ಮಡಿಕೇರಿಯ ಕರಿಕೆಯಲ್ಲಿ ಅಡಿಕೆ ಕಳ್ಳನ ಮೇಲೆ ಫೈರಿಂಗ್: ಸ್ಥಳದಲ್ಲೇ ಸಾವು

Team Udayavani, Aug 30, 2019, 8:51 AM IST

ಭಾಗಮಂಡಲ: ಇಲ್ಲಿನ ಕರಿಕೆ ಗ್ರಾಮದಲ್ಲಿ ಅಡಿಕೆ ಕದಿಯಲು ಬಂದಿದ್ದ ಕಳ್ಳನ ಮೇಲೆ ಮಾಲಿಕ ಫೈರಿಂಗ್‌ ನಡೆಸಿದ್ದು, ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ದೇವಂಗೋಡಿ ಗಣೇಶ್‌ ಗುಂಡಿನ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಮುಂಡೋಡಿ ಮೊಣ್ಣಪ್ಪ ಮನೆಯವರು ಗುಂಡಿನ ದಾಳಿ ನಡೆಸಿದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾಗಮಂಡಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