ಪೊನ್ನಂಪೇಟೆ: ಸಾಮಾಜಿಕ ಅರಣ್ಯ ವತಿಯಿಂದ ಕುಕ್ಕರ್‌ ವಿತರಣೆ

Team Udayavani, Jun 20, 2019, 5:44 AM IST

ಗೋಣಿಕೊಪ್ಪಲು: ಸಾಮಾಜಿಕ ಅರಣ್ಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫ‌ಲಾನುಭವಿಗಳಿಗೆ ಕುಕ್ಕರ್‌ಗಳನ್ನು ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್‌ ವಿತರಿಸಿದರು.

ಪೊನ್ನಂಪೇಟೆ ತಾ.ಪಂ. ಸಭಾಂಗಣದ ಸಾಮರ್ಥ್ಯ ಸೌಧದಲ್ಲಿ 48 ಫ‌ಲಾನುಭವಿ ಗಳಿಗೆ ಕುಕ್ಕರ್‌ ನೀಡಿದರು. ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್‌ಕುಮಾರ್‌, ಸದಸ್ಯಕುಟ್ಟಂಡ ಅಜಿತ್‌ ಕರುಂಬಯ್ಯ, ಜಯ ಪೂವಯ್ಯ, ಆಶಾ ಜೇಮ್ಸ್‌, ಸೀತಮ್ಮ, ರಾಜು, ಅರಣ್ಯಾಧಿಕಾರಿ ಶಿವರಾಂ ಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