ದತ್ತ ದೇವಸ್ಥಾನದ ಪ್ರಕರಣ ಸಿಬಿಐಗೆ ವಹಿಸಿ: ನಾಟಿಕಾರ


Team Udayavani, Aug 17, 2022, 2:59 PM IST

5-CBI

ಅಫಜಲಪುರ: ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿರುವ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಅರ್ಚಕರು ನಕಲಿ ವೆಬ್‌ ಸೈಟ್‌ ಸೃಷ್ಟಿಸಿ ಹಣ ಲೂಟಿ ಮಾಡಿರುವ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಜೆಡಿಎಸ್‌ ಮುಖಂಡ ಶಿವಕುಮಾರ ನಾಟಿಕಾರ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಪ್ರಕರಣ ದಾಖಲಿಸುವಂತೆ ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ನಾಮದೇವ ಅವರು ತಡವಾಗಿ ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿದರು.

ಆರೋಪಿಗಳ ಬಂಧನವಾಗದೆ ಹೊರ ಗಿದ್ದುಕೊಂಡೇ ನಿರೀಕ್ಷಣಾ ಜಾಮೀನು ಪಡೆದು ಆರಾಮವಾಗಿದ್ದಾರೆ. ದೂರು ದಾಖಲಿಸುವಾಗ ಅರ್ಚಕರ ಹೆಸರು, ಜತೆಗೆ ಎಷ್ಟು ಹಣ ಲೂಟಿಯಾಗಿದೆ ಎಂಬುದನ್ನು ಸೇರಿಸಬೇಕಿತ್ತು ಎಂದು ಆಗ್ರಹಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಜಮೀಲ್‌ ಗೌಂಡಿ, ಮುಖಂಡರಾದ ಶ್ರೀಕಾಂತ ದಿವಾಣಜಿ, ಶ್ರೀಶೈಲಗೌಡ ಪಾಟೀಲ್‌, ಮಹಾಂತಗೌಡ ಪಾಟೀಲ್‌, ನವೀನ್‌ ಜಮಾದಾರ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌: ಏಕದಿನ ಸರಣಿ ಗೆದ್ದ ಭಾರತ “ಎ’

ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌: ಏಕದಿನ ಸರಣಿ ಗೆದ್ದ ಭಾರತ “ಎ’

ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

ರೋಚಕ ಪಂದ್ಯ: ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

congress

ರಾಜಸ್ಥಾನದಲ್ಲಿ ‘ಕೈ’ಗೆ ರಾಜಕೀಯ ಬಿಕ್ಕಟ್ಟು: ರಾಜೀನಾಮೆಗೆ ಮುಂದಾದ 92 ಶಾಸಕರು

ಅಟಾರ್ನಿ ಜನರಲ್‌ ಹುದ್ದೆ ತಿರಸ್ಕರಿಸಿದ ಮುಕುಲ್‌ ರೋಹಟಗಿ

ಅಟಾರ್ನಿ ಜನರಲ್‌ ಹುದ್ದೆ ತಿರಸ್ಕರಿಸಿದ ಮುಕುಲ್‌ ರೋಹಟಗಿ

ಚಂಡೀಗಢ: ವಿಡಿಯೋ ಲೀಕ್‌ ಕೇಸ್‌: ಯೋಧನ ಬಂಧನ

ಚಂಡೀಗಢ: ವಿಡಿಯೋ ಲೀಕ್‌ ಕೇಸ್‌: ಯೋಧನ ಬಂಧನ

1sdsad2

ಆರೋಗ್ಯ ಸಮಸ್ಯೆಯಿಂದಾಗಿ ಬೀದರ್ ನ ಯೋಧ ಕಾಶ್ಮೀರದಲ್ಲಿ ಸಾವು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

ಕಲಬುರಗಿ: ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ನಾಳೆ ಏರ್ ಲಿಫ್ಟ್

1-addasdsad

ಕಲಬುರಗಿ: ಹತ್ತು ತಜ್ಞ ವೈದ್ಯರಿಂದ ಸಿಪಿಐ ಶ್ರೀಮಂತ ಇಲ್ಲಾಳಗೆ ಚಿಕಿತ್ಸೆ

13-loan

ವಿಎಸ್‌ಎಸ್‌ಎನ್‌ನಿಂದ 730ರೈತರಿಗೆ ಸಾಲ: ಪಾಟೀಲ

12-institution

ಗ್ರಾಮೀಣ ಸಂಸ್ಥೆಗಳು ಸೇವೆ ನೀಡಲಿ: ಗುರು

11-awarness

ಎಲ್ಲರಿಗೂ ಕಾನೂನು ಅರಿವು ಅಗತ್ಯ: ಹಿರೇಮಠ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-sadsdsa

4 ತಿಂಗಳಿನಿಂದ ವೇತನವಿಲ್ಲವೆಂದು ಇಂದಿರಾ ಕ್ಯಾಂಟೀನ್ ಸಿಬಂದಿಗಳಿಂದ ಧರಣಿ

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

ಪಶ್ಚಿಮ ವಲಯಕ್ಕೆ ದುಲೀಪ್‌ ಪಟ್ಟ; ದಕ್ಷಿಣ ವಲಯ ವಿರುದ್ಧ  294 ರನ್‌ ಗೆಲುವು

ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌: ಏಕದಿನ ಸರಣಿ ಗೆದ್ದ ಭಾರತ “ಎ’

ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌: ಏಕದಿನ ಸರಣಿ ಗೆದ್ದ ಭಾರತ “ಎ’

ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

ರೋಚಕ ಪಂದ್ಯ: ಸೂರ್ಯ, ಕೊಹ್ಲಿ ಪ್ರತಾಪ; ಭಾರತಕ್ಕೆ ಸರಣಿ ಸಂಭ್ರಮ

congress

ರಾಜಸ್ಥಾನದಲ್ಲಿ ‘ಕೈ’ಗೆ ರಾಜಕೀಯ ಬಿಕ್ಕಟ್ಟು: ರಾಜೀನಾಮೆಗೆ ಮುಂದಾದ 92 ಶಾಸಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.