Udayavni Special

ಪಪಂ ಮೇಲ್ಮಹಡಿಯೇ ಗ್ರಂಥಾಲಯಕ್ಕೆ ಆಸರೆ!


Team Udayavani, Oct 26, 2019, 2:06 PM IST

hv-tdy-2

ಹಿರೇಕೆರೂರ: ಇಲ್ಲಿನ ಪಟ್ಟಣ ಪಂಚಾಯತ ಕಾರ್ಯಾಲಯದ ಮೇಲ್ಮಹಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕರ ಗ್ರಂಥಾಲಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪಟ್ಟಣದಲ್ಲಿ 05-01-1981ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಸಾರ್ವಜನಿಕರ ಗ್ರಂಥಾಲಯ ನಂತರ ಸುಮಾರು 25 ವರ್ಷಗಳಿಂದ ಪಪಂ ಕಾರ್ಯಾಲಯದಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ಮೇಲ್ಮಹಡಿಯಲ್ಲಿ ಗ್ರಂಥಾಲಯ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಂಥಾಲಯಕ್ಕೆ ತೆರಳುವ ಮೆಟ್ಟಿಲುಗಳ ಬದಿಯಲ್ಲಿ ಸೂಕ್ತ ರಕ್ಷಣೆ ಇಲ್ಲದಾಗಿದೆ. ಶೌಚಾಲಯ ಕೊರತೆಯೂ ಇದೆ. ಪಪಂ ಕಚೇರಿ ಅವಧಿ  ಮುಗಿದ ನಂತರ ಮುಖ್ಯ ದ್ವಾರ ಮುಚ್ಚುವುದರಿಂದ ಗ್ರಂಥಾಲಯ ಇರುವುದು ಸಹ ಗೊತ್ತಾಗದ ಸ್ಥಿತಿಯಿದೆ. ಗ್ರಂಥಾಲಯದಲ್ಲಿ ಸಾಕಷ್ಟು ಸ್ಥಳದ ಕೊರತೆಯಿದೆ. ಎರಡು ಕೋಣೆಗಳಿದ್ದು, ಒಂದರಲ್ಲಿ ಓದುಗರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೊಂದು ಇಕ್ಕಟ್ಟಾದ ಕೋಣೆಯಲ್ಲಿ ಪುಸ್ತಗಳಿರುವ ಕಪಾಟು ಇಡಲಾಗಿದೆ.

ಓದುಗರು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥಿತ ಜಾಗವೇ ಇಲ್ಲದಂತಾಗಿದೆ. ಗ್ರಂಥಾಲಯದಲ್ಲಿ 873 ಜನ ಸದಸ್ಯತ್ವ ಪಡೆದಿದ್ದಾರೆ. 200 ರೂ. ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದ್ದು, ಸದಸ್ಯತ್ವ ಪಡೆದವರಿಗೆ ಮೂರು ಪುಸ್ತಕಗಳನ್ನು 15 ದಿನಗಳವರೆಗೆ ನೀಡಲಾಗುತ್ತದೆ. ನಿತ್ಯ ಪತ್ರಿಕೆ ಹಾಗೂ ಪುಸ್ತಕ ಓದಲು 50ಕ್ಕೂ ಅ ಧಿಕ ಓದುಗರು ಬರುತ್ತಿದ್ದಾರೆ. ಗ್ರಂಥಾಲಯದಲ್ಲಿ 14,947 ಪುಸ್ತಕಗಳಿದ್ದು ಇದರಲ್ಲಿ ಕಥೆ, ಕಾದಂಬರಿ, ಕವನ, ಜೀವನ ಚರಿತ್ರೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನಕೂಲವಾಗುವಂತಹ ಪುಸ್ತಕಗಳಿವೆ. ಜತೆಗೆ ದಿನಪ್ರತಿಕೆಗಳು, ವಾರ, ಪಾಕ್ಷಿಕ ಮತ್ತು ಮಾಸಿಕ ಪ್ರತಿಕೆಗಳು ಓದುಗರಿಗೆ ಲಭ್ಯ ಇವೆ.

 

-ಸಿದ್ಧಲಿಂಗಯ್ಯ ಗೌಡರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಕೋವಿಡ್ 19 ಸಾವು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಕೋವಿಡ್ 19 ಸಾವು!

ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಎಗರಿಸಿದ್ದ ವ್ಯಕ್ತಿ ಬಂಧನ

ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಎಗರಿಸಿದ್ದ ವ್ಯಕ್ತಿ ಬಂಧನ

Sanitization-07

ರಾಜ್ಯದಲ್ಲಿ ಇಂದು 2313 ಹೊಸ ಸೋಂಕು ಪ್ರಕರಣ ; ಒಂದೇ ದಿನ 57 ಸಾವು

ಚಿಕ್ಕಬಳ್ಳಾಪುರದಲ್ಲಿಂದು ನಗರಸಭೆ ಆಯುಕ್ತ ಸೇರಿ 19 ಮಂದಿಗೆ ಸೋಂಕು ದೃಢ: ಇಬ್ಬರು ಸಾವು

ಚಿಕ್ಕಬಳ್ಳಾಪುರದಲ್ಲಿಂದು ನಗರಸಭೆ ಆಯುಕ್ತ ಸೇರಿ 19 ಮಂದಿಗೆ ಸೋಂಕು ದೃಢ: ಇಬ್ಬರು ಸಾವು

ಬಟ್ಟೆ ಅಂಗಡಿಯಲ್ಲಿ ಶಿಕ್ಷಣ ಮಾರಾಟಕ್ಕಿದೆ: ನಕಲಿ ಅಂಕಪಟ್ಟಿಗಳನ್ನು ಲಕ್ಷಾಂತರ ರೂ.ಗೆ ಮಾರಾಟ!

ಬಟ್ಟೆ ಅಂಗಡಿಯಲ್ಲಿ ಮಾರಾಟಕ್ಕಿದೆ ಶಿಕ್ಷಣ: ನಕಲಿ ಅಂಕಪಟ್ಟಿಗಳನ್ನು ಲಕ್ಷಾಂತರ ರೂ.ಗೆ ಮಾರಾಟ!

ಮೀಟೂ…ಲೈಂಗಿಕ ದೌರ್ಜನ್ಯ ಆರೋಪ; ಪ್ರಭಾವಿ ಸಿಯೋಲ್ ಮೇಯರ್ ಆತ್ಮಹತ್ಯೆಗೆ ಶರಣು

ಮೀಟೂ…ಲೈಂಗಿಕ ದೌರ್ಜನ್ಯ ಆರೋಪ; ಪ್ರಭಾವಿ ಸಿಯೋಲ್ ಮೇಯರ್ ಆತ್ಮಹತ್ಯೆಗೆ ಶರಣು

ಚಾ.ನಗರ ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ: 18 ಮಂದಿ ಡಿಸ್ಚಾರ್ಜ್

ಚಾ.ನಗರ ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ: 18 ಮಂದಿ ಡಿಸ್ಚಾರ್ಜ್




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಇಲಾಖೆಯಲ್ಲಿ  ಸಿಬ್ಬಂದಿ ಕೊರತೆ

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡಲು ಆಮ್‌ ಆದ್ಮಿ ಪಕ್ಷ  ಆಗ್ರಹ

ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡಲು ಆಮ್‌ ಆದ್ಮಿ ಪಕ್ಷ ಆಗ್ರಹ

ಸ್ವಯಂ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ನಿರ್ಧಾರ

ಸ್ವಯಂ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ನಿರ್ಧಾರ

ಎಲ್ಲ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲು ಒತ್ತಾಯ

ಎಲ್ಲ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲು ಒತ್ತಾಯ

ರಾಣಿಬೆನ್ನೂರಿನಲ್ಲಿ ಕೋವಿಡ್ ಗೆ ಮೊದಲ ಬಲಿ

ರಾಣಿಬೆನ್ನೂರಿನಲ್ಲಿ ಕೋವಿಡ್ ಗೆ ಮೊದಲ ಬಲಿ

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home


ಹೊಸ ಸೇರ್ಪಡೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಕೋವಿಡ್ 19 ಸಾವು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಕೋವಿಡ್ 19 ಸಾವು!

ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಎಗರಿಸಿದ್ದ ವ್ಯಕ್ತಿ ಬಂಧನ

ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಎಗರಿಸಿದ್ದ ವ್ಯಕ್ತಿ ಬಂಧನ

ಬೀದರ್: ಒಂದೇ ದಿನ ಕೋವಿಡ್ ಸೋಂಕಿಗೆ ಮೂರು ಬಲಿ

ಬೀದರ್: ಒಂದೇ ದಿನ ಕೋವಿಡ್ ಸೋಂಕಿಗೆ ಮೂರು ಬಲಿ

Sanitization-07

ರಾಜ್ಯದಲ್ಲಿ ಇಂದು 2313 ಹೊಸ ಸೋಂಕು ಪ್ರಕರಣ ; ಒಂದೇ ದಿನ 57 ಸಾವು

ಚಿಕ್ಕಬಳ್ಳಾಪುರದಲ್ಲಿಂದು ನಗರಸಭೆ ಆಯುಕ್ತ ಸೇರಿ 19 ಮಂದಿಗೆ ಸೋಂಕು ದೃಢ: ಇಬ್ಬರು ಸಾವು

ಚಿಕ್ಕಬಳ್ಳಾಪುರದಲ್ಲಿಂದು ನಗರಸಭೆ ಆಯುಕ್ತ ಸೇರಿ 19 ಮಂದಿಗೆ ಸೋಂಕು ದೃಢ: ಇಬ್ಬರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.