ಭಾರೀ ಮಳೆ: ಆಸ್ತಿ-ಅಪಾರ ಬೆಳೆ ನಷ್ಟ
Team Udayavani, Apr 24, 2021, 6:44 PM IST
ಹರಿಹರ: ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಮತ್ತುಭಾರೀ ಗಾಳಿಗೆ ಮನೆ ಅಂದಾಜು 4 ಲಕ್ಷ ರೂ. ಬೆಳೆ ನಷ್ಟವಾಗಿದೆಎಂದು ಎಂದು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪತಿಳಿಸಿದ್ದಾರೆ.
ಸಂಕ್ಲಿಪುರದ 50 ಎಕರೆ ಭತ್ತ ಸೇರಿದಂತೆ ತಾಲೂಕಿನವಿವಿಧೆಡೆ ಭತ್ತದ ಬೆಳೆ ನೆಲಕಚ್ಚಿದೆ. ಕೆಲವೆಡೆ ಕಾಳು ಕಟ್ಟುತ್ತಿದ್ದಬತ್ತ ನೆಲಸಮವಾಗಿದ್ದು, ಪ್ರಾಥಮಿಕ ಸಮೀಕ್ಷೆ ನಡೆಸಲಾಗುತ್ತಿದೆಎಂದರು.
ತಾಲೂಕಿನ ಜಿಗಳಿ ಹಾಗೂ ಹೊಸಹಳ್ಳಿಯಲ್ಲಿ ತಲಾಒಂದು ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು40 ಸಾವಿರ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾ ಧಿಕಾರಿಗಳುಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿ ವರದಿ ನೀಡಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು
ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರ: ವರಿಷ್ಠರ ತೀರ್ಮಾನದಂತೆ ನಡೆಯುತ್ತೇನೆ; ವಿನಯ್ ಕುಲಕರ್ಣಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಪಕ್ಕಾ: ಸಿ.ಟಿ.ರವಿ
ರಾಣಿಬೆನ್ನೂರಿನಲ್ಲೇ ಸ್ಪರ್ಧೆ ಸಾವಿರ ಪಟ್ಟು ಖಚಿತ: ಶಂಕರ್
ಬ್ಯಾಡಗಿ:ದೇಶದ ಆರ್ಥಿಕತೆಗೆ ಸಹಕಾರಿ ಬ್ಯಾಂಕ್‌ಗಳೇ ಅಡಿಪಾಯ