ಮಡಿಕೇರಿ : ಭೂಕಂಟಕಕ್ಕೆ ಸಿಲುಕಿದ ವಾಲ್ನೂರು -ತ್ಯಾಗತ್ತೂರು ಗ್ರಾಮ ಪಂಚಾಯತ್

Team Udayavani, Jun 6, 2022, 12:41 AM IST

ಮಡಿಕೇರಿ : ಭೂಕಂಟಕಕ್ಕೆ ಸಿಲುಕಿದ ವಾಲ್ನೂರು -ತ್ಯಾಗತ್ತೂರು ಗ್ರಾಮ ಪಂಚಾಯತ್

ಮಡಿಕೇರಿ : ವಾಲ್ನೂರು -ತ್ಯಾಗತ್ತೂರು ಗ್ರಾ. ಪಂ.ಗೆ ಹೊಸ ಕಂಟಕವೊಂದು ಎದುರಾಗಿದೆ. ಪಂಚಾಯತ್‌ ಕಚೇರಿ ಸೇರಿದಂತೆ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ಕಟ್ಟಡಗಳಿರುವ ಜಮೀನು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

1965ರ ಅಕ್ಟೋಬರ್‌ 6ರಂದು ಉದ್ಘಾಟನೆಗೊಂಡ ಪಂಚಾಯತ್‌ ಕಚೇರಿ ಇರುವ ಪ್ರದೇಶ ಪಂಚಾಯತ್‌ ಹೆಸರಿನಲ್ಲಿ ಇಲ್ಲ ಎನ್ನುವುದು ಸರ್ವೆಯ ಮೂಲಕ ತಿಳಿದು ಬಂದಿದೆ. ಪಂಚಾಯತ್‌ ಹೆಸರಿಗೆ ಇಲ್ಲಿಯವರೆಗೆ ದಾಖಲೆ ಮಾಡಿಕೊಳ್ಳದೆ ತನ್ನದೇ ಜಮೀನು ಎಂಬ ಭ್ರಮೆಯಡಿ ವಿವಿಧ ಕಟ್ಟಡಗಳು ಇಲ್ಲಿ ನಿರ್ಮಾಣಗೊಂಡಿವೆ. ಇತ್ತೀಚೆಗೆ ಶಾಸಕರು ನೂತನ ಕಚೇರಿ ಕಟ್ಟಡಕ್ಕೂ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಗೊಂಡಿದೆ.

ಹಳೆಯ ಕಚೇರಿ, ನೂತನ ಡಿಜಿಟಲ್‌ ಗ್ರಂಥಾಲಯ, ಅಂಚೆ ಕಚೇರಿ, ಇತ್ತೀಚೆಗೆ ಉದ್ಘಾಟನೆಗೊಂಡ ಕಸ ವಿಲೇವಾರಿ ಘಟಕದ ಕಟ್ಟಡಗಳು ಇಲ್ಲಿವೆ. ಇವುಗಳಿರುವ ಭೂಮಿ ಗ್ರಾ.ಪಂ.ಗೆ ಸೇರಿಲ್ಲ.

ಸರ್ವೆ ಸಂಖ್ಯೆ 119/1ರ ಜಾಗದ ಆರ್‌ಟಿಸಿ ಬೀರಯ್ಯ, ಲೀಲಾವತಿ, ಬೋಜಮ್ಮ, ಪ್ರೇಮಕುಮಾರಿ ಹಾಗೂ ಮಂಜುಳಾ ಅವರ ಹೆಸರಿನಲ್ಲಿದೆ. ಸ. ಸಂ. 122ರ ಜಾಗ ಬಸವೇಶ್ವರ ದೇವರ ಜಾಗ ಎಂದು ಆರ್‌ಟಿಸಿ ಇದೆ. ಈ ಮಾಹಿತಿಗೆ ಗ್ರಾ. ಪಂ. ದಿಗ್ಬ†ಮೆ ವ್ಯಕ್ತಪಡಿಸಿದ್ದರೆ, ಖಾಸಗಿ ವ್ಯಕ್ತಿಗಳು ಪಂಚಾಯತ್‌ ಅಧೀನದಲ್ಲಿರುವ ಜಾಗ ನಮಗೆ ಸೇರಬೇಕೆಂದು ಜಿಲ್ಲಾಡಳಿತ ಹಾಗೂ ಜಿ.ಪಂ. ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಮಂಗಳೂರು ಅಂ.ರಾ.ವಿಮಾನ ನಿಲ್ದಾಣ: 1 ತಿಂಗಳಲ್ಲಿ 2.19 ಕೋ.ರೂ. ಮೌಲ್ಯದ ಚಿನ್ನ ವಶ !

