ಬಾಲಮಂದಿರದ 13 ಮಕ್ಕಳಿಗೆ ಸೋಂಕು
Team Udayavani, Jun 4, 2021, 5:33 PM IST
ಕೆಜಿಎಫ್: ನಗರದ ಮಸ್ಕಂನಲ್ಲಿರುವ ಸರ್ಕಾರಿಬಾಲಮಂದಿರದಲ್ಲಿ ಕೋವಿಡ್ ಸೋಂಕುಕಾಣಿಸಿಕೊಂಡಿದೆ. ಮಂದಿರದಲ್ಲಿದ್ದ 13ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಂಎಲ್‌ಆಸ್ಪತ್ರೆಗೆ ಸೇರಿಸಲಾಗಿದೆ.
ಮಕ್ಕಳಿಗೆ ಸಹಜವಾಗಿಕೋವಿಡ್ ಪರೀಕ್ಷೆ ಮಾಡಿಸಿದಾಗ, ಸೋಂಕು ಕಾಣಿಸಿಕೊಂಡಿತು. ಬಾಲಮಂದಿರದಲ್ಲಿಯೇ ಐಸೋಲೇಷನ್ ಮಾಡುವುದು ಅಪಾಯಕಾರಿ ಎಂದು ಮನಗಂಡ ಅಧಿಕಾರಿಗಳು ಮಕ್ಕಳನ್ನುಬಿಜಿಎಂಎಲ್ ಆಸ್ಪತ್ರೆಗೆ ಗುರುವಾರ ಸಂಜೆಸೇರಿಸಿದರು.