ಕಲಬುರಗಿ: 65 ಕ್ವಿಂಟಲ್ ಭಾರವನ್ನು 15 ಕಿ.ಮೀ ಎಳೆದ ಜೋಡಿ ಎತ್ತುಗಳು!
Team Udayavani, Jan 14, 2021, 2:51 PM IST
ಕಲಬುರಗಿ: ಸಂಕ್ರಾಂತಿ ಹಬ್ಬದ ನಿಮಿತ್ತ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹೊಸ ಕಸರತ್ತು ನಡೆಸಲಾಗಿದ್ದು, 65 ಕ್ವಿಂಟಲ್ ಭಾರವನ್ನು ಜೋಡಿ ಎತ್ತುಗಳು 15 ಕಿ.ಮೀ ದೂರ ಎಳೆದು ಗಮನ ಸೆಳೆದಿವೆ.
ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ದತ್ತಪ್ಪ ನಡುವಿನಮನಿ ಎಂಬುವವರಿಗೆ ಸೇರಿದ ಜೋಡಿ ಎತ್ತುಗಳು ಆರು ಬಂಡಿಯಲ್ಲಿ ಹೇರಲಾಗಿದ್ದ 65 ಕ್ವಿಂಟಲ್ ತೊಗರಿ ಚೀಲಗಳನ್ನು ಯಶಸ್ವಿಯಾಗಿ 15 ಕಿ.ಮೀ. ದೂರ ಎಳೆದಿವೆ. ಎತ್ತುಗಳ ಸಾಧನೆ ಕಂಡು ಗ್ರಾಮಸ್ಥರು ಪುಳಕಿತಗೊಂಡರು.
ಇದನ್ನೂ ಓದಿ:ಭ್ರಷ್ಟ ಯೋಗೀಶ್ವರ ಸಚಿವನಾಗಿದ್ದೇ ನನಗೆ ಅಪಥ್ಯ: ಎಚ್.ವಿಶ್ವನಾಥ್ ಅಸಮಾಧಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್