ಬಾದಾಮಿಯತ್ತ ಪೀತಾಂಬರ ಸೀರೆ ಹೊತ ಪಲ್ಲಕ್ಕಿ ಮೆರವಣಿಗೆ

ಮುಗಿಲುಮುಟ್ಟಿದ ಜಯಘೋಷ-ಮಂಗಳವಾದ್ಯ

Team Udayavani, Jan 5, 2020, 12:55 PM IST

5-January-09

ಹೊಸಪೇಟೆ: ಐತಿಹಾಸಿಕ ಹಂಪಿ ಹೇಮಕೂಟದ ಗಾಯತ್ರಿಪೀಠ ಸಂಸ್ಥಾನ ಮಠದ ವತಿಯಿಂದ ಬಾದಾಮಿ ಶ್ರೀ ಬನ ಶಂಕರಿದೇವಿಗೆ ಪೀತಾಂಬರ ಸೀರೆ ಹೊತ್ತ ಫ‌ಲಕ್ಕಿ ಮೆರವಣಿಗೆ ಬಾದಾಮಿ ಕ್ಷೇತ್ರಕ್ಕೆ ಶುಕ್ರವಾರ ಹೆಜ್ಜೆ ಹಾಕಿತು.

ಶ್ರೋ ಬಾದಾಮಿ ಬನಶಂಕರಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೀತಾಂಬರ ಸೀರೆ ಅರ್ಪಣೆ ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತರು ಹೆಜ್ಜೆ ಹಾಕುವ ಮೂಲಕ ಬಾದಾಮಿ ಕ್ಷೇತ್ರಕ್ಕೆ ತೆರಳಿದರು. ಮೆರವಣಿಗೆಯಲ್ಲಿ ಭಕ್ತರ ಜಯ ಘೋಷ ಹಾಗೂ ಮಂಗಳ ವಾದ್ಯ ಮುಗಿಲು ಮುಟ್ಟಿತ್ತು.

ಇದಕ್ಕೂ ಮುನ್ನ ಪೀಠದಲ್ಲಿ ದೇವಿ ಪ್ರತಿಮೆ ಹಾಗೂ ಸೀರೆ ಪ್ರತಿಷ್ಠಾಪಿಸಿರುವ ಪಲ್ಲಕ್ಕಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಲೋಕ ಕಲ್ಯಾಣಾರ್ಥವಾಗಿ ಹಂಪಿ ಗಾಯತ್ರಿಪೀಠ ಸಂಸ್ಥಾನ ಮಠ ದವತಿ ಯಿಂದ ಬಾದಾಮಿ ಶ್ರೀ ಬನ ಶಂಕರಿದೇವಿಗೆ ಪೀತಾಂಬರ ಸೀರೆ ಅರ್ಪಣೆ ಮಾಡಲಾಗುತ್ತಿದೆ. ಇದು ಎರಡನೇ ವರ್ಷದ ಪಾದಯಾತ್ರೆಯಾಗಿದ್ದು, ದಾರಿಯುದ್ದಕ್ಕೂ ಭಕ್ತರು, ಪಲ್ಲಕ್ಕಿ ದರ್ಶನ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

120 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಹಿಂದಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.ಪಾದಯಾತ್ರೆಯ ಮೊದಲನೇ ವರ್ಷದ ಕೈಪಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ದೇವಾಂಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ರಮೇಶ, ರಾಜ್ಯ ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ, ಅಖೀಲ ಭಾರತ ಸಹಕಾರ ಮಹಾಮಂಡಳಿ ನಿರ್ದೇಶಕ ಕೊಂಕತಿ ಕಾಳಪ್ಪ, ಕರ್ನಾಟಕದ ವಿದ್ಯುತ್‌ ಚಾಲಿತ ಮಗ್ಗಗಳ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ, ಗಾಯತ್ರಿ ಪೀಠದ ಮಹಾಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷ ಪಿ.ಆರ್‌. ಗಿರಿಯಪ್ಪ, ಪಾದಯಾತ್ರೆ ಸಮಿತಿ ಅಧ್ಯಕ್ಷ ಪಿ. ರವೀಂದ್ರ ಕಲಬುರ್ಗಿ, ಸಂಚಾಲಕ ಪರಗಿ ನಾಗರಾಜ, ಹೊಸಪೇಟೆ ತಾಲೂಕು ನೇಕಾರ ಸಂಘದ ಅಧ್ಯಕ್ಷ ಬಸವರಾಜ ನಲತ್ವಾಡ ಇನ್ನಿತರರಿದ್ದರು.

ಟಾಪ್ ನ್ಯೂಸ್

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ

Congress; Gaurav Gogoi appointed as Deputy Leader of Lok Sabha

Congress; ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್ ನೇಮಕ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

8-breast-cancer

Breast Cancer: ಸ್ತನ ಕ್ಯಾನ್ಸರ್‌ನಲ್ಲಿ ವಂಶವಾಹಿಯ ಪಾತ್ರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

7-chaddi-gang

Chaddi Gang; ಬಿಜೈ: ಮನೆ ಬಾಗಿಲು ಒಡೆದು ಕಳವು; ಚಡ್ಡಿಗ್ಯಾಂಗ್‌ನ ಮತ್ತೊಂದು ಕೃತ್ಯ?

6-chikkamagaluru

Chikkamagaluru: ಪ್ರವಾಸಿಗರ ಕಾರಿಗೆ ಡಿಕ್ಕಿ ಹೊಡೆದು ದರ್ಪ ಮೆರೆಯುತ್ತಿರುವ ಜೀಪ್‌ ಚಾಲಕರು

5-kottigehara

Kottigehara: ಪಾನಮತ್ತ ಪ್ರವಾಸಿಗರ ಹುಚ್ಚಾಟ, ಸ್ಥಳೀಯರ ಮೇಲೆ ಹಲ್ಲೆ

2

Dengue Fever: ಡೆಂಘೀ ನಿರ್ಲಕ್ಷ್ಯ ಸಲ್ಲ, ಎಚ್ಚರ ತಪ್ಪಿದ್ರೆ ಅಪಾಯ

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ

Kollywood: ʼಇಂಡಿಯನ್-2‌ʼ ಥಿಯೇಟರ್‌ನಲ್ಲಿರವಾಗಲೇ ಓಟಿಟಿಗೆ ಬರಲಿದೆ ʼಇಂಡಿಯನ್‌ʼ

Congress; Gaurav Gogoi appointed as Deputy Leader of Lok Sabha

Congress; ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್ ನೇಮಕ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.