Udayavni Special

ಕೋಲಾರ: 1 ,081 ಗ್ರಾಮ ಸೋಂಕು ಮುಕ್ತ


Team Udayavani, Jun 16, 2021, 7:24 PM IST

covid news

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದು, ಜೂ.13 ರಂದುಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಗ್ರಾಮಗಳು ಸೋಂಕುಮುಕ್ತವಾಗಿವೆ. ಜಿಲ್ಲೆಯ ಪಾಟಿಸಿವಿಟಿ ಪ್ರಮಾಣಎರಡು ತಿಂಗಳ ನಂತರ ಶೇ.5ಕ್ಕಿಂತ ಕಡಿಮೆ ಬಂದಿದ್ದು,ಹಸಿರುವಲಯವಾಗಿ ಮಾರ್ಪಟ್ಟಿದೆ.

330ಕ್ಕೂ ಅಧಿಕ ಸಾವು: ಏಪ್ರಿಲ್‌ ಆರಂಭದಿಂದಲೂಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ 2ನೇಅಲೆಯಲ್ಲಿ 330 ಮಂದಿ ಸಾವನ್ನಪ್ಪಿದ್ದಾರೆಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತಿವೆ. ಆದರೆ, ವಾಸ್ತವದಲ್ಲಿಇದಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿರುವುದುಜಿಲ್ಲೆಯ ಜನರಿಂದಲೇ ಕೇಳಿ ಬರುತ್ತಿದೆ.

ನೆರೆಯ ಜಿಲ್ಲೆಯನ್ನೇ ಮೀರಿಸಿದೆ: ಮೊದಲ ಅಲೆಯಲ್ಲಿದಿನಕ್ಕೆ ಹತ್ತಿಪ್ಪತ್ತರ ಸಂಖ್ಯೆಯಲ್ಲಷ್ಟೇ ಇದ್ದ ಕೊರೊನಾಸೋಂಕಿತ ಪ್ರಕರಣ, ಎರಡನೇ ಅಲೆಯಲ್ಲಿ ಒಂದೇದಿನ 1200 ಪತ್ತೆ ಆಗಿದ್ದು ದಾಖಲೆಯಾಗಿದೆ. ಮೊದಲಅಲೆಯಲ್ಲಿ ನೆರೆಯ ಚಿಕ್ಕಬಳ್ಳಾಪುರಕ್ಕಿಂತಲೂ ಕಡಿಮೆಪಾಸಿಟಿವಿಟಿ, ಸಾವುಗಳು, ಸೋಂಕಿತರ ಸಂಖ್ಯೆಯನ್ನುಹೊಂದಿಲ್ಲದ ಕೋಲಾರ ಜಿಲ್ಲೆ, ಎರಡನೇ ಅಲೆಯಲ್ಲಿಚಿಕ್ಕಬಳ್ಳಾಪುರವನ್ನು ಎಲ್ಲಾ ವಿಭಾಗಗಳಲ್ಲೂ ಮೀರಿಸಿಮುನ್ನಡೆದು ಜನರನ್ನು ಕಾಡಿತ್ತು.ಮೊದಲ ಅಲೆ ನಗರದಲ್ಲಿ ಮಾತ್ರವೇ ಹೆಚ್ಚುಬಾಧಿಸಿತ್ತು. ಆದರೆ, ಎರಡನೇ ಅಲೆಯ ಸೋಂಕು ಜಿಲ್ಲೆಯ ಬಹುತೇಕ ಗ್ರಾಮಗಳನ್ನು ಸುತ್ತುವರೆದು ಹಳ್ಳಿಜನರನ್ನು ಕಂಗೆಡುವಂತೆ ಮಾಡಿಬಿಟ್ಟಿದೆ.

ಪಾಸಿಟಿವಿಟಿ ಶೇ.5 ಕ್ಕಿಂತ ಕಡಿಮೆ: ಕೇವಲ ಹತ್ತುದಿನಗಳ ಹಿಂದಷ್ಟೇ ಶೇ.20ಕ್ಕಿಂತಲೂ ಹೆಚ್ಚಿದ್ದ ಪಾಸಿಟಿವಿಟಿ ಜೂ.13 ರಂದು ಶೇ.5ಕ್ಕಿಂತ ಕಡಿಮೆದಾಖಲಾಗುವ ಮೂಲಕ ಇಡೀ ಜಿಲ್ಲೆಯನ್ನು ಹಸಿರು ದಾಖಲಾಗುವಂತಾಗಿದೆ.

