Udayavni Special

ಪುನರ್ವಸತಿ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ


Team Udayavani, Feb 23, 2021, 3:54 PM IST

ಪುನರ್ವಸತಿ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ

ಹಾಸನ: ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಪುನರ್ವಸತಿ ಕಾಮಗಾರಿ ವಿಳಂಬವಾಗಿರುವುದನ್ನು ಖಂಡಿಸಿ ಗೊರೂರಿನ ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್‌ ಕಚೇರಿ ಬಳಿ ಕಾಂಗ್ರೆಸ್‌ ಕಾರ್ಯಕರ್ತರು, ಕೆಲವು ಗ್ರಾಮಗಳ ಜನರು ಪ್ರತಿಭಟಿಸಿದರು.

ಆಲೂರು ತಾಲೂಕು ಮಗ್ಗೆ ಜಿಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಹೇಮಾವತಿ ಹಿನ್ನೀರಿನಿಂದ ಮುಳುಗಡೆಯಾಗಿ ಪುನರ್ವಸತಿಗೆ ಸೇರಿದ ಹಳ್ಳಿಗಳಾಗಿವೆ. ಈ ವ್ಯಾಪ್ತಿಯಲ್ಲಿಯ ರೈತರು 30 ರಿಂದ 40 ವರ್ಷಗಳಿಂದಜಮೀನು, ಮನೆ ಕಳೆದುಕೊಂಡು ಪುನರ್ವಸತಿ ಪಡೆದ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ತುಂಬಾ ತೊಂದರೆ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಹೊನ್ನವಳ್ಳಿ ಗಣೇಶ್‌ ದೂರಿದರು.

ರಸ್ತೆಗಳು ಸರಿಯಿಲ್ಲ: ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯು ತುಂಬಾ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳನ್ನು ಹಾನಿಮಾಡುತ್ತಿವೆ. ಈ ಹಳ್ಳಿಗಳಲ್ಲಿ ರಸ್ತೆಗಳು ಸರಿ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ಸಕಾಲಕ್ಕೆಮಾರುಕಟ್ಟೆಗೆ ಸಾಗಿಸಲು ಆಗದ ಕಾರಣ ತುಂಬಾ ನಷ್ಟ ಅನುಭಸುತ್ತಿದ್ದಾರೆ ಎಂದು ಹೇಳಿದರು.

ಬಿಲ್‌ ಪಾವತಿ ಆಗಿಲ್ಲ: ಈ ಹಿಂದೆ ಕಾವೇರಿ ನೀರಾವರಿ ನಿಗಮದಿಂದ ಪುನರ್ವಸತಿ ಹಳ್ಳಿಗಳ ಅಭಿವೃದ್ಧಿಗಾಗಿ ಕಾಮಗಾರಿಗಳು ಮಂಜೂರಾಗಿದ್ದು, ಕೆಲವು ಕಾಮಗಾರಿ ಪೂರ್ಣಗೊಂಡಿದ್ದರೂ ಬಿಲ್‌ ಪಾವತಿಯಾಗಿಲ್ಲ.ಇನ್ನು ಕೆಲವು ಅಪೂರ್ಣವಾಗಿವೆ. ಕೆಲವು ಎಂದು ದೂರಿದರು.

ಪುನಶ್ಚೇತನಕ್ಕೆ ಆಗ್ರಹ: ರಾಮೇನಹಳ್ಳಿ ಏತ ನೀರಾವರಿ ಯೋಜನೆ, ಮಣಿಗನಹಳ್ಳಿ ಏತ ನೀರಾವರಿ ಯೋಜನೆ, ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ, ಕಡಬಗಾಲ ಏತ ನೀರಾವರಿ ಯೋಜನೆ, ಗಂಜಿಗೆರೆ ಏತ ನೀರಾವರಿಯೋಜನೆ, ಹರೀಗೌಡನಹಳ್ಳಿ ಏತ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವುಗಳನ್ನು ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿದರು.

