ಗೋಶಾಲೆ ಜಾನುವಾರುಗಳಿಗೆ ಕೊಳೆತ ಭತ್ತದ ಮೇವು!

ಬಿಸಿಲಲ್ಲಿ ಬಸವಳಿವ ಸಾವಿರಾರು ಜಾನುವಾರುಗಳು, 35 ಟನ್‌ ಮೇವು ಸಂಗ್ರಹ

Team Udayavani, Jun 24, 2019, 1:11 PM IST

24-June-22

ಕೂಡ್ಲಿಗಿ: ಕಳಪೆ ಗುಣಮಟ್ಟದ ಮೇವನ್ನು ತೋರಿಸುತ್ತಿರುವ ರೈತರು.

ಕೂಡ್ಲಿಗಿ: ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ಗೋಶಾಲೆ ಆರಂಭವಾಗಿ 4 ತಿಂಗಳಾಗಿದ್ದು, 3 ತಿಂಗಳು ಉತ್ತಮ ಗುಣಮಟ್ಟ ಮೇವು ಜಾನುವಾರುಗಳಿಗೆ ವಿತರಣೆ ಮಾಡಲಾಗಿತ್ತು. ಆದರೆ, ಕಳೆದ 2 ವಾರಗಳಿಂದ ಕಳಪೆ ಗುಣಮಟ್ಟದ, ಕೊಳೆತ ಭತ್ತದ ಮೇವು ವಿತರಿಸುವುದರಿಂದ ಮೇವು ತಿನ್ನದೇ ಜಾನುವಾರುಗಳು ಪರದಾಡುತ್ತಿವೆ.

ಸದ್ಯ ಗೋಶಾಲೆಯಲ್ಲಿ 3 ಸಾವಿರ ಜಾನುವಾರುಗಳಿದ್ದು, 35 ಟನ್‌ ಮೇವು ಸಂಗ್ರಹವಾಗಿದೆ. ಆದರೆ ಗುಣಮಟ್ಟದ ಮೇವು ವಿತರಣೆಗೆ ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಕಲ್ಪಿಸದಿರುವ ಕಾರಣ ದಿನ ಪೂರ್ಣ ಬಿಸಿಲಿನ ಶಾಖಕ್ಕೆ ಬಳಲುತ್ತಿರುವುದು ಮಾತ್ರ ದುರ್ದೈವ.

ಇಲ್ಲಿಯವರೆಗೂ ಒಟ್ಟು 1739 ಟನ್‌ ಬಂದಿದ್ದು, ಇದರಲ್ಲಿ 1705 ಟನ್‌ ಮೇವು ಖಾಲಿಯಾಗಿದೆ. 34 ಟನ್‌ ಮಾತ್ರ ಮೇವು ಸಂಗ್ರಹವಿದೆ. ಸದ್ಯ ಗೋಶಾಲೆಯಲ್ಲಿ ಸುಮಾರು 3 ಸಾವಿರ ಜಾನುವಾರುಗಳಿದ್ದು, ನಿತ್ಯ 15 ಟನ್‌ ಮೇವು ವಿತರಿಸಲಾಗುವುದರಿಂದ ಇನ್ನು 2 ದಿನಕ್ಕೆ ಮಾತ್ರ ಮೇವು ಉಳಿದಿದೆ. ಸಹಜವಾಗಿ ಮೇವಿನ ಕೊರತೆ ಇರುವುದರಿಂದ ಜಾನುವಾರಗಳ ರೈತರು ಆಂತಕದಲ್ಲಿದ್ದಾರೆ. ಕೂಡಲೇ ತಾಲೂಕಾಡಳಿತವು ಅಗತ್ಯ ಮೇವು ಪೂರೈಕೆ ಕ್ರಮಕೈಗೊಳ್ಳಬೇಕಿದೆ. ಗೋಶಾಲೆ ಆರಂಭದಲ್ಲಿ 3 ತಿಂಗಳ ಕಾಲ ಉತ್ತಮ ಗುಣಮಟ್ಟದ ಬತ್ತದ ಮೇವಿನ ಜತೆಗೆ ಜೋಳದ ಸೊಪ್ಪೆ ಮೇವು ನೀಡಲಾಗುತ್ತಿತ್ತು. ಹೀಗಾಗಿ ಜಾನುವಾರುಗಳ ಆರೋಗ್ಯವು ಉತ್ತಮವಾಗಿತ್ತು. ಆದರೆ, ಕಳೆದ 2 ವಾರದಿಂದ ಕೇವಲ ಭತ್ತದ ಮೇವು ಪೂರೈಸಲಾಗಿದ್ದು, ಅದು ಕೂಡ ತೀರ ಕಳಪೆ ಗುಣಮಟ್ಟದಿಂದ ಕೂಡಿದೆ.

