Udayavni Special

20ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

Team Udayavani, Nov 11, 2020, 6:32 PM IST

20ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಹಾಸನ: ಜಿಲ್ಲೆಯಲ್ಲಿ  ‌.20ರಿಂ ‌ ಬೆಂಬಲ ಬೆಲೆಯಲ್ಲಿ  ಭ‌ತ್ತ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಮಾ.21 ರವರೆಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ಖರೀದಿ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂ ‌ಣದಲ್ಲಿ ಬೆಂಬಲ ಜಿಯಲ್ಲಿ ಭ‌ತ್ತ  ಖರೀದಿಗೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್‌ ಸಮಿತಿ ಸಭೆ ನಡೆಸಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಉತ ¤ಮ ಗುಣಮಟ್ಟದ ‌ ‌ತಕ್ಕೆ ಪ್ರತಿ ಕ್ವಿಂಟಲ್‌ಗೆ 1,888 ರೂ., ಕಡಿಮೆ ಗುಣಮಟ್ಟದ ಭತ್ತಕ್ಕೆ 1,868 ರೂ. ನಿಗದಿಯಾಗಿದೆ ಎಂದು ಹೇಳಿದರು.

ಬ್ಯಾಂಕ್ಖಾತೆಗೆ ಹಣ: ಖರೀದಿ ಕೇಂದ್ರಗಳಲ್ಲಿ ಭತ್ತವನ್ನು ಮಾರಾಟ ಮಾಡುವ ‌ ರೈತ‌ರಿಗೆ ಗರಿಷ್ಠ ಮೂರು ದಿನಗಳಲ್ಲಿ ಬ್ಯಾಂಕ್‌ ಖಾತೆಗ ಹಣ ವರ್ಗ ವಣೆ ಆಗುವಂತೆ ಕ್ರಮ ಕೈಗೊಳ್ಳಲಾಗುವುಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನು ಖರೀದಿಗೆ ಮುನ್ನವೇ ಸ‌ರಿಯಾಗಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.

6 ಖರೀದಿ ಕೇಂದ್ರ: ಜಿಲ್ಲೆಯಲಿ  ‌ಭತ್ತ ಖರೀದಿಗೆ ಒಟ್ಟು 6 ಕೇಂದ್ರ ಸ್ಥಾಪಿಸ‌ಲಾಗಿದ್ದು, ಅರಸೀಕೆರೆ ಮತ್ತು ಆಲೂರು ಹೊರತುಪಡಿಸಿ ಉಳಿದ ತಾಲೂಕು ಕೇಂದ್ರಗಳಲ್ಲಿ  ಖರೀದಿ ಕೇಂದ್ರಗಳಿರಲಿವೆ. ಆದರೆ, ಆಲೂರು ತಾಲೂಕಿನ ಭತ್ತವನ್ನು ಹಾಸನ ಕೇಂದ್ರದಲ್ಲಿ ಖರೀದಿಸಲು ಆದೇಶ ಬಂದಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಮುನ್ನೆಚ್ಚರಿಕೆ ವಹಿಸಿ:  ‌.30ರಿಂದ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು. ಸಿಬ್ಬಂದಿಗಳ ನೇಮಕ, ಅಕ್ಕಿ ಗಿರಣಿಗಳಲ್ಲಿ ಇರುವ ಫು‌ಲ್ಲಿಂಗ್‌ ಹಾಗೂ ಭತ್ತ ಸಂಗ್ರಹ  ಸಾಮರ್ಥ್ಯ ವಿವರಣೆ ಗಳನ್ನು ಪಡೆದು ರೈತ‌ರಿಗೆ ಮಾಹಿತಿ ನೀಡಬೇಕು, ಡಿಸೆಂಬರ್‌ ತಿಂಗಳಲ್ಲಿ ಶೀತದ ವಾತಾವರಣ ಹೆಚ್ಚಾಗುವುದರಿಂದ ದಾಸ್ತಾನು ಹಾಳಾಗುವ ಸಂಭವವಿರುತ್ತದೆ. ಈ ಸಂಬಂಧ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಒಬ್ಬ ರೈತನಿಂದ 40 ಕ್ವಿಂಟಲ್ಮಾತ್ರ ಖರೀದಿ: ಭತ್ತ ಖರೀದಿಯಲ್ಲಿ ಕೆಲವು ಷರತ್ತುಗಳಿದ್ದು, ಒಬ್ಬ ರೈತ ಗರಿಷ u 40 ಕ್ವಿಂಟಲ್‌ ಭತ್ತವನ್ನು ಮಾತ್ರ ಬೆಂಬಲ ಬೆಲೆ ಯೋಜನೆಯಲ್ಲಿ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಭತ್ತದ ಜೊತೆಗೆ ರಾಗಿ,  ಮೆಕ್ಕೆ ಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಅವುಗಳಿಗೂ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ‌ಪ್ರಸ್ತಾವನೆ ಸಲ್ಲಿಸಿ ಎಂದ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ‌ವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪುಟ್ಟ ಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್‌, ಎಪಿಎಂಸಿ ಕಾರ್ಯದ‌ರ್ಶಿ ಶ್ರೀಹರಿ ಸಭೆಯಲ್ಲಿ ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬುರೇವಿ’ ಸೈಕ್ಲೋನ್ : ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಭಾಗಗಳಲ್ಲಿ ಮಳೆ

