ದೇವೇಗೌಡರೇ ನನ್ನ ರಾಜಕೀಯ ಗುರು: ಜಮೀರ್‌ ಅಹಮದ್‌ ಖಾನ್‌ 


Team Udayavani, Jul 25, 2022, 10:21 PM IST

ದೇವೇಗೌಡರೇ ನನ್ನ ರಾಜಕೀಯ ಗುರು: ಜಮೀರ್‌ ಅಹಮದ್‌ ಖಾನ್‌ 

ಹಾವೇರಿ: ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಸ್ವಾಮೀಜಿಗಳು ಕಾರಣ. ನಾನು ಕಾಂಗ್ರೆಸ್‌ನಲ್ಲಿದ್ದರೂ ದೇವೇಗೌಡರೇ ನನ್ನ ರಾಜಕೀಯ ಗುರುಗಳು ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು 4 ಬಾರಿ ಶಾಸಕ ಹಾಗೂ 2 ಬಾರಿ ಮಂತ್ರಿಯಾಗಿದ್ದೇನೆ. 2002ರಲ್ಲಿ ದೇವೇಗೌಡರು ಉಪಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನಾನು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಇರುತ್ತಿದ್ದೆ. ಶ್ರೀಗಳು ಆದಿಚುಂಚನಗಿರಿಯಿಂದ ವಿಜಯನಗರಕ್ಕೆ ಬಂದರೆ ಮಠದಲ್ಲಿ ನಾನು ಇರದಿದ್ದರೆ ಅವರೂ ಇರುತ್ತಿರಲಿಲ್ಲ. ಅರ್ಧ ದಾರಿಯಲ್ಲಿರುವಾಗಲೇ ಫೋನ್‌ ಮಾಡಿ ನಾನು ಬರುತ್ತಿದ್ದೇನೆ ಜಮೀರ್‌, ಮಠಕ್ಕೆ ಬಾ ಅಂತ ಫೋನ್‌ ಮಾಡಿ ಕರೆಯುತ್ತಿದ್ದರು. ಬೆಳಗ್ಗಿನಿಂದ ಸಂಜೆವರೆಗೆ ನಾನು ಮಠದಲ್ಲೇ ಇರುತ್ತಿದ್ದೆ. ನಾನು ಒಕ್ಕಲಿಗರ ಮಠದಲ್ಲಿ ಬೆಳೆದಿರುವವನು. ಶ್ರೀಗಳ ಆದೇಶದ ಮೇಲೆಯೇ ನಾನು ಜನತಾದಳ ಪಕ್ಷಕ್ಕೆ ಹೋಗಿದ್ದು. ನನ್ನದು, ಸ್ವಾಮೀಜಿ ಹಾಗೂ ಒಕ್ಕಲಿಗರ ಸಂಬಂಧ ಏನು ಅಂತ ಆ ಮಠದಲ್ಲಿ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದರು.

ರವಿಗೆ ಅಧಿಕಾರದ ಮೇಲಷ್ಟೇ ಪ್ರೀತಿ
ಕಾಂಗ್ರೆಸ್‌ ಜಾತಿಗೊಂದು ಸಿಎಂ ಮಾಡಲು ಹೊರಟಿದೆ, ಒಕ್ಕಲಿಗರ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ ಎನ್ನುವ ಸಚಿವ ಆರ್‌.ಅಶೋಕ್‌ ಹೇಳಿಕೆ ಸರಿಯಲ್ಲ. ಕಾಂಗ್ರೆಸ್‌ ಎಲ್ಲ ಜಾತಿಯವರ ಪರವಾಗಿದೆ. ಒಕ್ಕಲಿಗರ ವಿರುದ್ಧ ನಾನು ಏನು ಮಾತಾಡಿದ್ದೇನೆ? ಸಿ.ಟಿ.ರವಿಗೆ ಹಿಂದೂಗಳ ಮೇಲೂ ಪ್ರೀತಿ ಇಲ್ಲ, ಮುಸಲ್ಮಾನರ ಮೇಲೂ ಇಲ್ಲ. ಅವರಿಗೆ ಕೇವಲ ಅಧಿಕಾರ ಹಾಗೂ ಕುರ್ಚಿ ಮೇಲಷ್ಟೇ ಪ್ರೀತಿ ಎಂದರು.