1081 ಗ್ರಾಮ ಕೊರೊನಾ ಮುಕ್ತ: ಕೋಲಾರಜಿಲ್ಲೆಯಲ್ಲಿ ಗ್ರಾಮ ಮತ್ತು ಗ್ರಾಪಂ ಕಾರ್ಯಪಡೆ ಮೂಲಕಕೈಗೊಂಡಿದ್ದ ಕೊರೊನಾ ನಿಯಂತ್ರಣ ಕ್ರಮ ಫ‌ಲನೀಡಿದೆ. ಜೂ.13ರಂದು 1081 ಗ್ರಾಮ ಕೊರೊನಾಮುಕ್ತ ಎಂದು ಘೊಷಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿಸದ್ಯಕ್ಕೆ 2 ಸಾವಿರಕ್ಕಿಂತ ಹೆಚ್ಚು ಕೊರೊನಾ ಸಕ್ರಿಯಕೇಸುಗಳು ಇವೆ. ಈ ಪೈಕಿ 1924 ಕೇಸುಗಳುಗ್ರಾಮಾಂತರ ಪ್ರದೇಶದಲ್ಲಿಯೇ ಇರುವುದರಿಂದಇನ್ನು ಆಪಾಯದಿಂದ ಹೊರ ಬಂದಿಲ್ಲ.ಕೋಲಾರ ಜಿಲ್ಲೆಯ 156 ಗ್ರಾಪಂ ಪೈಕಿ 1081ಕೊರೊನಾ ಮುಕ್ತವಾಗಿದ್ದು, 1924 ಸೋಂಕಿತರಿದ್ದಾರೆ.ಈ ಪೈಕಿ 175 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ,351 ಮಂದಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿದ್ದಾರೆ.1249 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.330 ಮಂದಿಗೂ ಅಧಿಕ ಸಾವನ್ನಪ್ಪಿದ್ದಾರೆ.

ಕೆ.ಎಸ್‌.ಗಣೇಶ್

ಟಾಪ್ ನ್ಯೂಸ್

jk

ಬಸಣ್ಣನ ಆಸ್ಥಾನದಲ್ಲಿ ಯಾರಿಗೆ ಸಚಿವ ಸ್ಥಾನ?

haravale falls

ಪಣಜಿ : ಹರವಳೆ ಜಲಪಾತದಲ್ಲಿ ಬಿದ್ದು ಪಂಜಾಬ್ ಮೂಲದ ವ್ಯಕ್ತಿ ಸಾವು

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

fgdg

ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road development

7.50 ಕೋಟಿ ರೂ.ನಲ್ಲಿ ರಸ್ತೆ ಅಭಿವೃದ್ಧಿ

Government Hospital

ಕೋಲಾರ: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಒತ್ತು

kolara incident

ಉಳುಮೆ ಭೂಮಿ ಕಬಳಿಕೆಗೆ ಯತ್ನ

Road Transport Divisional Control Officer suspended

ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು

kolara news

ನಕಲಿ ಕಟ್ಟಡ ಕಾರ್ಮಿಕರ ವಿರುದ್ದ ಕ್ರಮಕೈಗೊಳ್ಳಿ

MUST WATCH

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

udayavani youtube

ರಸ್ತೆ ಮಧ್ಯೆಯೇ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

ಹೊಸ ಸೇರ್ಪಡೆ

jk

ಬಸಣ್ಣನ ಆಸ್ಥಾನದಲ್ಲಿ ಯಾರಿಗೆ ಸಚಿವ ಸ್ಥಾನ?

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು

haravale falls

ಪಣಜಿ : ಹರವಳೆ ಜಲಪಾತದಲ್ಲಿ ಬಿದ್ದು ಪಂಜಾಬ್ ಮೂಲದ ವ್ಯಕ್ತಿ ಸಾವು

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

ಸಹಜ ಉಸಿರಾಟಕ್ಕೆ ತ್ರಾಟಕ ಕ್ರಿಯೆ

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.