ಬುರೇವಿ’ ಸೈಕ್ಲೋನ್ : ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಭಾಗಗಳಲ್ಲಿ ಮಳೆ

ಮಾತುಕತೆ ಅಪೂರ್ಣ : ನಾಳೆ ರೈತರೊಂದಿಗೆ ಮತ್ತೂಂದು ಸುತ್ತಿನ ಚರ್ಚೆ

ಮಾತುಕತೆ ಅಪೂರ್ಣ : ನಾಳೆ ರೈತರೊಂದಿಗೆ ಮತ್ತೂಂದು ಸುತ್ತಿನ ಚರ್ಚೆ

ಚುನಾವಣಾ ವೆಚ್ಚ ವಿಚಾರದಲ್ಲೂ ಮುಸುಕಿನ ಗುದ್ದಾಟ

ಚುನಾವಣಾ ವೆಚ್ಚ ವಿಚಾರದಲ್ಲೂ ಮುಸುಕಿನ ಗುದ್ದಾಟ

ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!

ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

ಆತ್ಮ ನಿರ್ಭರದತ್ತ ಭಾರತೀಯ : ನೌಕಾ ಪಡೆ

ಆತ್ಮ ನಿರ್ಭರದತ್ತ ಭಾರತೀಯ : ನೌಕಾ ಪಡೆ

ಶೀಘ್ರ ರಾಜ್ಯದಲ್ಲಿ ಲವ್‌ ಜೆಹಾದ್‌ ಕಾನೂನು ಜಾರಿ :ಸಚಿವ ಬಸವರಾಜ ಬೊಮ್ಮಾಯಿ

ಶೀಘ್ರ ರಾಜ್ಯದಲ್ಲಿ ಲವ್‌ ಜೆಹಾದ್‌ ಕಾನೂನು ಜಾರಿ :ಸಚಿವ ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಸನದ ಹಿಮ್ಸ್‌ಗೆ ರಾಷ್ಟ್ರ ಪ್ರಶಸ್ತಿಯ ಗರಿ

ಹಾಸನದ ಹಿಮ್ಸ್‌ಗೆ ರಾಷ್ಟ್ರ ಪ್ರಶಸ್ತಿಯ ಗರಿ

ತಣ್ಣಗಾದ ಕೋವಿಡ್, ಗರಿಗೆದರಿದ ಚುನಾವಣ ಕಣ

ತಣ್ಣಗಾದ ಕೋವಿಡ್, ಗರಿಗೆದರಿದ ಚುನಾವಣ ಕಣ

Hasan-tdy-1

ಅಕ್ಷರದಜತೆಗೆ ಸಂಸ್ಕಾರಬೆಳೆಸಿಕೊಳ್ಳಿ: ಶ್ರೀ

tk-tdy-1

ಏತ ನೀರಾವರಿ ಕಾಮಗಾರಿಗಳಿಗೆ ಚುರುಕು

ಹೇಮೆ ಒಡಲಿಗೆ ಕೋಳಿ, ಪ್ಲಾಸ್ಟಿಕ್‌ ತ್ಯಾಜ್ಯ

ಹೇಮೆ ಒಡಲಿಗೆ ಕೋಳಿ, ಪ್ಲಾಸ್ಟಿಕ್‌ ತ್ಯಾಜ್ಯ

MUST WATCH

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

ಹೊಸ ಸೇರ್ಪಡೆ

ಬುರೇವಿ’ ಸೈಕ್ಲೋನ್ : ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಭಾಗಗಳಲ್ಲಿ ಮಳೆ

ಬುರೇವಿ’ ಸೈಕ್ಲೋನ್ : ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಭಾಗಗಳಲ್ಲಿ ಮಳೆ

ಮಾತುಕತೆ ಅಪೂರ್ಣ : ನಾಳೆ ರೈತರೊಂದಿಗೆ ಮತ್ತೂಂದು ಸುತ್ತಿನ ಚರ್ಚೆ

ಮಾತುಕತೆ ಅಪೂರ್ಣ : ನಾಳೆ ರೈತರೊಂದಿಗೆ ಮತ್ತೂಂದು ಸುತ್ತಿನ ಚರ್ಚೆ

ಚುನಾವಣಾ ವೆಚ್ಚ ವಿಚಾರದಲ್ಲೂ ಮುಸುಕಿನ ಗುದ್ದಾಟ

ಚುನಾವಣಾ ವೆಚ್ಚ ವಿಚಾರದಲ್ಲೂ ಮುಸುಕಿನ ಗುದ್ದಾಟ

ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!

ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.