ಮನೆ ಕಳ್ಳತನ ಮಾಡಿದ್ದ ಇಬ್ಬರ ಬಂಧನ

Team Udayavani, Apr 14, 2021, 3:48 PM IST

ಮನೆ ಕಳ್ಳತನ ಮಾಡಿದ್ದ ಇಬ್ಬರ ಬಂಧನ

ಹಾವೇರಿ: ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 4.84 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮಹ್ಮದ್ ‌ಹುಸೇನ್‌ ಶೇಖ್‌ (28) ಹಾಗೂ ಮಹ್ಮದ್‌ ಬೇೆಪಾರಿ(28) ಬಂಧಿತ ಆರೋಪಿಗಳು. ಇತ್ತೀಚೆಗೆ ನಗರದ ಯಾಲಕ್ಕಿ ಓಣಿಯಲ್ಲಿಮನೆ ಕಳ್ಳತನ ಆಗಿರುವ ಕುರಿತು ಪ್ರಕರಣ ದಾಖಲಾದಹಿನ್ನೆಲೆ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಶುಕ್ರವಾರ ಹಾನಗಲ್ಲ ರಸ್ತೆಯಹೆದ್ದಾರಿ ಕೆಳ ಸೇತುವೆಯಸಮೀಪ ಆರೋಪಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿ ಠಾಣೆಗೆ ತಂದುವಿಚಾರಿಸಿದಾಗ ಹೆಸರು ಹೇಳು ತಡವಡಿಸಿದ್ದಾರೆ.

ನಂತರ ಸಂಶಯ ಬಂದು ಕುಲಂಕುಷವಾಗಿವಿಚಾರಿಸಿದಾಗ ನಮ್ಮ ಸಂಬಂಧಿ  ಸಲೀಂ ಬೇಪಾರಿ(26) ಇವನೊಂದಿಗೆ ಸೇರಿ ಒಟ್ಟು ಮೂರು ಜನರುಹುಬ್ಬಳ್ಳಿಯಿಂದ ಹಾವೇರಿಗೆ ಬಂದು ರಾತ್ರಿ ನಗರದಲ್ಲಿ ಸಂಚರಿಸಿ ಕೀಲಿ ಹಾಕಿದ್ದ ಮನೆಗಳನ್ನು ಯಾರು ಇಲ್ಲದಸಮಯದಲ್ಲಿ ಕಬ್ಬಿಣದ ರಾಡಿನಿಂದ ಮುರಿದು ಕಳ್ಳತನಮಾಡುತ್ತಿದ್ದೇವು ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳ್ಳತನ ಮಾಡಿದ್ದ 15.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮೂರು ಜನರು ಹಂಚಿಕೊಂಡುಕೆಲವು ಮಾರಾಟ ಮಾಡಿ ಬಂದ ಹಣದಲ್ಲಿ ಮಜಾಮಾಡಿ ಉಳಿದ ಬಂಗಾರದ ಆಭರಣಗಳಲ್ಲಿ ಕೆಲವನ್ನುಅಡವು ಇಟ್ಟಿದ್ದಾರೆ. ಇನ್ನು ಕೆಲವು ನಮ್ಮ ಬಳಿಯೇಇವೆ ಎಂದು ಒಪ್ಪಿಕೊಂಡಿದ್ದು, ಆಗ ಅವರ ಜಪ್ತಿಕಾಲಕ್ಕೆ ಹಾಗೂ ಫೈನಾನ್ಸ್‌ನಲ್ಲಿ 50.5 ಗ್ರಾಂ ಬಂಗಾರದ ಆಭರಣಗಳು ಹಾಗೂ 153.2 ಗ್ರಾಂ ಉಮಾಗೋಲ್ಡ್‌ ಆಭರಣಗಳು ಪತ್ತೆಯಾಗಿವೆ. ಒಟ್ಟು 4.84ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿತರಿಂದವಶ ಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿಯನ್ನುಗೋವಾ ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣವನ್ನು ಪತ್ತೆ ಹಚ್ಚುವತಂಡದಲ್ಲಿದ್ದ ಶಹರ ಠಾಣೆಯ ಇನ್‌ಪೆಕ್ಟರ್‌ ಪ್ರಹ್ಲಾದ್‌ಚನ್ನಗಿರಿ, ಪಿಎಸ್‌ಐ ಎಸ್‌.ಪಿ.ಹೊಸಮನಿ, ಆರ್‌.ವಿ.ಸೊಪ್ಪಿನ್‌ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಕಾರ್ಯ ಸಾಧನೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಟಾಪ್ ನ್ಯೂಸ್