ಮೇ ಒಳಗೆ ಕಾಮಗಾರಿ ಪೂರ್ಣ: ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಕಾವೇರಿ ನೀರಾವರಿನಿಗಮದ ಎಂಜಿನಿಯರ್‌, ಕೊರೊನಾ ಕಾರಣದಿಂದಕೆಲವೊಂದು ಕಾಮಗಾರಿ ವಿಳಂಬವಾಗಿದೆ. ಏಪ್ರಿಲ್‌,ಮೇ ತಿಂಗಳಳೊಗೆ ಕಾಮಗಾರಿ ಪೂರ್ಣಗೊಳಿ ಸಲಾಗುವುದು. ರಸ್ತೆ, ದೇವಾಲಯ, ಏತನೀರಾವರಿ  ಯೋಜನೆಗಳ ಮತ್ತೂಮ್ಮೆ ಪರಿಶೀಲನೆ ಮಾಡಿ ಕಾಮಗಾರಿಗಳ ಎಲ್ಲಿಲ್ಲಿ ಸಮಸ್ಯೆಗಳಾಗಿವೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಟಾಪ್ ನ್ಯೂಸ್

Meena

‘ದೃಶ್ಯಂ 2’ ಚಿತ್ರದಲ್ಲಿ ಅನಗತ್ಯ ಮೇಕಪ್…ನಗೆಪಾಟಲಿಗೆ ಗುರಿಯಾದ ನಟಿ ಮೀನಾ

ಎಫ್ ಡಿಎ ಪರೀಕ್ಷಾ ನಕಲು, ನಾಲ್ವರು ಪೊಲೀಸ್ ವಶಕ್ಕೆ

ಎಫ್ ಡಿಎ ಪರೀಕ್ಷಾ ನಕಲು, ನಾಲ್ವರು ಪೊಲೀಸ್ ವಶಕ್ಕೆ

pooja

ಟಿಕ್ ಟಾಕ್ ಸ್ಟಾರ್ ಪೂಜಾ ಆತ್ಮಹತ್ಯೆ ಪ್ರಕರಣ: ಸಚಿವ ಸಂಜಯ್ ರಾಜೀನಾಮೆ

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ಉದಯವಾಣಿ ಕಚೇರಿಗೆ ಖ್ಯಾತ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಭೇಟಿ

ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

ಕೇರಳದಲ್ಲಿ ತೋತಾಪುರಿ ಶೂಟಿಂಗ್

ಕೇರಳದಲ್ಲಿ ತೋತಾಪುರಿ ಶೂಟಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

ಸಕಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಸಕಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಕಲ್ಲು ಗಣಿಗಾರಿಕೆ ತಾತ್ಕಾಲಿಕ ನಿಷೇಧಕ್ಕೆ ಆಗ್ರಹ

ಕಲ್ಲು ಗಣಿಗಾರಿಕೆ ತಾತ್ಕಾಲಿಕ ನಿಷೇಧಕ್ಕೆ ಆಗ್ರಹ

ಜಿಲ್ಲೆಯಲ್ಲಿ ನಿರಂತರ ಸರಗಳ್ಳತನ: ಆತಂಕ

ಜಿಲ್ಲೆಯಲ್ಲಿ ನಿರಂತರ ಸರಗಳ್ಳತನ: ಆತಂಕ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ವಿಶ್ವ ಅತೀ ವಿರಳ ಕಾಯಿಲೆಗಳ ದಿನಾಚರಣೆ

ವಿಶ್ವ ಅತೀ ವಿರಳ ಕಾಯಿಲೆಗಳ ದಿನಾಚರಣೆ

ಪ್ರಶ್ನೋತ್ತರಗಳ ಮೂಲಕ ರಕ್ತದ ಕ್ಯಾನ್ಸರ್‌ ಅರಿವು

ಪ್ರಶ್ನೋತ್ತರಗಳ ಮೂಲಕ ರಕ್ತದ ಕ್ಯಾನ್ಸರ್‌ ಅರಿವು

ಆನೆಗುಡ್ಡೆ : ತಾಲೂಕು ಮಟ್ಟದ ಭಜನೋತ್ಸವ 2021 ಕಾರ್ಯಕ್ರಮ ಉದ್ಘಾಟನೆ

ಆನೆಗುಡ್ಡೆ : ತಾಲೂಕು ಮಟ್ಟದ ಭಜನೋತ್ಸವ 2021 ಕಾರ್ಯಕ್ರಮ ಉದ್ಘಾಟನೆ

Meena

‘ದೃಶ್ಯಂ 2’ ಚಿತ್ರದಲ್ಲಿ ಅನಗತ್ಯ ಮೇಕಪ್…ನಗೆಪಾಟಲಿಗೆ ಗುರಿಯಾದ ನಟಿ ಮೀನಾ

ಎಫ್ ಡಿಎ ಪರೀಕ್ಷಾ ನಕಲು, ನಾಲ್ವರು ಪೊಲೀಸ್ ವಶಕ್ಕೆ

ಎಫ್ ಡಿಎ ಪರೀಕ್ಷಾ ನಕಲು, ನಾಲ್ವರು ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.