ಸಂಭ್ರಮದ ವಿಜಯದಶಮಿ

Team Udayavani, Oct 9, 2019, 1:57 PM IST

ಅಕ್ಕಿಆಲೂರು: ಪಟ್ಟಣ ಸೇರಿದಂತೆ ಬಾಳೆಂಬೀಡ, ಆಡೂರ, ಕಲ್ಲಾಪುರ, ಯತ್ತಿನಹಳ್ಳಿ, ಶಾಡಗುಪ್ಪಿ, ಬೆಳಗಾಲಪೇಟೆ, ಅರಳೇಶ್ವರ ಗ್ರಾಮಗಳಲ್ಲಿ ವಿಜಯದಶಮಿ ದಿನವಾದ ಮಂಗಳವಾರ ವಿವಿಧ ದೇವಸ್ಥಾನ, ಮಠಮಾನ್ಯಗಳಲ್ಲಿನ ದೇವಾನುದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಯಿತು.

ದಸರಾ ನಿಮಿತ್ತ ಮಹಿಳೆಯರು ಬನ್ನಿಗಿಡಗಳಿಗೆ ಸಾಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು. ಜಿಗಳಿಕೊಪ್ಪದ ಬಳಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೌರಾಣಿಕ ಯುಗದಲ್ಲಿ ಪಾಂಡವರು ಯುದ್ಧದಲ್ಲಿ ಜಯಗಳಿಸಿ ತಮ್ಮ ಆಯುಧಗಳನ್ನು ಇಲ್ಲಿನ ಬನ್ನಿಗಿಡದ ಬಳಿ ಇಟ್ಟು ಪೂಜೆ ಸಲ್ಲಿಸಿ ಸಂಧ್ಯಾವಂದನೆ ಸಲ್ಲಿಸಿದ್ದರ ಬಗ್ಗೆ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ನಡೆದುಕೊಂಡ ಬಂದ ಆಚರಣೆ ಹಿಂದೂ ಸಂಪ್ರದಾಯದ ವಿ ಧಿವಿಧಾನಗಳ ಪ್ರಕಾರ ನೆರವೇರಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