ವಿಜ್ಞಾನಾಧಾರಿತ ಕೃಷಿ ಪ್ರೋತ್ಸಾಹಿಸಿ

ಜೀವ ಸಂಕುಲಕ್ಕೆ ಮಣ್ಣೆ ಆಧಾರ ಕೃಷಿಯಲ್ಲಿ ಸಂಶೋಧನೆಗಳಾಗಲಿ: ಡಾ| ಪಾಟೀಲ

Team Udayavani, Dec 16, 2019, 10:56 AM IST

16-December-2

ಕಲಬುರಗಿ: ಜೀವ ಸಂಕುಲಕ್ಕೆ ಮಣ್ಣೇ ಆಧಾರ. ಈ ಮಣ್ಣಿಗಾಗಿ ನಾವೀಗ ಬೇರೆ-ಬೇರೆ ಗ್ರಹಗಳಿಗೆ ಹೊರಟಿದ್ದೇವೆ. ನಮ್ಮಲ್ಲಿನ ಮಣ್ಣನ್ನು ಸುರಕ್ಷಿತ ಮತ್ತು ಆರೋಗ್ಯವಾಗಿ ಇಟ್ಟುಕೊಳ್ಳಲು ಒಕ್ಕಲುತನದಿಂದ ಮಾತ್ರ ಸಾಧ್ಯ. ಹೀಗಾಗಿ ಕೃಷಿಯನ್ನು ವ್ಯವಹಾರಿಕ, ಲಾಭದಾಯಕವಾಗಿ ಮಾಡಲು ವಿಜ್ಞಾನಾಧಾರಿತ ಕೃಷಿಗೆ ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ವಿಶ್ರಾಂತ ಕುಲಪತಿ, ಕೃಷಿ ತಜ್ಞ ಡಾ| ಎಸ್‌.ಎ. ಪಾಟೀಲ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಆಯೋಜಿಸಿದ್ದ 12ನೇ ಅಖೀಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ರವಿವಾರ “ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಮೆರಿಕಾದಂತ ರಾಷ್ಟ್ರಗಳು ಮುಂದುವರಿಯಲು ಸಂಶೋಧನೆಗಳೇ ಕಾರಣ. ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸ-ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ನಮ್ಮಲ್ಲೂ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಕೃಷಿ ಸಂಬಂಧಿ ಸಿದ ಸಂಶೋಧನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಜಗತ್ತಿನಲ್ಲೇ ಭಾರತದಂತ ವೈವಿಧ್ಯಮಯ ಭೂಮಿ ಸಂಪತ್ತು ಎಲ್ಲೂ ಸಿಗುವುದಿಲ್ಲ. ಹೊಸ ಬೆಳೆ, ತಳಿ ಶೋಧನೆಯಲ್ಲಿ ಬೇರೆ ರಾಷ್ಟ್ರಗಳಿಂತ ಮುಂದೆ ಇದ್ದೇವೆ. ಆದರೆ, ರೈತರಿಗೆ ಆದಾಯ ತರುವಂತ ಹಾಗೂ ಬಹು ವಿಧದ ಕೃಷಿ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆದಿಲ್ಲ. ಇದರಿಂದ ಕೃಷಿ ಎಂದರೆ ದಡ್ಡರಿಗೆ ಮಾತ್ರ. ಕೃಷಿ ಮಾಡುವವರು ದಡ್ಡರು ಎನ್ನುವಂತಾಗಿದೆ. ಮಣ್ಣಿನಿಂದಲೇ ನಮ್ಮ ಆಚಾರಗಳು ಬೆಳೆದಿದ್ದು, ದೇಶ ಉಳಿದಿದ್ದು ಎನ್ನುವುದನ್ನು ಯಾರು ಮರೆಯುವಂತಿಲ್ಲ. ದೇಶ ಉಳಿಯಬೇಕಾದರೆ ಮಣ್ಣು, ಕೃಷಿ ಉಳಿಯಬೇಕೆಂದು ಪ್ರತಿಪಾದಿಸಿದರು.

ದೇಶಾದ್ಯಾಂತ 75 ಕೃಷಿ ವಿಶ್ವವಿದ್ಯಾಲಯಗಳು ಇವೆ. ಒಂದು ಸಾವಿರ ಜನ ಮಣ್ಣಿನ ವಿಜ್ಞಾನಿಗಳು ಇದ್ದಾರೆ. 50 ಸಾವಿರ ವಿದ್ಯಾರ್ಥಿಗಳು ಮಣ್ಣಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ವೈಜ್ಞಾನಿಕ ಸಂಶೋಧನೆಗಳು ಆಗುತ್ತಿಲ್ಲ. ಕೃಷಿ ಉಳಿಯಬೇಕಾದರೆ ಮೆಡಿಕಲ್‌, ಎಂಜಿನಿಯರಿಂಗ್‌ ಕ್ಷೇತ್ರದ ರೀತಿಯಲ್ಲಿ ಕೃಷಿಯಲ್ಲೂ ಹೊಸ ಶೋಧನೆಗಳಾಗಬೇಕು. ವಿದ್ಯಾರ್ಥಿಗಳು ಕೃಷಿ ಪದವಿಗಳತ್ತ ಹೆಚ್ಚೆಚ್ಚು ಮುಖ ಮಾಡಬೇಕು ಎಂದರು.

ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ವಿವಿಯ ಸೂಕ್ಷ್ಮ ಜೀವಶಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೆ.ನಿಂಗಪ್ಪ ಮಾತನಾಡಿದರು. ಶಿವರಾಜ ಶೀಲವಂತ, ಅನುಪಮಾ, ಶಿವರಾಜ ಪಾಟೀಲ, ಮಹೇಶಕುಮಾರ ದೇವಣಿ ಇದ್ದರು.

ಟಾಪ್ ನ್ಯೂಸ್

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?

suicide

ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

Don’t Think Rohit Sharma Needs A Break,” Says Ravi Shastri

ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

ಸಂವಿಧಾನ ಓದಿದ್ದರೂ ಅರ್ಥೈಸಿಕೊಂಡಿಲ್ಲ: ನಾಗಮೋಹನದಾಸ

neralakatte

ನೇರಳಕಟ್ಟೆ: ಇನ್ನೂ ಆಗಿಲ್ಲ ಸುಸಜ್ಜಿತ ಸರ್ಕಲ್‌

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

5

ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಪೈಪ್ ಲೈನ್ ಜೋಡಣೆ : ಅಧಿಕಾರಿಗಳಿಂದ ತಡೆ

suicide

ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

6

ಸಂವಿಧಾನ ಓದಿದ್ದರೂ ಅರ್ಥೈಸಿಕೊಂಡಿಲ್ಲ: ನಾಗಮೋಹನದಾಸ

neralakatte

ನೇರಳಕಟ್ಟೆ: ಇನ್ನೂ ಆಗಿಲ್ಲ ಸುಸಜ್ಜಿತ ಸರ್ಕಲ್‌

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.