ಆಗಸ್ಟ್‌ 12-14: ಉಡುಪಿಯಲ್ಲಿ ಯೋಗಾಥಾನ್‌; ಜಿಲ್ಲಾಧಿಕಾರಿ ಕೂರ್ಮಾರಾವ್‌

ಆಗಸ್ಟ್‌ 12-14: ಉಡುಪಿಯಲ್ಲಿ ಯೋಗಾಥಾನ್‌; ಜಿಲ್ಲಾಧಿಕಾರಿ ಕೂರ್ಮಾರಾವ್‌

ದ. ಕ. ಜಿಲ್ಲೆಯಲ್ಲಿ ತಗ್ಗಿದ ಮಳೆ; ಪೂರ್ತಿಯಾಗಿ ಇಳಿಯದ ನೆರೆ

ದ. ಕ. ಜಿಲ್ಲೆಯಲ್ಲಿ ತಗ್ಗಿದ ಮಳೆ; ಪೂರ್ತಿಯಾಗಿ ಇಳಿಯದ ನೆರೆ

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

ಕರಾವಳಿ ಭಾಗದ ಅಪರಾಧ ಸುದ್ದಿಗಳು

ಕರಾವಳಿ ಭಾಗದ ಅಪರಾಧ ಸುದ್ದಿಗಳು

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ಸ್ವಲ್ಪ ಮಟ್ಟಿಗೆ ನೆಮ್ಮದಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ಸ್ವಲ್ಪ ಮಟ್ಟಿಗೆ ನೆಮ್ಮದಿ

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಚಿತ್ರದುರ್ಗದಲ್ಲಿ ಯಶಸ್ವಿ

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಚಿತ್ರದುರ್ಗದಲ್ಲಿ ಯಶಸ್ವಿ

ಪ್ರಧಾನಿ ಮೋದಿ ಹೆಸರಿನಲ್ಲೇ ವಿಧಾನ ಸಭಾ ಚುನಾವಣೆ: ಬಸನಗೌಡ ಪಾಟೀಲ್‌ ಯತ್ನಾಳ್‌

ಪ್ರಧಾನಿ ಮೋದಿ ಹೆಸರಿನಲ್ಲೇ ವಿಧಾನ ಸಭಾ ಚುನಾವಣೆ: ಬಸನಗೌಡ ಪಾಟೀಲ್‌ ಯತ್ನಾಳ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಫುಟ್‌ಪಾತ್‌ ಆಕ್ರಮಿಸಿದ ಗೂಡಂಗಡಿ-ಪರದಾಟ

15

ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಪಣ

15

ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಾಚರಣೆಗೆ ಸಿದ್ದತೆ

14

ಮುಖ್ಯ ರಸ್ತೆ ಗದ್ದಲ; ಬ್ಯಾಡಗಿ ಪೂರ್ಣ ಸ್ತಬ್ದ

11

ವಿವಿಧ ಇಲಾಖೆಯಲ್ಲಿ 3129 ಹುದ್ದೆ ಖಾಲಿ

MUST WATCH

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಹೊಸ ಸೇರ್ಪಡೆ

ಆಗಸ್ಟ್‌ 12-14: ಉಡುಪಿಯಲ್ಲಿ ಯೋಗಾಥಾನ್‌; ಜಿಲ್ಲಾಧಿಕಾರಿ ಕೂರ್ಮಾರಾವ್‌

ಆಗಸ್ಟ್‌ 12-14: ಉಡುಪಿಯಲ್ಲಿ ಯೋಗಾಥಾನ್‌; ಜಿಲ್ಲಾಧಿಕಾರಿ ಕೂರ್ಮಾರಾವ್‌

ದ. ಕ. ಜಿಲ್ಲೆಯಲ್ಲಿ ತಗ್ಗಿದ ಮಳೆ; ಪೂರ್ತಿಯಾಗಿ ಇಳಿಯದ ನೆರೆ

ದ. ಕ. ಜಿಲ್ಲೆಯಲ್ಲಿ ತಗ್ಗಿದ ಮಳೆ; ಪೂರ್ತಿಯಾಗಿ ಇಳಿಯದ ನೆರೆ

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

ಕರಾವಳಿ ಭಾಗದ ಅಪರಾಧ ಸುದ್ದಿಗಳು

ಕರಾವಳಿ ಭಾಗದ ಅಪರಾಧ ಸುದ್ದಿಗಳು

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ಸ್ವಲ್ಪ ಮಟ್ಟಿಗೆ ನೆಮ್ಮದಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ಸ್ವಲ್ಪ ಮಟ್ಟಿಗೆ ನೆಮ್ಮದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.