Udayavni Special

ಲಸಿಕೆ ಕೊಡದಿದ್ದರೆ ಸಿಎಂ ಮನೆ ಬಳಿ ಪ್ರತಿಭಟನೆ

Team Udayavani, May 1, 2021, 3:58 PM IST

ಲಸಿಕೆ ಕೊಡದಿದ್ದರೆ ಸಿಎಂ ಮನೆ ಬಳಿ ಪ್ರತಿಭಟನೆ

ಹಾಸನ: “ಕೋವಿಡ್ ಸೋಂಕಿತರಿಗೆ ಹಾಸನದಲ್ಲಿ 2000 ಹಾಸಿಗೆ, ಪ್ರತಿ ತಾಲೂಕಿನಲ್ಲೂ 1000 ಹಾಸಿಗೆ ವ್ಯವಸ್ಥೆ ಮಾಡಬೇಕು. ರೆಮ್‌ಡೆಸಿವಿಯರ್‌ ಚುಚ್ಚುಮದ್ದನ್ನು ಅಗತ್ಯದಷ್ಟು ಪೂರೈಕೆ ಮಾಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸ ಕಾವೇರಿ ಬಳಿಯೇ ಹೋಗಿ ಮಲಗುವೆ’ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌. ಡಿ. ರೇವಣ್ಣ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೆಮ್‌ಡೆಸಿವಿ ಯರ್‌ ಚುಚ್ಚುಮದ್ದಿಗಾಗಿ ಸೋಂಕಿತರು ಪರದಾಡು ವುದನ್ನುನೋಡಲಾಗುತ್ತಿಲ್ಲ. ಕಲಬುರುಗಿಗೆ ಅಲ್ಲಿನ ಸಂಸದ ಬೆಂಗಳೂರಿನಿಂದ ವಿಮಾನದಲ್ಲಿ ಕೊಂಡೊ ಯ್ಯಲು ಕೊಡುತ್ತಾರೆ. ಬೀದರ್‌ಗೆ ವಿಮಾನದಲ್ಲಿ ಕಳುಹಿಸುತ್ತಾರೆ. ಹಾಸನ ಜಿಲ್ಲೆಗೇಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪೂರೈಕೆ ಮಾಡಿ: ಕಳೆದ ಶನಿವಾರ 480 ರೆಮ್‌ ಡೆಸಿವಿಯರ್‌ ಚುಚ್ಚುಮದ್ದು ಕೊಡಿಸಿದ್ದೆ. ಮಾಜಿಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ತಾನುಒತ್ತಡ ತಂದಿದ್ದರ ಫ‌ಲವಾಗಿ ಶುಕ್ರವಾರ 220 ರೆಮ್‌ ಡೆಸಿವಿಯರ್‌ ಚುಚ್ಚುಮದ್ದು ಬರುತ್ತಿವೆ. ಮುಂದಿನ ದಿನಗಳ ಪರಿಸ್ಥಿತಿ ಅವಲೋಕಿಸಿ ಹಾಸನ ಜಿಲ್ಲೆಗೆ 10000 ಚುಚ್ಚುಮದ್ದು ಹಂಚಿಕೆ ಮಾಡಿ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ವಿಮೆ ಮಾಡಿಸಿ: ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ದೇಸಾಯಿ ಶಾಲೆಗಳ ಹಾಲ್‌ಗ‌ಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬೇಕು. ತಕ್ಷಣದಿಂದಲೇ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು. ಸರ್ಕಾರ ತುರ್ತಾಗಿ ಜಿಲ್ಲಾಧಿಕಾರಿ ಮತ್ತು ಡಿಎಚ್‌ಒಗಳಿಗೆ ನೇರ ಹಣ ಬಿಡುಗಡೆ ಮಾಡಿ ಖರ್ಚು ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ವೈದ್ಯರು, ಶುಶ್ರೂಷಕರು, ಸಹಾಯಕರಿಗೆ ವಿಶೇಷ ವಿಮೆ ಮಾಡಿಸಬೇಕು ಎಂದು ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಜನರ ಜೀವ ಉಳಿಸುವ ಔಷಧ ಕೊಡಿಸಲಾಗದಿದ್ದರೆ ನಾವೇಕೆ ಶಾಸಕರಾಗಿರಬೇಕು?. ಹಾಸನ ಜಿಲ್ಲೆಗೆ ಅಗತ್ಯದಷ್ಟು ರೆಮ್‌ಡೆಸಿವಿಯರ್‌ ಚುಚ್ಚುಮದ್ದನ್ನು ಸರ್ಕಾರ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ನಾನಂತೂ ಮುಖ್ಯಮಂತ್ರಿಯವರ ನಿವಾಸದ ಬಳಿಯೇ ಪ್ರತಿಭಟನೆ ಮಾಡೋದು ಖಚಿತ. -ಎಚ್‌.ಡಿ.ರೇವಣ್ಣ, ಶಾಸಕ

ಟಾಪ್ ನ್ಯೂಸ್

ಕೈಯಲ್ಲಿ ಇರುವ ಮಾವಿನ ಹಣ್ಣು ಸವಿಯೋಣ!

ಕೈಯಲ್ಲಿ ಇರುವ ಮಾವಿನ ಹಣ್ಣು ಸವಿಯೋಣ!

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

ಸಿಂಗಾಪುರ್‌ ಓಪನ್‌ : ಸಾಯಿಪ್ರಣೀತ್‌ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ

ಸಿಂಗಾಪುರ್‌ ಓಪನ್‌ : ಸಾಯಿಪ್ರಣೀತ್‌ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲಾಧಿಕಾರಿ ವಿರುದ್ಧ ರೇವಣ್ಭ ರೌದ್ರಾವತಾರ

ಜಿಲ್ಲಾಧಿಕಾರಿ ವಿರುದ್ಧ ರೇವಣ್ಭ ರೌದ್ರಾವತಾರ

Strict lockdown enforcement from today

ಇಂದಿನಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ

Tissue cultivation

ಅಂಗಾಂಶ ಕೃಷಿ ಪದ್ದತಿಯ ಕುಡಿ ಕಾಂಡ ಸಸಿಗಳ ತಾಂತ್ರಿಕತೆ ಜಾರಿಗೆ ಪ್ರಯತ್ನ

Proposal for Oxygen Plant

ಆಕ್ಸಿಜನ್‌ ಪ್ಲಾಂಟ್‌ಗೆ ಪ್ರಸ್ತಾವನೆ

Strictly enforce the lockdown

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಕೈಯಲ್ಲಿ ಇರುವ ಮಾವಿನ ಹಣ್ಣು ಸವಿಯೋಣ!

ಕೈಯಲ್ಲಿ ಇರುವ ಮಾವಿನ ಹಣ್ಣು ಸವಿಯೋಣ!

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

ಅಮೆರಿಕದಿಂದ ಭಾರತಕ್ಕೆ ಗೂಗಲ್‌ ಪೇ ಮೂಲಕ ಹಣ ರವಾನೆ ಸಾಧ್ಯ

ಸಿಂಗಾಪುರ್‌ ಓಪನ್‌ : ಸಾಯಿಪ್ರಣೀತ್‌ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ

ಸಿಂಗಾಪುರ್‌ ಓಪನ್‌ : ಸಾಯಿಪ್ರಣೀತ್‌ ಸೇರಿ ಭಾರತದ ಪ್ರಮುಖ ಶಟ್ಲರ್ ಗಳು ಟೂರ್ನಿ ಯಿಂದ ದೂರ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.