Udayavni Special

“ದಯವಿಟ್ಟು ನನ್ನ ಅಣ್ಣನನ್ನು ಬದುಕಿಸಿಕೊಡಿ” : ಬೆಡ್ ಸಿಗದೆ ಅಂಗಲಾಚಿದ ರೋಗಿಯ ಸಂಬಂಧಿ

Team Udayavani, May 3, 2021, 9:58 PM IST

“ದಯವಿಟ್ಟು ನನ್ನ ಅಣ್ಣನನ್ನು ಬದುಕಿಸಿಕೊಡಿ” : ಬೆಡ್ ಸಿಗದೆ ಅಂಗಲಾಚಿದ ರೋಗಿಯ ಸಂಬಂಧಿ

ಕಲಬುರಗಿ : ತೀವ್ರ ಉಸಿರಾಟ ತೊಂದರೆ ಇರುವ ವ್ಯಕ್ತಿಯೊಬ್ಬರಿಗೆ ನಗರದ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗದೆ ನರಳಾಡಿದ ಮನಕಲಕುವ ಘಟನೆ ನಡೆದಿದೆ.

ಕಮಲಾಪೂರ ತಾಲೂಕಿನ ಭೀಮಬಾಳ ಗ್ರಾಮದ 53 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟ ತೊಂದರೆಯಿರುವ ಕಾರಣ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಿಗೆ ಅಲೆದಾಡಿ ಬೆಡ್ ಸಿಗದೆ ಅಂಗಲಾಚುವ ಪರಿಸ್ಥಿತಿ ಬಂದಿದೆ. ಕಲಬುರಗಿಯ ಯಾವ ಆಸ್ಪತ್ರೆಯಲ್ಲೂ ಬೆಡ್ ಇಲ್ಲ ಎನ್ನುವ ಮಾತನ್ನು ಹೇಳಿ ವಾಪಾಸ್ ಕಳುಹಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ ಮೂರನೇ ಅಲೆಗೆ ಸಿದ್ಧರಾಗಿ : ಮುನ್ಸಿಪಲ್ ಕಮಿಷನರ್ ಗೆ ಆದಿತ್ಯ ಠಾಕ್ರೆ ಹೇಳಿದ್ದೇನು.?

ಜಿಮ್ಸ್ ಆಸ್ಪತ್ರೆ ಮುಂದೆ ಕಾರಿನಲ್ಲಿ ರೋಗಿಯನ್ನು ಕೂರಿಸಿ ಕುಟುಂಬದವರು ಗಾಳಿ ಹಾಕುತ್ತಾ ಕಾಲಿಗೆ ಬೀಳ್ತಿವಿ.. ಬೆಡ್ ಕೊಟ್ಟು ನಮ್ಮ ಅಣ್ಣನನ್ನು ಬದುಕಿಸಿಕೊಡಿ ಎಂದು ಆಸ್ಪತ್ರೆ ಮುಂದೆ ಕಣ್ಣಿರಿಡುತ್ತಾ ಕಂಡವರ ಕೈ ಮುಗಿದು ವಿನಂತಿ ಮಾಡಿದ್ದಾರೆ.

ಟಾಪ್ ನ್ಯೂಸ್

ganesh karnik

ಕಾಂಗ್ರೆಸ್ ಪಕ್ಷದ ಹೆಸರನ್ನು ಆ್ಯಂಟಿ ನ್ಯಾಶನಲ್ ಕ್ಲಬ್‍ಹೌಸ್ ಎಂದು ಬದಲಿಸಿ: ಕ್ಯಾ.ಕಾರ್ಣಿಕ್

Untitled-1

ಗೋವಾ : ಒಂದು ತಿಂಗಳ ಮಗುವನ್ನು ಅಪರಿಹರಿಸಿದ ಅಪರಿಚಿತ ಮಹಿಳೆ

ಎಸ್ಎಸ್ಎಲ್ ಸಿ ಬಹುಆಯ್ಕೆ ಪ್ರಶ್ನೆ ಮಾದರಿ ಪರೀಕ್ಷೆಗೆ ಬಹಿಷ್ಕಾರ ಎಚ್ಚರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ

SSLC ಬಹುಆಯ್ಕೆ ಪ್ರಶ್ನೆ ಮಾದರಿ ಪರೀಕ್ಷೆಗೆ ಬಹಿಷ್ಕಾರ ಎಚ್ಚರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ

ಚೀನಾ ಮುಖವಾಡ ಬಯಲು ಮಾಡಿದ ಭಾರತ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಜರ್ ಪ್ರಶಸ್ತಿ

ಚೀನಾ ಮುಖವಾಡ ಬಯಲು ಮಾಡಿದ ಭಾರತ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಜರ್ ಪ್ರಶಸ್ತಿ

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GSTಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalaburgi

ಕಲಬುರಗಿ: ಬೆಳ್ಳಂಬೆಳಗ್ಗೆ ಎಣ್ಣೆ ಪಾರ್ಟಿ, ನಂತರ ರೌಡಿ ಶೀಟರ್ ನ ಬರ್ಬರ ಕೊಲೆ

ರಸ್ತೆ ಮಧ್ಯೆ ತೆಗ್ಗು-ವಾಹನ ಸಂಚಾರಕ್ಕೆ ಪರದಾಟ

ರಸ್ತೆ ಮಧ್ಯೆ ತೆಗ್ಗು-ವಾಹನ ಸಂಚಾರಕ್ಕೆ ಪರದಾಟ

ಜಿಲ್ಲೆಯ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಶೀಘ್ರ ದಾಳಿ?

ಜಿಲ್ಲೆಯ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಶೀಘ್ರ ದಾಳಿ?

sdfdsdfds

ಆಂದೋಲನ ಸ್ವ ರೂಪ ಪಡೆದ ರೈತ ಹೋರಾಟ

ಚವಬನಮ,ಮನಬ

ಹೈನುಗಾರಿಕೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ

MUST WATCH

udayavani youtube

ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

ಹೊಸ ಸೇರ್ಪಡೆ

ganesh karnik

ಕಾಂಗ್ರೆಸ್ ಪಕ್ಷದ ಹೆಸರನ್ನು ಆ್ಯಂಟಿ ನ್ಯಾಶನಲ್ ಕ್ಲಬ್‍ಹೌಸ್ ಎಂದು ಬದಲಿಸಿ: ಕ್ಯಾ.ಕಾರ್ಣಿಕ್

Survey

ವಿವಾದಿತ ಸಾರಾ ಕಲ್ಯಾಣ ಮಂಟಪ ವ್ಯಾಪ್ತಿಯಲ್ಲಿ ಸರ್ವೆ

covid news

ಕೋವಿಡ್‌ 3ನೇ ಅಲೆ ತಡೆಗೆ ಕ್ರಮ ಕೈಗೊಳ್ಳಿ

11hvr1

ತೈಲ ಬೆಲೆ ಏರಿಕೆಗೆ ಕಾಂಗ್ರೆಸ್‌ ಆಕ್ರೋಶ

Untitled-1

ಗೋವಾ : ಒಂದು ತಿಂಗಳ ಮಗುವನ್ನು ಅಪರಿಹರಿಸಿದ ಅಪರಿಚಿತ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.