ಅಸಮರ್ಪಕ ನೆರಳಿನ ವ್ಯವಸ್ಥೆ: ಗೋಶಾಲೆಯಲ್ಲಿ ಜಾನುವಾರುಗಳ ನೆರಳಿಗೆಂದು 4 ಶೆಡ್‌ಗಳಿದ್ದು, ಆರಂಭದಲ್ಲಿ 5 ಲಕ್ಷ ವೆಚ್ಚದಲ್ಲಿ 16 ಶೆಡ್‌ ನಿರ್ಮಿಸಲಾಗಿತ್ತು. ಒಟ್ಟು 20 ಶೆಡ್‌ಗಳಿದ್ದು, ಪ್ರತಿಯೊಂದು ಶೆಡ್‌ನ‌ಲ್ಲಿ 40 ರಿಂದ 50 ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಸಲಾಗಿದೆ. ಒಟ್ಟು 20 ಶೆಡ್‌ಗಳಿಂದ ಸುಮಾರು 1500ಕ್ಕೂ ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಂತಾಗುತ್ತದೆ. ಇನ್ನೂಳಿದ 1500 ಜಾನುವಾರುಗಳು ನಿತ್ಯವು ಬಿಸಿಲಿನ ತಾಪದಿಂದ ನರಳುತ್ತಿವೆ.

ಆರಂಭದಲ್ಲಿ ನೀಡಲಾಗುತ್ತಿದ್ದ ಮೇವು ಉತ್ತಮವಾಗಿತ್ತು. ಅದೇ ರೀತಿ ಜೋಳ ಮತ್ತು ಭತ್ತ ಮೇವು ವಿತರಿಸುತ್ತಿದ್ದರು. ಆದರೆ, ವಾರದಿಂದ ಕೇವಲ ಭತ್ತದ ಮೇವು ನೀಡಲಾಗುತ್ತಿದೆ. ಕಳಪೆ ಗುಣಮಟ್ಟದ ಭತ್ತದ ಮೇವು ಆಗಿರುವುದರಿಂದ ಜಾನುವಾರುಗಳು ತಿನ್ನುತ್ತಿಲ್ಲ.
ಓಬಣ್ಣ,
ರಾಮಸಾಗರಹಟ್ಟಿ ರೈತ.

ಗೋಶಾಲೆ ಆರಂಭವಾದಾಗಿನಿಂದ ಗುಣಮಟ್ಟದ ಮೇವು ವಿತರಿಸಲಾಗಿದೆ. ಸದ್ಯ ಸಂಗ್ರಹವಿರುವ ಮೇವು ಟೆಂಡರ್‌ನಿಂದ ಖರೀದಿಸಿದ್ದಲ್ಲ. ಮೇವಿನ ಕೊರತೆ ಇರುವ ಕಾರಣ ಬಳ್ಳಾರಿ ಮೇವು ಬ್ಯಾಂಕ್‌ನಲ್ಲಿ ಸಂಗ್ರಹಸಿದ್ದ ಮೇವನ್ನು ತಂದಿದ್ದು, ನಾಳೆಯಿಂದ ಉತ್ತಮ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
•ಮಹಾಬಲೇಶ್ವರ,
ತಹಶೀಲ್ದಾರ್‌.

ಜಾನುವಾರುಗಳ ಆರೈಕೆಗೆ ವೈದ್ಯರು ಮತ್ತು ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೇವು ಪರಿಶೀಲಿಸಿ ತರಿಸಲಾಗುವುದು.
ಡಾ.ವಿನೋದಕುಮಾರ್‌,
ತಾಲೂಕು ಪಶುವೈದ್ಯಾಧಿಕಾರಿ.

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.