ಸಂಸ್ಕಾರ ಭರಿತ ಸಮಾಜ ನಿರ್ಮಿಸೋಣ: ಬಿಬ್ಬಳ್ಳಿ

Team Udayavani, Aug 22, 2021, 4:27 PM IST

build society

ಸೇಡಂ: ಸಮಾಜದಲ್ಲಿ ಗುರುತಿಸಿಕೊಂಡವರುಸಂಸ್ಕಾರಭರಿತ ಸಮಾಜ ನಿರ್ಮಿಸುವ ಜವಾಬ್ದಾರಿಹೊತ್ತು ಕೆಲಸ ಮಾಡಬೇಕು ಎಂದು ಹಿರಿಯರಂಗಕರ್ಮಿ, ರಾಜ್ಯ ಮಟ್ಟದ ರಂಗಸಂಗಮ ಪ್ರಶಸ್ತಿಪುರಸ್ಕೃತ ಶಿವಯ್ಯಸ್ವಾಮಿ ಬಿಬ್ಬಳ್ಳಿ ಹೇಳಿದರು.

ಪಟ್ಟಣದ ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಮದಲ್ಲಿ ರಕ್ಷಾಬಂಧನಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಾಧಕರಿಗೆಸನ್ಮಾನ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು.ಪ್ರಶಸ್ತಿಗಳಿಗಾಗಿ ಯಾರೂ ಬೆನ್ನು ಬೀಳದೆ,ಕಾಯಕದಲ್ಲಿ ಸಂತೃಪ್ತಿ ಹೊಂದುವ ಕೆಲಸಮಾಡಬೇಕು ಆಗ ಪ್ರಶಸ್ತಿಗಳು ತನ್ನಿಂದತಾನೆಹುಡುಕಿಕೊಂಡು ಬರುತ್ತವೆ ಎಂದರು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರಮಾತನಾಡಿ, ಆಧ್ಯಾತ್ಮದ ತಳಹದಿಯಲ್ಲಿನಡೆಯುವ ಪ್ರತಿಯೊಬ್ಬರೂ ಜೀವನವೂ ಸಂತೃಪ್ತಿಯಿಂದ ಕೂಡಿರುತ್ತದೆ. ಸನ್ಮಾರ್ಗದ ಕಾರ್ಯದಲ್ಲಿತೊಡಗುವುದರಿಂದ ಮನಃಶಾಂತಿ ದೊರೆಯುತ್ತದೆಎಂದರು.ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿಮಾತನಾಡಿ, ಮೊಬೈಲ್‌ ಹೆಸರಲ್ಲಿ ಬ್ಯಾಟರಿ ಚಾರ್ಚ್‌ಮಾಡುವಂತೆ, ದೇಹದ ಹೆಸರಲ್ಲಿ ಆಧ್ಯಾತ್ಮದಮನಸ್ಸಿನ ಬ್ಯಾಟರಿ ಚಾರ್ಚ್‌ ಮಾಡಬೇಕು ಎಂದುಹೇಳಿದರು.

ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಹಿರಿಯ ಪತ್ರಕರ್ತ,ರಂಗಕರ್ಮಿ ಮಹಿಪಾಲರೆಡ್ಡಿ ಮುನ್ನೂರು,ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರಜೋಶಿ, ಹಿರಿಯ ರಂಗಕರ್ಮಿ ಶಿವಯ್ಯಸ್ವಾಮಿಬಿಬ್ಬಳ್ಳಿ, ಹಿರಿಯ ವೈದ್ಯ ಡಾ| ಸದಾನಂದ ಬೂದಿ,ಬಿಜೆಪಿ ಮುಖಂಡ, ಸಾಹಿತಿ ಬಿ.ಕೆ. ಬನ್ನಪ್ಪ,ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರನಿಡಗುಂದಾ, ವೈದ್ಯ ಡಾ| ಶ್ರೀನಿವಾಸ ಮೊಕದಮ್‌,ಪತ್ರಕರ್ತ ಅವಿನಾಶ ಬೋರಂಚಿ, ಕುಮಾರ ವೈಷ್ಣವಿಚನ್ನಕ್ಕಿ, ಸಂಶೋಧಕ ಮುಡಬಿ ಗುಂಡೇರಾವ್‌,ಕುಂಚ ಕಲಾವಿದ ಹುಸೇನಪ್ಪ ಭೋವಿ ಅವರನ್ನುಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಕಲಾವತಿ ಅಕ್ಕ,ಡಾ| ರಮೇಶ ಐನಾಪೂರ, ವೀರಭದ್ರಯ್ಯಸ್ವಾಮಿರುದೂ°ರ, ಸಂತೋಷ ತೊಟ್ನಳ್ಳಿ, ಶಿವಶರಣಪ್ಪಚಂದನಕೇರಿ, ಸುರೇಶ ತೇಲ್ಕೂರ, ಬಸವರಾಜಇತರರು ಇದ್ದರು.

ಟಾಪ್ ನ್ಯೂಸ್

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ

ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ದ.ಕ. ಯಾತ್ರೆಯಲ್ಲಿ !

ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ಈಗ ದಕ್ಷಿಣಕನ್ನಡ ಯಾತ್ರೆಯಲ್ಲಿ !

ಕಡಬ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ ; ಆರೋಪಿಯ ಬಂಧನ

ಕಡಬ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ ; ಆರೋಪಿಯ ಬಂಧನ

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್

ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ

ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ

thumb 1 aug

3 ಅಮೆರಿಕನ್‌ ರಾಜ್ಯಗಳಲ್ಲಿ ಆ. 15 ಭಾರತೀಯ ದಿನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-shri

ದೇಶಾಭಿಮಾನ ಮೈಗೂಡಿಸಿಕೊಳ್ಳಿ : ಉಸ್ತುರಿ ಶ್ರೀ

9-kannada-bhavan

ಕನ್ನಡ ಭವನ ಬಾಕಿ ಕಾಮಗಾರಿಗೆ ಅನುದಾನ ನೀಡಲು ಮನವಿ

8-job

ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ

7-lake

ಬಿರುಕು ಬಿಟ್ಟ ಕೆರೆ ಒಡ್ಡು -ದುರಸ್ತಿಗೆ ಸೂಚನೆ

6protest

ವಸತಿ ಶಾಲೆ ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

ಹೊಸ ಸೇರ್ಪಡೆ

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ

ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ದ.ಕ. ಯಾತ್ರೆಯಲ್ಲಿ !

ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ-ಮಗ ಈಗ ದಕ್ಷಿಣಕನ್ನಡ ಯಾತ್ರೆಯಲ್ಲಿ !

ಕಡಬ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ ; ಆರೋಪಿಯ ಬಂಧನ

ಕಡಬ : ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ ; ಆರೋಪಿಯ ಬಂಧನ

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆಲವೇ ಗಂಟೆಗಳಲ್ಲಿ ಸ್ಥಾನ ತೊರೆದ ಗುಲಾಂ ನಬಿ ಆಜಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.