ಟಾಪ್ ನ್ಯೂಸ್

ವಿಮಾನಕ್ಕೆ ಬಾಂಬ್‌ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಜಾಮೀನು ವಜಾಗೊಳಿಸಿದ ಹೈಕೋರ್ಟ್‌

ಖೇಣಿ ಸಹೋದರರ ಅರ್ಜಿ: ಟಿ.ಜೆ. ಅಬ್ರಹಾಂಗೆ ಹೈಕೋರ್ಟ್‌ ನೋಟಿಸ್‌

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ಜಿಲ್ಲಾವಾರು ಸಂಯೋಜಕರ ನೇಮಕ

ಅಕ್ರಮ ಮನೆ ನಿರ್ಮಾಣ: ನಗರಾಭಿವೃದ್ಧಿ ಆಯುಕ್ತರ ವಿರುದ್ಧ ವಾರಂಟ್‌ ಜಾರಿ

ಮುಖ್ಯಮಂತ್ರಿ ಬದಲಾವಣೆ ಚಿಂತನೆಯೇ ಇಲ್ಲ: ಸಿ.ಟಿ.ರವಿ

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಮಾನಕ್ಕೆ ಬಾಂಬ್‌ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ

ವಿಮಾನಕ್ಕೆ ಬಾಂಬ್‌ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಜಾಮೀನು ವಜಾಗೊಳಿಸಿದ ಹೈಕೋರ್ಟ್‌

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಜಾಮೀನು ವಜಾಗೊಳಿಸಿದ ಹೈಕೋರ್ಟ್‌

ಖೇಣಿ ಸಹೋದರರ ಅರ್ಜಿ: ಟಿ.ಜೆ. ಅಬ್ರಹಾಂಗೆ ಹೈಕೋರ್ಟ್‌ ನೋಟಿಸ್‌

ಖೇಣಿ ಸಹೋದರರ ಅರ್ಜಿ: ಟಿ.ಜೆ. ಅಬ್ರಹಾಂಗೆ ಹೈಕೋರ್ಟ್‌ ನೋಟಿಸ್‌

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ಜಿಲ್ಲಾವಾರು ಸಂಯೋಜಕರ ನೇಮಕ

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ಜಿಲ್ಲಾವಾರು ಸಂಯೋಜಕರ ನೇಮಕ

ಅಕ್ರಮ ಮನೆ ನಿರ್ಮಾಣ: ನಗರಾಭಿವೃದ್ಧಿ ಆಯುಕ್ತರ ವಿರುದ್ಧ ವಾರಂಟ್‌ ಜಾರಿ

ಅಕ್ರಮ ಮನೆ ನಿರ್ಮಾಣ: ನಗರಾಭಿವೃದ್ಧಿ ಆಯುಕ್ತರ ವಿರುದ್ಧ ವಾರಂಟ್‌ ಜಾರಿ

MUST WATCH

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

ಹೊಸ ಸೇರ್ಪಡೆ

ವಿಮಾನಕ್ಕೆ ಬಾಂಬ್‌ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ

ವಿಮಾನಕ್ಕೆ ಬಾಂಬ್‌ ಬೆದರಿಕೆ: ಪ್ರಯಾಣಿಕನಿಂದಲೇ ಕೃತ್ಯ

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಜಾಮೀನು ವಜಾಗೊಳಿಸಿದ ಹೈಕೋರ್ಟ್‌

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಜಾಮೀನು ವಜಾಗೊಳಿಸಿದ ಹೈಕೋರ್ಟ್‌

ಖೇಣಿ ಸಹೋದರರ ಅರ್ಜಿ: ಟಿ.ಜೆ. ಅಬ್ರಹಾಂಗೆ ಹೈಕೋರ್ಟ್‌ ನೋಟಿಸ್‌

ಖೇಣಿ ಸಹೋದರರ ಅರ್ಜಿ: ಟಿ.ಜೆ. ಅಬ್ರಹಾಂಗೆ ಹೈಕೋರ್ಟ್‌ ನೋಟಿಸ್‌

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ಜಿಲ್ಲಾವಾರು ಸಂಯೋಜಕರ ನೇಮಕ

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ: ಜಿಲ್ಲಾವಾರು ಸಂಯೋಜಕರ ನೇಮಕ

ಅಕ್ರಮ ಮನೆ ನಿರ್ಮಾಣ: ನಗರಾಭಿವೃದ್ಧಿ ಆಯುಕ್ತರ ವಿರುದ್ಧ ವಾರಂಟ್‌ ಜಾರಿ

ಅಕ್ರಮ ಮನೆ ನಿರ್ಮಾಣ: ನಗರಾಭಿವೃದ್ಧಿ ಆಯುಕ್ತರ ವಿರುದ್ಧ ವಾರಂಟ್‌ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.