Udayavni Special

ಕಳಪೆ ಕಾಮಗಾರಿಗೆ ರಾಜ್ಯ ಹೆದ್ದಾರೆರಿಯೇ ಸಾಕ್ಷಿ

Team Udayavani, Jul 4, 2021, 6:52 PM IST

ಎರಗರೆಎರಗಹಗರ

ಶಹಾಬಾದ: ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವ ವರೆಗಿನ ಸುಮಾರು ಒಂದು ಕಿ.ಮೀ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಹೈರಾಣಾಗುವಂತೆ ಆಗಿದೆ. ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನಗರೋತ್ಥಾನದ ಮೂರನೇ ಹಂತದಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾದರೂ ಕಾಮಗಾರಿ ಕಳಪೆ ಆಗಿರುವುದಕ್ಕೆ ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಯೇ ಸಾಕ್ಷಿ.

ಇಲ್ಲಿನ ಅ ಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷéದಿಂದಾಗಿ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದ ವರೆಗಿನ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಮತ್ತು ಡಿವೈಡರ್‌ ಕಾಮಗಾರಿಗೆ ನಗರೋತ್ಥಾನದ ಮೂರನೇ ಹಂತದಲ್ಲಿ ಕೋಟ್ಯಂತರ ರೂ. ವ್ಯಯಿಸಿದರೂ ರಸ್ತೆ ಮಾತ್ರ ಹರಿದು ಚಿಂದಿಯಾಗಿದೆ. ಹೆದ್ದಾರಿಯ ಹೆಜ್ಜೆ-ಹೆಜ್ಜೆಗೂ ತೆಗ್ಗುಗಳು ಬಿದ್ದಿವೆ. ಪ್ಯಾಚ್‌ವರ್ಕ್‌ ಮಾಡುತ್ತಿದ್ದರೂ ನಿಲ್ಲುತ್ತಿಲ್ಲ. ಅ ಧಿಕಾರಿಗಳ ಗಮನಕ್ಕೂ ತಾರದೇ ಕಾಮಗಾರಿ ನಡೆಯುತ್ತಿದೆ. ಈ ಕುರಿತು ಹಲವಾರು ಬಾರಿ ನೋಟಿಸ್‌ ನೀಡಿದರೂ ಗುತ್ತಿಗೆದಾರ ಕ್ಯಾರೇ ಎನ್ನುತ್ತಿಲ್ಲ.

ಕಳಪೆ ಕಾಮಗಾರಿ ಮಾಡಿದರೂ ಬಿಲ್‌ ಪಾವತಿ ಮಾಡಲಾಗಿದೆ. ಮತ್ತೆ ಇದೇ ರಸ್ತೆಗೆ ಎರಡು ಕೋಟಿ ಹದಿನೇಳು ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಆದರೂ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಮೂಡಿವೆ. ಡಿವೈಡರ್‌ ಮೇಲಿನ ಪದರು ಕಳಚಿ ಹೋಗಿದೆ. ನೂರಾರು ಸಂಖ್ಯೆಯಲ್ಲಿ ಸಿಮೆಂಟ್‌, ಫರ್ಸಿ ಹೊತ್ತೂಯ್ಯುವ ಲಾರಿಗಳು, ಟ್ಯಾಂಕರ್‌ಗಳು ಇದೇ ರಸ್ತೆಯಿಂದ ಹೋಗುತ್ತವೆ.

ತೆರಿಗೆ ಕಟ್ಟಿದ ಸಾರ್ವಜನಿಕರು ಉತ್ತಮ ರಸ್ತೆಯಿಲ್ಲದೇ ನಿತ್ಯ ಜನರು ಸಂಕಷ್ಟ ಪಡುವಂತಾಗಿದೆ. ಬಸವೇಶ್ವರ ವೃತ್ತದಿಂದ ದುರ್ಗಾ ವೈನ್‌ ಶಾಪ್‌ ವರೆಗೆ ಹಾಗೂ ಗಿಸಾಡಿ ಗಲ್ಲಿಯಲ್ಲಿ ಮಾಡಿದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಈಗಾಗಲೇ ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಸ್ಟಿಕ್ಟ್ ಅರ್ಬನ್‌ ಡೆವಲಪ್‌ಮೆಂಟ್‌ ಸೆಲ್‌) ಪ್ರೊಜೆಕ್ಟ್ ಡೈರೆಕ್ಟರ್‌, ಇಇ, ಎಇಇ ಭೇಟಿ ನೀಡಿ ಪರಿಶೀಲಿಸಿದ್ದು, ಕಳಪೆ ಮಟ್ಟದ ಡಾಂಬರೀಕರಣ ತೆಗೆದು ಮತ್ತೆ ಡಾಂಬರೀಕರಣ ಮಾಡಲು ತಿಳಿಸಿದ್ದಾರೆ. ಆದರೂ ಗುತ್ತಿಗೆದಾರರು ಡಾಂಬರೀಕರಣ ಮಾಡಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.

ಟಾಪ್ ನ್ಯೂಸ್

ವಿದ್ಯಾರ್ಥಿಗಳ ನೆರವಿಗೆ ಬಂದ ಏರ್‌ ಇಂಡಿಯಾ :ಭಾರತ-ಅಮೆರಿಕ ನಡುವೆ ಸಂಚಾರ ಹೆಚ್ಚಿಸಲು ನಿರ್ಧಾರ

ವಿದ್ಯಾರ್ಥಿಗಳ ನೆರವಿಗೆ ಬಂದ ಏರ್‌ ಇಂಡಿಯಾ :ಭಾರತ-ಅಮೆರಿಕ ನಡುವೆ ಸಂಚಾರ ಹೆಚ್ಚಿಸಲು ನಿರ್ಧಾರ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

diesel theft

ಬಂಟ್ವಾಳ : ಡೀಸೆಲ್‌ ಸಾಗಾಟ ಪೈಪ್‌ ಲೈನ್‌ ನಿಂದ ಡೀಸೆಲ್‌ ಕಳವು ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anga

ಸತ್ತ ಮೇಲೆ ಸೌಲಭ್ಯ ಕೊಡ್ತೀರಾ?: ಅಂಗವಿಕಲನ ಅಳಲು

ಶಾಸಕ ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆರವಣಿಗೆ, ದೀರ್ಘದಂಡ ನಮಸ್ಕಾರ

ಶಾಸಕ ಮತ್ತಿಮಡುಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆರವಣಿಗೆ, ದೀರ್ಘದಂಡ ನಮಸ್ಕಾರ

gfdggree

ನೂತನ ಸಿಎಂರಿಂದ ಹೊಸ ಅಧ್ಯಕ್ಷರ  ನೇಮಕ ಮಾಡಬಹುದು: ಅಪ್ಪುಗೌಡ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

MUST WATCH

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

ಹೊಸ ಸೇರ್ಪಡೆ

ವಿದ್ಯಾರ್ಥಿಗಳ ನೆರವಿಗೆ ಬಂದ ಏರ್‌ ಇಂಡಿಯಾ :ಭಾರತ-ಅಮೆರಿಕ ನಡುವೆ ಸಂಚಾರ ಹೆಚ್ಚಿಸಲು ನಿರ್ಧಾರ

ವಿದ್ಯಾರ್ಥಿಗಳ ನೆರವಿಗೆ ಬಂದ ಏರ್‌ ಇಂಡಿಯಾ :ಭಾರತ-ಅಮೆರಿಕ ನಡುವೆ ಸಂಚಾರ ಹೆಚ್ಚಿಸಲು ನಿರ್ಧಾರ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.