ಟಾಪ್ ನ್ಯೂಸ್

BL-Santhosh

ಕರ್ನಾಟಕ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ಬಿ.ಎಲ್.ಸಂತೋಷ್ ಹೇಳಿಕೆ

12

ಪಾಂಡವರಕಲ್ಲು: ಅಕ್ರಮ ಕಸಾಯಿಖಾನೆಗೆ ದಾಳಿ; ಗೋ ಮಾಂಸ ಸಹಿತ ಆರೋಪಿ ಬಂಧನ

11

ಕುಷ್ಟಗಿ ಪೊಲೀಸರ ಕಾರ್ಯಾಚರಣೆ; ನಂಬರ್ ಪ್ಲೆಟ್ ಇಲ್ಲದ 100 ಕ್ಕೂ ಅಧಿಕ ವಾಹನ ಹೊತ್ತೋಯ್ದು ಪೋಲಿಸರು

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬಿಜೆಪಿಗೆ ಗುಡ್ ಬೈ…ಗುಜರಾತ್ ಮಾಜಿ ಸಚಿವ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Ruturaj Gaikwad smashed seven sixes in an over

ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ

ಶ್ರದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BL-Santhosh

ಕರ್ನಾಟಕ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ಬಿ.ಎಲ್.ಸಂತೋಷ್ ಹೇಳಿಕೆ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

ಬಿಜೆಪಿಗೆ ಸೇರ್ಪಡೆಯಾದ ಸಂಸದೆ ಸುಮಲತಾ ಆಪ್ತ

c-m-bommai

ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಟಿಕೆಟ್‌ ಆಕಾಂಕ್ಷಿಗಳಿಗೆ ಕೆಪಿಸಿಸಿ ಚುನಾವಣಾ ಟಾಸ್ಕ್

ಟಿಕೆಟ್‌ ಆಕಾಂಕ್ಷಿಗಳಿಗೆ ಕೆಪಿಸಿಸಿ ಚುನಾವಣಾ ಟಾಸ್ಕ್

ಪರಂಪರೆಗೆ ಡಿಜಿಟಲ್‌ ಸ್ಪರ್ಶ! ಸಾಕ್ಷಾತ್‌ ಅನುಭವಕ್ಕಾಗಿ ನಂದಿಬೆಟ್ಟದಲ್ಲಿ ತಲೆಯೆತ್ತಲಿದೆ ಮೆಟಾವರ್ಸ್‌

ಪರಂಪರೆಗೆ ಡಿಜಿಟಲ್‌ ಸ್ಪರ್ಶ! ಸಾಕ್ಷಾತ್‌ ಅನುಭವಕ್ಕಾಗಿ ನಂದಿಬೆಟ್ಟದಲ್ಲಿ ತಲೆಯೆತ್ತಲಿದೆ ಮೆಟಾವರ್ಸ್‌

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ರಿಂಗ್ ರೋಡ್ ವಿರೋಧಿಸಿ ರೈತರ ಬಾರುಕೋಲು ಚಳವಳಿ

ಬೆಳಗಾವಿ: ರಿಂಗ್ ರೋಡ್ ವಿರೋಧಿಸಿ ರೈತರ ಬಾರುಕೋಲು ಚಳವಳಿ

1qwqwewqewq

ನಿವೃತ್ತ ಸೈನಿಕರೊಬ್ಬರ ಮೇಲೆ ಬಿದರಿನ ಕೋಲಿನಿಂದ ಹಲ್ಲೆ : ವಿಡಿಯೋ ವೈರಲ್

tdy-9

ಜ.20ಕ್ಕೆ ವೀರಶೈವ ಲಿಂಗಾಯತ ಬಿಸಿನೆಸ್‌ ಕಾನ್‌ಕ್ಲೇವ್

tdy-8

ಸಂವಿಧಾನದಲ್ಲಿ ವಿವಿಧ ಸಂಸ್ಕೃತಿ ಆಚರಣೆಗೆ ಅವಕಾಶ

BL-Santhosh

ಕರ್ನಾಟಕ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ಬಿ.ಎಲ್.ಸಂತೋಷ್ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.