ಅಭಿವೃದ್ದಿ ಮರೆತ ಬಿಜೆಪಿ ಸರ್ಕಾರ: ಅಜಯಸಿಂಗ್

Team Udayavani, May 17, 2022, 5:59 PM IST

23BJP

ಜೇವರ್ಗಿ: ಪಟ್ಟಣದ ವಾರ್ಡ್‌ ನಂ. 10ರ ಭವಾನಿ ನಗರದ ಉಪ ಚುನಾವಣೆ ಪ್ರಯುಕ್ತ ಶಾಸಕ ಡಾ| ಅಜಯಸಿಂಗ್‌ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಶಾಕೀರಾ ಬೇಗಂ ಭೂಸಾರಿ ಪರವಾಗಿ ಪಟ್ಟಣದ ಭವಾನಿ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಶಾಸಕ ಡಾ| ಅಜಯಸಿಂಗ್‌, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಿಲ್ಲ. ಕೇವಲ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಬಿಜೆಪಿ ನಾಯಕರು ಅಭಿವೃದ್ಧಿ ಮರೆತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿದರು.

ಪುರಸಭೆಯಲ್ಲಿ ಬಿಜೆಪಿಯ 17 ಸದಸ್ಯರಿದ್ದರೂ ಪಟ್ಟಣದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಸರ್ಕಾರವಿದ್ದರೂ ಅನುದಾನದ ಕೊರತೆಯಿಂದ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ಬಾರಿ ಈ ವಾರ್ಡ್‌ನ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದಂತೆ, ಈ ಬಾರಿಯೂ ಶಾಕೀರಾ ಬೇಗಂ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡರಾದ ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ರುಕುಂ ಪಟೇಲ ಇಜೇರಿ, ಕಾಶಿಂ ಪಟೇಲ ಮುದಬಾಳ, ಅಬ್ದುಲ್‌ ರಹೇಮಾನ್‌ ಪಟೇಲ್‌, ಶಿವಕುಮಾರ ಕಲ್ಲಾ, ಶಿವರಾಜ ಗುತ್ತೇದಾರ, ರಾಯಪ್ಪ ಬಾರಿಗಿಡ, ಮಹಿಮೂದ್‌ ನೂರಿ, ಕಾಶಿಂ ಪಟೇಲ ಕುಳಗೇರಿ, ಮಹಿಬೂಬ ಪಟೇಲ ಕೋಬಾಳ, ಸಲಿಂ ಕಣ್ಣಿ, ಅಜ್ಜು ಲಕ್ಷತಿ, ಮಂಜುನಾಥ, ಮರೆಪ್ಪ ಕೋಬಾಳಕರ್‌, ರುಕುಂ ತೋಲಾಮಿರ್ಚಿ, ಸುನೀಲ ಹಳ್ಳಿ, ರಿಯಾಜ್‌ ಪಟೇಲ ಮುದಬಾಳ, ನಾಗರಾಜ ಹಾಲಗೂರ, ಮಹೇಶ ಕೋಕಿಲೆ, ವಿಶ್ವರಾಧ್ಯ ಗಂವ್ಹಾರ, ಗುರು ಪಾಟೀಲ, ರಫೀಕ್‌ ಜಮಾದಾರ, ಜಾನಿಮಿಯಾ, ಗೌಸ್‌ ಅಡತ್‌, ವಿ.ಟಿ.ನಾಗರಾಜ, ಗೌತಮ್‌ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಟಾಪ್ ನ್ಯೂಸ್

nirani

ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು

1-gfdgdf-g-gg-g

ಗೋವಾದಿಂದ ಮುಂಬಯಿಯತ್ತ ಪ್ರಯಾಣ ಬೆಳೆಸಿದ ರೆಬೆಲ್ ಶಾಸಕರು

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

Watch: ಜೈಪುರ- ಕನ್ನಯ್ಯಲಾಲ್ ಹತ್ಯೆಗೈದ ನಾಲ್ವರು ಹಂತಕರಿಗೆ ಕೋರ್ಟ್ ಹೊರಗೆ ಥಳಿತ

Watch: ಜೈಪುರ- ಕನ್ನಯ್ಯಲಾಲ್ ಹತ್ಯೆಗೈದ ನಾಲ್ವರು ಹಂತಕರಿಗೆ ಕೋರ್ಟ್ ಹೊರಗೆ ಥಳಿತ

ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಶ್ರೀಶೈಲಶ್ರೀ

ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಶ್ರೀಶೈಲಶ್ರೀ

ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ

ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ

ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತ್ಯು

ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತ್ಯುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ

ಗೂಡ್ಸ್ ವಾಹನ- ಕಾರು ಮುಖಾಮುಖಿ: ಇಬ್ಬರು ಸ್ಥಳದಲ್ಲೇ ಸಾವು

ಗೂಡ್ಸ್ ವಾಹನ- ಕಾರು ಮುಖಾಮುಖಿ: ಇಬ್ಬರು ಸ್ಥಳದಲ್ಲೇ ಸಾವು

ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ

ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ

ಪ್ರತಿಭಾವಂತರಿಗೆ ಪ್ರೋತ್ಸಾಹ ಶ್ಲಾಘನೀಯ: ಶಿವಾಚಾರ್ಯರು

ಪ್ರತಿಭಾವಂತರಿಗೆ ಪ್ರೋತ್ಸಾಹ ಶ್ಲಾಘನೀಯ: ಶಿವಾಚಾರ್ಯರು

ಬಸವ ಅನುಯಾಯಿಗಳ ತಾಳ್ಮೆ ಪರೀಕ್ಷಿಸಬೇಡಿ; ಪಂಚಾಕ್ಷರಿಶ್ರೀ

ಬಸವ ಅನುಯಾಯಿಗಳ ತಾಳ್ಮೆ ಪರೀಕ್ಷಿಸಬೇಡಿ; ಪಂಚಾಕ್ಷರಿಶ್ರೀ

MUST WATCH

udayavani youtube

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

ಹೊಸ ಸೇರ್ಪಡೆ

vidhana-soudha

ಉಗ್ರ ಹೋರಾಟಕ್ಕೆ ಸಿದ್ಧಗೊಂಡ ಬೇಡ ಜಂಗಮ ಮಠಾಧೀಶರು, ಸಂಘಟನೆಗಳು

nirani

ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು

1-gfdgdf-g-gg-g

ಗೋವಾದಿಂದ ಮುಂಬಯಿಯತ್ತ ಪ್ರಯಾಣ ಬೆಳೆಸಿದ ರೆಬೆಲ್ ಶಾಸಕರು

ನವಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ; ಓಂಕಾರ್‌ ಕಾಕಡೆ

ನವಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ; ಓಂಕಾರ್‌ ಕಾಕಡೆ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.