ ಯುವಕರು ಈ ಬಗ್ಗೆ ಕೊಂಚ ಆಲೋಚನೆ ಮಾಡುವುದು ಒಳಿತು.

ಮಾರುಕಟ್ಟೆಯ ಲ್ಲಿ ನಾನಾ ಬಣ್ಣಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೆಂಪು, ಹಳದಿ, ಹಸಿರು,ನೀಲಿ, ಗುಲಾಬಿ, ಸಿಲ್ವರ್‌, ಗೋಲ್ಡ್‌ ಸೇರಿದಂತೆಬಗೆಬಗೆಯ ಬಣ್ಣಗಳು ಲಭ್ಯವಿದ್ದರು ಇವುಗಳನ್ನುನೀರಿನಲ್ಲಿ ಕಲಸಿ ಎರಚುವ ಮೊದಲು ಆಲೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಎರಡನೇ ಅಲೆ ಈಗಾಗಲೇ ಹಲವು ರಾಜ್ಯದ ಮಹಾನಗರದಲ್ಲಿ ತನ್ನ ‌ನರ್ತನ ತೋರುತ್ತಿದೆ. ಈ ವೇಳೆ ನಾವು ರಾಸಾಯನಿಕ ಯುಕ್ತ ಬಣ್ಣದಿಂದ ಹೋಳಿಯಾಡಿ ಚರ್ಮದ ಕಾಯಿಲೆ ತಂದುಕೊಳ್ಳುವುದ ತರವಲ್ಲ.

ಪ್ರಮುಖರೇ ದೂರ ಉಳಿದಿದ್ದಾರೆ ಇನ್ನು ನಾವು: ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕಬಣ್ಣಗಳು ರಾಸಾಯನಿಕದಿಂದ ಕೂಡಿರುತ್ತವೆ. ಇದರಬದಲಾಗಿ ನೈಸರ್ಗಿಕ ಬಣ್ಣವನ್ನು ಬಳಕೆ ಮಾಡಿಹೋಳಿ ಆಡುವುದು ಉತ್ತಮ, ಇಲ್ಲವೆ ಇದೊಂದುವರ್ಷ ಹೋಳಿಯಿಂದ ದೂರ ಉಳಿದರೆ ದೇಶಕ್ಕೂ ಹಾಗೂ ಸಮಾಜಕ್ಕೂ ಓಳಿತು.

ರಾಸಾಯನಿಕ ಬಣ್ಣದ ಸಮಸ್ಯೆ: ಬಣ್ಣಗಳಲ್ಲಿ ವಿಷ ಕಾರಿರಾಸಾಯನಿಕ ಇದ್ದರೆ ಕಣ್ಣಿಗೆ ಬಿದ್ದ ಕೂಡಲೆ ಕಣ್ಣು ಕೆಂಪಾಗುವುದು. ಕಾರ್ನಿಯಾಗೆ ಹಾನಿಯಾ ಗುವಸಾಧ್ಯತೆ ಇರುತ್ತದೆ, ಅಸ್ತಮಾ ಕಾಯಿಲೆ ಉಸಿರಾಟತೊಂದರೆ ಇರುವವರು ಬಣ್ಣದ ಕಣ ದಿಂದ ದೂರಉಳಿಯುವುದೇ ಒಳಿತು, ಇಲ್ಲವಾದಲ್ಲಿ ಶ್ವಾಸಕೋಶದತೊಂದರೆ ಅನುಭವಿಸಬೇಕಾಗುತ್ತದೆ. ಗುಣಮಟ್ಟಇಲ್ಲದ ಬಣ್ಣ ಬಳಸಿ ಅಲರ್ಜಿ ತುರಿಕೆಯಂತಹ ಚರ್ಮದ ಸಮಸ್ಯೆ ಎದುರಿಸಬೇಕಾಗುತ್ತದೆ.

ಯುವಕ-ಯುವತಿಯರಲ್ಲಿ ಮೊಡವೆ,ಗುಳ್ಳೆಗಳು ಮುಖದ ಮೇಲೆ ಇರುತ್ತದೆ ಇಂಥವರುಸಾಂಕೇತಿಕವಾಗಿ ಹೋಳಿಯಲ್ಲಿ ಪಾಲ್ಗೊಳ್ಳದೇಇರುವುದು ಒಳಿತು, ಎಂದು ಚರ್ಮರೋಗ ತಜÒರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪತ್ತೆ ಹಚ್ಚುವುದು ಹೇಗೆ: ಅಕ್ಕಿ ಹಿಟ್ಟು, ಬೇವು, ತುಳಸಿ ಎಲೆಗಳು, ಅರಿಶಿನ ಕೊಂಬು, ಹೂವಿನ ದಳವನ್ನುಬಳಸಿ ಪರಿಸರ ಸ್ನೇಹಿ ಬಣ್ಣವನ್ನುತಯಾರಿಸಲಾಗುತ್ತದೆ. ಇವುಗಳನ್ನು ಗುರುತಿಸುವುದುಸುಲಭ, ರಾಸಾಯನಿಕಯುಕ್ತ ಬಣ್ಣಗಳು ಮುಟ್ಟಿದರೆಕೈಗೆ ಅಂಟಿಕೊಳ್ಳುತ್ತದೆ ಹಾಗೂ ತೊಳೆದರೆ ಬಣ್ಣಒಮ್ಮೆಗೆ ಹೋಗದೆ ಎರಡುರಿಂದ ಮೂರು ದಿನಉಳಿಯುತ್ತದೆ. ಆದರೆ ನೈಸರ್ಗಿಕ ಬಣ್ಣ ಸ್ವಲ್ಪ ‌ತರಿತರಿಯಾಗಿರುತ್ತದೆ. ನೀರಿನಲ್ಲಿ ಕಲಸಿದರೆ ಬಣ್ಣನೀರಲ್ಲಿ ಬೆರತು ಅಕ್ಕಿ ಹಿಟ್ಟು ತಳ ಸೇರುತ್ತದೆ.

ಹೋಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವುದರ ಜತೆಗೆ ನೀರು ಬಳಸದೆ ಕೇವಲಬಣ್ಣಗಳಿಂದ ಆಚರಣೆ ಮಾಡುವುದು ಉಳಿತು. ನಮ್ಮಆರೋಗ್ಯಕ್ಕಿಂತ ಒಂದು ದಿವಸದ ಸಂತೋಷ ಮುಖ್ಯವಲ್ಲಹಾಗಾಗಿ ಕೊರೊನಾ ಎರಡನೇ ಅಲೆ ರಾಜ್ಯವ್ಯಾಪ್ತಿ ಪಸರಿಸುವ ಮೂಲಕ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ. ಡಾ. ವಿ.ಮಹೇಶ್‌, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

programme held at holenarasipura

ಕಡವಿನಕೋಟೆ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

programme held at hasana

ಕಾಡಾನೆ ಹಾವಳಿ ತಡೆಗೆ ಸಚಿವರ ಬಳಿಗೆ ನಿಯೋಗ

Nursing students protest

ನರ್ಸಿಂಗ್‌ ವಿದ್ಯಾರ್ಥಿಗಳ ಪ್ರತಿಭಟನೆ

MUST WATCH

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

ಹೊಸ ಸೇರ್ಪಡೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

covid: Flight passenger numbers dwindle

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ

Ragi Malt Recipe For Weight Loss

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

adBVC

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.