Udayavni Special

ನಿವೃತ್ತಿ: ಹುಟ್ಟೂರಿಗೆ ಬಂದ ಯೋಧನಿಗೆ ಸ್ವಾಗತ

ಬಿಎಸ್‌ಎಫ್ ನಲ್ಲಿ ಹುನುಮನಹಳ್ಳಿಯ ಹಿರಣ್ಣಯ್ಯ 22 ಸೇವೆ ; ಪಟಾಕಿ ಸಿಡಿಸಿ, ಹೂವಿನ ಸಿಂಚನಗೈದು ಅದ್ಧೂರಿ ಸ್ವಾಗತ

Team Udayavani, Aug 9, 2021, 4:36 PM IST

ನಿವೃತ್ತಿ: ಹುಟ್ಟೂರಿಗೆ ಬಂದ ಯೋಧನಿಗೆ ಸ್ವಾಗತ

ಸಕಲೇಶಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಗೊಂಡು ಹುಟ್ಟೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು, ಕುಟುಂಬದವರು ಮಳೆಯಲ್ಲಿಯೇ ಪಟಾಕಿ ಸಿಡಿಸಿ, ಹೂವಿನ ಸಿಂಚನ ಗೈದು ಅದ್ಧೂರಿ ಸ್ವಾಗತ ನೀಡಿದ ಕ್ಷಣಕ್ಕೆ ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರ ಸಾಕ್ಷಿಯಾಗಿತ್ತು.

ಇದೇ ಹೋಬಳಿ, ಹುನುಮನಹಳ್ಳಿ ಗ್ರಾಮದ ಎಚ್‌.ಕೆ.ಲಕ್ಷ್ಮಣಗೌಡ ಅವರ ಪುತ್ರ ಎಚ್‌ಎಲ್‌. ಹಿರಣ್ಣಯ್ಯ ಬಿಎಸ್‌ಎಫ್ ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಶುಕ್ರವಾರ ಮನೆಗೆ ಮರಳಿದರು. ಇವರು ಬರುತ್ತಾರೆ ಎಂಬ ವಿಷಯ ತಿಳಿಯುಲ್ಲೇ ಹಾನುಬಾಳು ಗ್ರಾಮಕ್ಕೆ ತೆರಳುತ್ತಿದ್ದಂತೆ ಗ್ರಾಮಸ್ಥರು ಬ್ಯಾನರ್‌ಗಳು, ಹಾರ ತುರಾಯಿಗಳಿಂದ ಬರಮಾಡಿ ಕೊಂಡರು. ಹೋಬಳಿ ಕೇಂದ್ರದಲ್ಲಿ ಗ್ರಾಮದ ಮುಖ್ಯಸ್ಥರು ಯೋಧನ ಸೇವೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿ ಗೌರವ ಸಮರ್ಪಿಸಿದರು.

ಎರಡು ದಶಕಗಳ ಕಾಲ ಸೇನೆಯಲ್ಲಿದ್ದು, ಮನೆಯಿಂದ ದೂರವೇ ಉಳಿದಿದ್ದ ಮಗನನ್ನು ಸ್ವಾಗತಿಸಲು ತಂದೆ, ತಾಯಿ, ಸಹೋದರಿಯರು ಮಕ್ಕಳು ಸೇರಿದಂತೆ ಕುಟುಂಬದವರು ಮನೆ ಮುಂದೆ ರಂಗೋಲಿ, ತಳಿರು, ತೋರಣ ಹಾಕಿ ಶೃಂಗರಿಸಿದರು. ಪಟಾಕಿ ಶಬ್ದ, ಅಂಗಳದಿಂದ ಮನೆಯೊಳಗಿನ ದೇವರ ಕೋಣೆವರೆಗೂ ನೆಲವನ್ನುಹೂವಿನಲ್ಲಿ ಶೃಂಗರಿಸಿದ್ದರು.

ಭಾರತ್‌ ಮಾತಾಕಿ ಜೈ ಎಂಬ ಘೋಷಣೆಯೊಂದಿಗೆ ಹೂವಿನ ಸಿಂಚನದಿಂದ ಹಿರಣ್ಣಯ್ಯ ಅವರಿಗೆ ಆರತಿ ಎತ್ತಿ ಸ್ವಾಗತಿಸುವ ಮೂಲಕ ಯೋಧನಿಗೆ ಪ್ರೀತಿ, ಅಭಿಮಾನದ ಗೌರವ ಸಲ್ಲಿಸಿದರು.

ಪಶ್ಚಿಮ ಬಂಗಾಳ, ಜಮ್ಮುಕಾಶ್ಮೀರ್‌,ಪಂಚಾಬ್‌, ಗುಜರಾತ್‌, ರಾಜಸ್ತಾನ್‌, ದೆಹಲಿ, ಮಣಿಪುರ ರಾಜ್ಯಗಳಲ್ಲಿ ಬಿಎಸ್‌ಎಫ್ನಲ್ಲಿ ಸೇವೆ ಸಲ್ಲಿಸಿದ್ದೇನೆ. ಸೇವಾ ಅವಧಿಯ ಪ್ರತಿ ಕ್ಷಣಗಳೂ ಇಡೀ ಬದುಕಿನಲ್ಲಿ ಸುಂದರ, ಸಾಹಸ ನೆನಪು ತಂದು ಕೊಡುತ್ತವೆ.
-ಎಚ್‌ಎಲ್‌.ಹಿರಣ್ಣಯ್ಯ,ನಿವೃತ್ತ ಯೋಧ

ಟಾಪ್ ನ್ಯೂಸ್

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಚಿತ ಕಾನೂನು ಸೇವೆಯ ಅರಿವು ಮೂಡಿಸಿ

ಉಚಿತ ಕಾನೂನು ಸೇವೆಯ ಅರಿವು ಮೂಡಿಸಿ

ಅಮೃತ ಯೋಜನೆಗೆ ಜಿಲ್ಲೆಯ 31 ಗ್ರಾಪಂ ಆಯ್ಕೆ

ಅಮೃತ ಯೋಜನೆಗೆ ಜಿಲ್ಲೆಯ 31 ಗ್ರಾಪಂ ಆಯ್ಕೆ

ಗ್ರಾಪಂನಲ್ಲಿ ಮೋದಿ ಚಿತ್ರ: ಜಾತಿ ನಿಂದನೆ

ಗ್ರಾ.ಪಂ ಕಚೇರಿಯಲ್ಲಿ ಮೋದಿ ಚಿತ್ರ: ಜಾತಿ ನಿಂದನೆ

ತಿಮ್ಮಪ್ಪನಾಯಕನ ಕೆರೆಗೆ ಬೇಕಿದೆ ಕಾಯಕಲ್ಪ

ತಿಮ್ಮಪ್ಪನಾಯಕನ ಕೆರೆಗೆ ಬೇಕಿದೆ ಕಾಯಕಲ್ಪ

ಭೂ ಸ್ವಾಧೀನ-ಪರಿಹಾರ ಪಾವತಿ ಪೂರ್ಣಗೊಳಿಸಿ

ಭೂ ಸ್ವಾಧೀನ-ಪರಿಹಾರ ಪಾವತಿ ಪೂರ್ಣಗೊಳಿಸಿ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಸ್ವಚ್ಛ ಕಡಲತೀರ, ಹಸುರು ಕೋಡಿ ಅಭಿಯಾನ

ಸ್ವಚ್ಛ ಕಡಲತೀರ, ಹಸುರು ಕೋಡಿ ಅಭಿಯಾನ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.